ETV Bharat / state

ರಾಯಚೂರಿನ 6 ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ - ರಾಯಚೂರು ಸುದ್ದಿ

ಜಿಲ್ಲೆಯ 6 ಜನರಲ್ಲಿ ಇಂದು ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರ ರಕ್ತ, ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Transmission of 6 people's throat to the liquid laboratory
ರಾಯಚೂರಿನ 6 ಜನರ ಗಂಟಲು ದ್ರವ ಪ್ರಯೋಗಲಯಕ್ಕೆ ರವಾನೆ
author img

By

Published : Apr 6, 2020, 8:21 PM IST

ರಾಯಚೂರು: ಜಿಲ್ಲೆಯ 6 ಜನರಲ್ಲಿ ಇಂದು ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರ ರಕ್ತ, ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಿಂದ ಇದುವರೆಗೂ ಒಟ್ಟು 20 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 9 ಮಾದರಿಗಳು ನೆಗೆಟಿವ್ ಬಂದಿದ್ದು, ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಭಾನುವಾರ 3 ಹಾಗೂ ಸೋಮವಾರ 6 ಜನರ ರಕ್ತದ ಮಾದರಿಗಳನ್ನ ತಪಾಸಣೆಗಾಗಿ ರವಾನಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸಿದ 174 ಜನರನ್ನು ಗುರುತಿಸಲಾಗಿದೆ.

ವಿದೇಶದಿಂದ ಬಂದವರೊಡನೆ ಸಂಪರ್ಕ ಹೊಂದಿದ್ದ 774 ಜನರ 14 ದಿನಗಳ ಹೋಂ ಕ್ವಾರಂಟೈನ್ ಅವಧಿ ಮುಗಿದಿದೆ. ಇನ್ನೂ 27 ಜನರ ಮೇಲೆ ನಿಗಾ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.