ETV Bharat / state

ರಾಯಚೂರಲ್ಲಿ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಅಪ್ರಾಪ್ತ - raichuru news

ಬಾಲಕ ಕುರಿ ಕಾಯಲು ಹೋದಾಗ, ಅಪ್ರಾಪ್ತ ಬಾಲಕನೊಬ್ಬ ಈತನ ಮೇಲೆ ಗುಡ್ಡದಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ.

Rape  on minor boy from minor boy
ರಾಯಚೂರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಅಪ್ರಾಪ್ತ ಬಾಲಕ
author img

By

Published : Feb 1, 2021, 7:48 PM IST

Updated : Feb 1, 2021, 8:14 PM IST

ರಾಯಚೂರು : ಮಹಿಳೆಯರ ಮೇಲೆ ಅಥವಾ ಯುವತಿಯರ ಮೇಲೆ ಅತ್ಯಾಚಾರ ಆಗೋದು ಇತ್ತೀಚೆಗಂತೂ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬಾಲಕನ ಮೇಲೆ ಮತ್ತೊಬ್ಬ ಅಪ್ರಾಪ್ತ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬಾಲಕ ಕುರಿ ಕಾಯಲು ಹೋದಾಗ, ಇನ್ನೊಬ್ಬ ಬಾಲಕ ಈತನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಬಾಲಕನನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Last Updated : Feb 1, 2021, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.