ETV Bharat / state

ಪ್ರಚೋದನಕಾರಿ ಭಾಷಣ ಆರೋಪ: ರಾಯಚೂರಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರ ಬಂಧನ​​ - Sri Rama Sena District President Arrested

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ರಾಯಚೂರಿನಲ್ಲಿ ಶ್ರೀರಾಮ ಸೇನೆ ಮುಖಂಡ ಹಾಗೂ ಜಿಲ್ಲಾಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

Sri Rama Sena leader and District President Arrested in Raichur
ಶ್ರೀರಾಮ ಸೇನೆ ಮುಖಂಡ ಹಾಗೂ ಜಿಲ್ಲಾಧ್ಯಕ್ಷ ಬಂಧನ
author img

By

Published : Apr 18, 2022, 8:33 AM IST

ರಾಯಚೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ, ಶ್ರೀರಾಮ ಸೇನೆಯ ಮುಖಂಡ ರಾಜಾಚಂದ್ರ ರಾಮನಗೌಡ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಭಾವಿ ಅವರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

ಪ್ರಚೋದನಕಾರಿ ಭಾಷಣ ಆರೋಪ: ಶ್ರೀರಾಮ ಸೇನೆ ಮುಖಂಡ ಹಾಗೂ ಜಿಲ್ಲಾಧ್ಯಕ್ಷ ಬಂಧನ

ಇತ್ತೀಚೆಗೆ ರಾಯಚೂರು ನಗರದ ಶ್ರೀರಾಮಲಿಂಗೇಶ್ವರ ‌ದೇವಾಲಯದ ಆವರಣದಲ್ಲಿ ಶ್ರೀ ರಾಮ ನವಮಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇದಿಕೆ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಬದಲಾಗಿ, ಲವ್ ಕೇಸರಿ ಶುರು ಮಾಡುವಂತೆ ಇವರು ಕರೆ ನೀಡಿದ್ದರು ಎನ್ನಲಾಗ್ತಿದೆ. ಅಲ್ಲದೇ ಕೋಮು ಪ್ರಚೋದನೆ ಭಾಷಣ ಮಾಡುವ ಜತೆಗೆ ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ: 'ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೂ ಸಾಮ್ಯತೆ ಇದೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.