ETV Bharat / state

ಮಂತ್ರಾಲಯದಲ್ಲಿ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಅಪ್ಪ ಮಗ ಸಾವು - ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ರೈಲು ಡಿಕ್ಕಿ ಎರಡು ಸಾವು

ರೈಲು ಡಿಕ್ಕಿಯಾಗಿ ತಂದೆ ಮಗ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಪತಿ, ಪತ್ನಿ ಮಗ ಉದ್ಯಾನ ಎಕ್ಸ್​ಪ್ರೆಸ್ ರೈಲು ಇಳಿದು ಹಳಿ ದಾಟುತ್ತಿದ್ದಾಗ, ಇನ್ನೊಂದು ಕಡೆಯಿಂದ ಬರುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

Train Accident at Manthralaya two daeth
ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಅಪ್ಪ ಮಗ ಸಾವು
author img

By

Published : Jan 19, 2020, 1:20 PM IST

ರಾಯಚೂರು: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಂದೆ ಮಗ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಅಪ್ಪ ಮಗ ಸಾವು

ಮೃತರಲ್ಲಿ ಒಬ್ಬರನ್ನು ಶರಣಬಸವ (28) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಪತಿ, ಪತ್ನಿ ಮಗ ಉದ್ಯಾನ ಎಕ್ಸ್​ಪ್ರೆಸ್ ರೈಲು ಇಳಿದು ಹಳಿ ದಾಟುತ್ತಿದ್ದಾಗ, ಇನ್ನೊಂದು ಕಡೆಯಿಂದ ಬರುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮೃತರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಕೋಸಗಿ ಮಂಡಳದ ನಾನಾಪೂರ ಗ್ರಾಮದವರು ಎಂದು ತಿಳಿದು ಬಂದಿದೆ. ಮಂತ್ರಾಲಯ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಮಹಿಳಿಯರು ಮೊದಲೆ ಆಭರಣ ಪ್ರಿಯರು, ಅದರಲೂ ಡ್ರೆಸ್ ಮ್ಯಾಚಿಂಗ್ ಜ್ಯುವೆಲರಿ ಹುಡುಕುವ ಹುಡಿಗಿಯರಿಗಾಗಿ ಬೆಂಗಳೂರಿನಲ್ಲಿ ಆಭರಣ ಮೇಳ ಏರ್ಪಡಿಸಲಾಗಿದ್ದು.ಈ ಆಭರಣ ಮೇಳಕ್ಕೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಚಾಲನೆ ಕೊಟ್ಟಿದ್ದಾರೆ.

Body:ಅಲ್ಲದೆ ಆಭರಣ ಮೇಳದಲ್ಲಿ ಒಂದು ರೌಂಡ್ ಹಾಕಿ ವಿವಿಧ ಬಗೆಯ ಜ್ಯುವೆಲರಿಗಳಿಗೆ ಕ್ಲೀನ್ ಬೋಲ್ಡ್ ಆದ್ರು.

ಸತೀಶ ಎಂಬಿ.

ರೆಡಿ ಪ್ಯಾಕೇಜ್ ವಿತ್ ವಾಯ್ಸ್ ಒವರ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.