ETV Bharat / state

ಹಾಡಹಗಲೇ ಕಾರಿನ ಗಾಜು ಒಡೆದು 3 ಲಕ್ಷ ರೂ ಹಣ ಕಳವು - ರಾಮನಗರ ಕ್ರೈಂ ನ್ಯೂಸ್​

ಕಾರಿನ ಗಾಜು ಒಡೆದು ಬ್ಯಾಗ್‌ನಲ್ಲಿದ್ದ 3 ಲಕ್ಷ ರೂ ಹಣ ಕಳವು ಮಾಡಿರುವ ಘಟನೆ ಚನ್ನಪಟ್ಟಣ ಟೌನ್ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

Ramnagar theft case
ಕಾರಿನ ಗಾಜು ಒಡೆದು 3 ಲಕ್ಷ ಹಣ ಕಳ್ಳತನ
author img

By

Published : Jan 8, 2020, 4:23 PM IST

ರಾಮನಗರ: ಹಾಡಹಗಲೇ ಕಾರಿನ ಗಾಜು ಒಡೆದು ಅದರಲ್ಲಿದ್ದ 3 ಲಕ್ಷ ರೂ ಹಣ ಕಳವು ಮಾಡಿರುವ ಕಳ್ಳರು ಪರಾರಿಯಾಗಿರುವ ಘಟನೆ ಚನ್ನಪಟ್ಟಣ ಟೌನ್ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

ಕಾರಿನ ಗಾಜು ಒಡೆದು 3 ಲಕ್ಷ ರೂ ಹಣ ಕಳ್ಳತನ

ಚನ್ನಪಟ್ಟಣ ನಿವಾಸಿ ಬಸವರಾಜ್ ಅರಸ್ ತಮ್ಮ ಮನೆ ಮುಂದೆ ಕಾರು ನಿಲ್ಲಿಸಿ ಮನೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಎರಡು ಬೈಕ್‌ನಲ್ಲಿ ಬಂದ ಕಳ್ಳರು 3 ಲಕ್ಷ ಹಣ ದೋಚಿದ್ದಾರೆ. ಬಸವರಾಜ್ ಅರಸ್ ಮನೆಯಲ್ಲಿ ಮದುವೆ ಕಾರ್ಯನಿಮಿತ್ತ ಸ್ನೇಹಿತರಿಂದ ಹಣ ಕೇಳಿ ಪಡೆದಿದ್ದರಂತೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಕ್ಕಪಕ್ಕದಲ್ಲಿರುವ ಸಿಸಿಟಿವಿ ವಿಡಿಯೋ ಪರಿಶೀಲನೆ‌ ನಡೆಸಿ‌ ತನಿಖೆ‌ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Intro:nullBody:ರಾಮನಗರ: ಹಾಡುಹಗಲೇ ಕಾರಿನ ಗಾಜು ಹೊಡೆದು ಅದರಲ್ಲಿದ್ದ 3 ಲಕ್ಷ ಹಣ ಕಳವು ಮಾಡಿ ಚಾಲಾಕಿ ಕಳ್ಳರು ಪರಾರಿಯಾಗಿರುವ ಘಟನೆ ಚನ್ನಪಟ್ಟಣ ಟೌನ್ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ಚನ್ನಪಟ್ಟಣ ನಿವಾಸಿ ಬಸವರಾಜ್ ಅರಸ್ ತಮ್ಮ ಮನೆ ಮುಂದೆ ಕಾರು ನಿಲ್ಲಿಸಿ ಮನೆಗೆ ಹೋಗಿದ್ದ ವೇಳೆ ವಾಪಸ್ ಬರುವಷ್ಟರಲ್ಲಿ ಎರಡು ಬೈಕ್‌ನಲ್ಲಿ ಬಂದ ಕಳ್ಳರ ಗುಂಪು 3 ಲಕ್ಷ ಹಣ ದೋಚಿದ್ದಾರೆ ಎನ್ನಲಾಗಿದೆ‌.
ಬಸವರಾಜ್ ಅರಸ್ ಮನೆಯಲ್ಲಿ ಮದುವೆ ಕಾರ್ಯನಿಮಿತ ಸ್ನೇಹಿತರಿಂದ ಹಣ ತಂದಿದ್ದರು ಇದರ ಪೂರ್ವಾಪರ‌ ಗೊತ್ತಿರುವವರೇ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಪುಟೇಜ್ ಪರಿಶೀಲನೆ‌ ನಡೆಸಿ‌ ತನಿಖೆ‌ ಕೈಗೊಳ್ಳುವುದಾಗಿ ಪೋಲೀಸರು ತಿಳಿಸಿದ್ದಾರೆ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.