ETV Bharat / state

ರಾಮನಗರದಲ್ಲಿ ಹುಚ್ಚ ವೆಂಕಟ್... ಕೆಲ ಯುವಕರಿಗೆ ಅವಾಜ್​ - huccha venkat news

ಮಂಡ್ಯ ಕಡೆಯಿಂದ ಕಾರಿನಲ್ಲಿ ಬಂದ ವೆಂಕಟ್ ರಾಮದೇವರ ಬೆಟ್ಟದ ಕಡೆ ಹೋಗಿದ್ದರು. ಈ ವೇಳೆ ಯುವಕರು ದೇವಾಲಯಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಲ ಯುವಕರಿಗೆ ಹುಚ್ಚ ವೆಂಕಟ್​ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಹುಚ್ಚ ವೆಂಕಟ್
author img

By

Published : Sep 1, 2019, 4:27 PM IST

ರಾಮನಗರ : ಕಿರಿಕ್‌ ಮಾಡಿಕೊಂಡು ಸಾರ್ವಜನಿಕರಿಂದ ಗೂಸಾ‌ ತಿನ್ನುತ್ತಿರುವ ಹುಚ್ಚ ವೆಂಕಟ್ ರಾಮನಗರದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಮಂಡ್ಯ ಕಡೆಯಿಂದ ಕಾರಿನಲ್ಲಿ ಬಂದ ವೆಂಕಟ್ ರಾಮದೇವರ ಬೆಟ್ಟದ ಕಡೆ ಹೋಗಿದ್ದರು. ಈ ವೇಳೆ ಯುವಕರು ದೇವಾಲಯಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಲ ಯುವಕರಿಗೆ ಹುಚ್ಚ ವೆಂಕಟ್​ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ರಾಮನಗರದಲ್ಲಿ ಹುಚ್ಚ ವೆಂಕಟ್..

ಇನ್ನೂ ಕೆಲವರಿಗೆ ಊಟ ಆಯ್ತಾ ಎಂದು ಕೇಳಿದ ವೆಂಕಟ್, ನಾನೇ ದೇವರು. ನಾನೇಕೆ ದೇವಸ್ಥಾನಕ್ಕೆ ಹೋಗಬೇಕು. ಎಂದೆಲ್ಲಾ ಪ್ರಶ್ನೆ‌ ಹಾಕುತ್ತಾ ತನ್ನ ಮಾಮೂಲಿ ವರಸೆ ತೋರಿಸಿದ್ದಾರಂತೆ. ಈ ವೇಳೆ ಕೆಲವರು ಹುಚ್ಚ ವೆಂಕಟ್ ಜೊತೆ ಸೆಲ್ಫಿ‌ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ವೆಂಕಟ್ ಕಾರಿನಲ್ಲಿ ಬೆಂಗಳೂರು ಕಡೆಗೆ ಹೊರಟಿದ್ದಾರೆಂದು ತಿಳಿದುಬಂದಿದೆ.

Intro:Body:ರಾಮನಗರ : ಇದೀಗ ಕಿರಿಕ್‌ ಮಾಡುತ್ತಲೇ ಸಾರ್ವಜನಿಕರಿಂದ ಗೂಸಾ‌ ತಿನ್ನುತ್ತಿರುವ ಹುಚ್ಚ ವೆಂಕಟ್ ರಾಮನಗರದಲ್ಲಿ ಪ್ರತ್ಯೇಕವಾಗಿದ್ದಾರೆ.
ಮಂಡ್ಯ‌ ಕಡೆಯಿಂದ ಕಾರಿನಲ್ಲಿ ಬಂದಿದ್ದ ವೆಂಕಟ್ ರಾಮದೇವರ ಬೆಟ್ಟದ ಕಡೆ ಹೋಗಿದ್ದ ವೇಳೆ ಯುವಕರು ದೇವಾಲಯಕ್ಕೆ ಹೋಗಿದ್ದಿರಾ ಎಂದು ಪ್ರಶ್ನಿಸಿದ್ದಾರೆ ಈ ವೇಳೆ ಕೆಲ ಯುವಕರಿಗೆ ಅವಾಜ್ ಕೂಡ ಹಾಕಿದ್ದಾನೆ ಎನ್ನಲಾಗಿದೆ.
ಇನ್ನೂ ಕೆಲವರಿಗೆ ಊಟ ಆಯ್ತಾ ಎಂದು ಕೇಳಿದ ವೆಂಕಟ್
ನಾನೇ ದೇವರು, ನಾನೇಕೆ ದೇವಸ್ಥಾನಕ್ಕೆ ಹೋಗಬೇಕು ಎಂದೆಲ್ಲಾ ಪ್ರಶ್ನೆ‌ ಹಾಕುತ್ತಾ ತನ್ನ‌ಮಾಮೂಲಿ ವರಸೆ ತೋರಿಸಿದ್ದಾರೆ.ಈ ವೇಳೆ ಕೆಲವರು ವೆಂಕಟ್ ಜೊತೆಗೆ ಸೆಲ್ಫಿ‌ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು. ನಂತರ ವೆಂಕಟ್ ಕಾರಿನಲ್ಲಿ ಬೆಂಗಳೂರು ಕಡೆಗೆ ಹೋರಟಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.