ETV Bharat / state

ಐಸ್​ಕ್ರಿಮ್​ ತಿಂದು ಮೂರ್ಛೆ ಬಿದ್ದ ಮಕ್ಕಳು : ಮಾರಟಗಾರ ಎಸ್ಕೇಪ್​ - ಸಿಂಗನೋಡಿ ಐಸ್​ಕ್ರಿಮ್​ ಸುದ್ದಿ

ರಾಯಚೂರು ಜಿಲ್ಲೆಯ ಸಿಂಗನೋಡಿ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ದೊರೆತ ಐಸ್​ಕ್ರಿಮ್​ ತಿಂದ ಮಕ್ಕಳು ತಲೆ ಸುತ್ತಿ ಬಿದ್ದು ಮೂರ್ಛೆ ಹೋದ ಘಟನೆ ನಡೆದಿದ್ದು, ಘಟನೆ ನಡೆದ ಬಳಿಕ ಐಸ್‌ಕ್ರಿಮ್ ಮಾರಾಟಗಾರನಿಗಾಗಿ ಗ್ರಾಮಸ್ಥರು ಹುಡಕಾಟ ನಡೆಸಿದ್ದಾರೆ.

ಐಸ್​ಕ್ರಿಮ್​ ತಿಂದು ಮೂರ್ಛೆ ಬಿದ್ದ ಮಕ್ಕಳು
author img

By

Published : Oct 20, 2019, 10:25 PM IST

ರಾಯಚೂರು : ಐಸ್​ಕ್ರಿಮ್​ ತಿಂದು ಮಕ್ಕಳು ಮೂರ್ಛೆ ಹೋದ ಘಟನೆ ಜಿಲ್ಲೆಯ ಸಿಂಗನೋಡಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿನ ಕಿರಾಣಿ ಅಂಗಡಿಯಲ್ಲಿ ಮೂರು ಮಕ್ಕಳು ಐಸ್‌ಕ್ರಿಮ್ ಖರೀದಿಸಿ, ಸೇವಿಸಿದ್ದಾರೆ. ಕೆಲ ಸಮಯದ ಬಳಿಕ ಐಸ್‌ಕ್ರಿಮ್ ಸೇವಿಸಿದ ಮಕ್ಕಳು ತಲೆ ಸುತ್ತಿಬಿದ್ದು, ಮೂರ್ಛೆ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಐಸ್​ಕ್ರಿಮ್​ ತಿಂದು ಮೂರ್ಛೆ ಬಿದ್ದ ಮಕ್ಕಳು

ಘಟನೆ ನಡೆದ ಬಳಿಕ ಐಸ್‌ಕ್ರಿಮ್ ಮಾರಾಟಗಾರನಿಗಾಗಿ ಗ್ರಾಮಸ್ಥರು ಹುಡಕಾಟ ನಡೆಸಿದ್ದಾರೆ. ಆದರೆ ಅಷ್ಟೊತ್ತಿಗೆ ಆಗಲೇ ಐಸ್‌ಕ್ರಿಮ್ ಮಾರಾಟಗಾರ ಗ್ರಾಮದಿಂದ ತೆರಳಿದ್ದಾನೆ. ಅಸ್ವಸ್ಥರಾದ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಗ್ರಾಮದ ಪೊಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Intro:ಸ್ಲಗ್: ಐಸಿಕ್ರಿಮ್ ಎಫೆಕ್ಟ್
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೦-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಐಸ್‌ಕ್ರಿಮ್ ಸೇವಿಸಿ ಚಿಕ್ಕ ಮಕ್ಕಳು ಮೂರ್ಛೆ ಹೋಗಿದ್ದಾರೆ ಎನ್ನುವ ಆರೋಪ ರಾಯಚೂರಿನ ಸಿಂಗನೋಡಿ ನಡೆದಿದೆ. Body:ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಇಂದು ಐಸ್‌ಕ್ರಿಮ್ ಮಾರಾಟ ಮಾಡಲು ಮೊಟಾರ್ ವಾಹನಕ್ಕೆ ಆಳವಡಿಸಿಕೊಂಡಿರುವ ಐಸ್‌ಕ್ರಿಮ್ ಬಂಡಿ ಬಂದಿದೆ. ಆಗ ಕೆಲ ಮಕ್ಕಳು ಐಸ್‌ಕ್ರಿಮ್ ಖರೀದಿಸಿ, ಸೇವಿಸಿದ್ದಾರೆ. ಕೆಲ ಸಮಯದ ಬಳಿಕ ಐಸ್‌ಕ್ರಿಮ್ ಸೇವಿಸಿದ ಮಕ್ಕಳು ತಲೆ ಸುತ್ತಿ ಬಿದ್ದು, ಮೂರ್ಛೆ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ನಡೆದ ಬಳಿಕ ಐಸ್‌ಕ್ರಿಮ್ ಮಾರಾಟಗಾರನ್ನು ಗ್ರಾಮಸ್ಥರು ಹುಡಕಾಟ ನಡೆಸಿದ್ದಾರೆ. ಆದ್ರೆ ಅಷ್ಟೊತ್ತಿಗೆ ಆಗಲೇ ಐಸ್‌ಕ್ರಿಮ್ ಮಾರಾಟಗಾರ ಗ್ರಾಮದಿಂದ ತೆರಳಿದ್ದಾನೆ. ಐಸ್‌ಕ್ರಿಮ್ ಸೇವಿಸಿದ ಮಕ್ಕಳಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದ್ದು, ಘಟನೆಯಿಂದ ಗ್ರಾಮದಲ್ಲಿ ಪೊಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
Conclusion:ಅಲ್ಲದೇ ಐಸ್‌ಕ್ರಿಮ್ ಮಾರಾಟ ಮಾಡಲು ಬರುವ ಐಸ್‌ಕ್ರಿಮ್ ತಿನ್ನಬಾರದೆಂದು ಘಟನೆ ವಿಡಿಯೋ‌ವನ್ನ ವಾಟ್ಸಪ್ ಹರಿದು ಬಿಟ್ಟಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.