ETV Bharat / state

ಪ್ರಧಾನಮಂತ್ರಿ ಉಜ್ವಲ ಯೋಜನೆ ಗೋಲ್‌ಮಾಲ್‌.. ಗ್ಯಾಸ್ ಏಜೆನ್ಸಿಗಳ ಮೇಲೆ ಅಧಿಕಾರಿಗಳ ದಾಳಿ

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ನೀಡುತ್ತಿರುವ ಗ್ಯಾಸ್ ಎಜೆನ್ಸಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ಯಾಸ್ ವಿತರಕರ ಮೇಲೆ ದಾಳಿ
author img

By

Published : Apr 30, 2019, 11:10 PM IST

ರಾಯಚೂರು : ಬಡವರಿಗೆ ಪ್ರಧಾನಮಂತ್ರಿ ಉಜ್ಜಲ ಯೋಜನೆಯಡಿ ನೀಡುತ್ತಿರುವ ಗ್ಯಾಸ್‌ಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಗ್ಯಾಸ್ ಏಜೆನ್ಸಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದರು.

ನಗರದ ಹೊರವಲಯದ ಮನ್ಸಲಾಪುರ ರಸ್ತೆಯಲ್ಲಿರುವ ಎಚ್.ಪಿ. ಕಂಪನಿಯ ವಿತರಕರಾದ ವಿಜಯ ಗ್ಯಾಸ್ ಏಜೆನ್ಸಿ ಸೇರಿದಂತೆ ನಾನಾ ಕಡೆ ದಾಳಿ ನಡೆಸಿ, ಉಜ್ಜಲ್ ಯೋಜನೆಯಡಿ ಸಮರ್ಕಪವಾದ ಮಾಹಿತಿ ನೀಡದೆ ಇರುವುದಕ್ಕೆ ಏಜೆನ್ಸಿ ಮಾಲೀಕರಿಗೆ ತರಾಟೆ ತೆಗೆದುಕೊಂಡರು. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಮತ್ತು ದೂರುಗಳು ಬಂದಿದ್ದವು. ಹೀಗಾಗಿ ಇಂದು ಅಧಿಕಾರಿಗಳು ದಾಳಿ ನಡೆಸಿದ್ರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ಯಾಸ್ ವಿತರಕರ ಮೇಲೆ ದಾಳಿ

ದಾಳಿ ವೇಳೆ ಏಜೆನ್ಸಿಯಿಂದ ಪ್ರತಿ ತಿಂಗಳು ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚಿಸಿದ್ದರು. ಆದರೆ, ಇದಕ್ಕೆ ಏಜೆನ್ಸಿಗಳು ಅಸಮರ್ಪಕ ಮಾಹಿತಿ ನೀಡಿದ್ದವು. ಇದರಿಂದ ಮಾಲೀಕರ ವಿರುದ್ದ ಗರಂ ಆದ ಉಪನಿರ್ದೇಶಕರು ಸಂಜೆ ವೇಳೆ ಸಮಪರ್ಕವಾದ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಏಜೆನ್ಸಿ ಪರವಾನಿಗೆ ರದ್ದಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.

Intro:ಸ್ಲಗ್: ಗ್ಯಾಸ್ ಏಜೇನ್ಸಿ ಮೇಲೆ ರೈಡ್
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 30-೦4-2019
ಸ್ಥಳ: ರಾಯಚೂರು
ಆಂಕರ್: ಬಡವರಿಗೆ ಪ್ರಧಾನಮಂತ್ರಿ ಉಜ್ಜಲ ಯೋಜನೆಯಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಾನಾ ಗ್ಯಾಸ್ ಏಜೇನ್ಸಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ರು.Body:ನಗರದ ಹೊರವಲಯದ ಮನ್ಸಲಾಪುರ ರಸ್ತೆಯಲ್ಲಿರುವ ಎಚ್.ಪಿ. ಕಂಪನಿಯ ವಿತರಕರಾದ ವಿಜಯ ಗ್ಯಾಸ್ ಏಜೇನ್ಸಿ ಸೇರಿದಂತೆ ನಾನಾ ಕಡೆ ದಾಳಿ ನಡೆಸಿ, ಉಜ್ಜಲ್ ಯೋಜನೆಯಡಿ ಸಮರ್ಕಪವಾದ ಮಾಹಿತಿ ನೀಡದೆ ಇರುವುದಕ್ಕೆ ಏಜೇನ್ಸಿ ಮಾಲೀಕರಿಗೆ ತರಾಟೆ ತೆಗೆದುಕೊಂಡರು. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಮತ್ತು ದೂರುಗಳು ಬಂದಿದ್ದವು. ಹೀಗಾಗಿ ಇಂದು ಅಧಿಕಾರಿಗಳು ದಾಳಿ ನಡೆಸಿದ್ರು. ದಾಳಿ ವೇಳೆ ಗ್ಯಾಸ್ ಏಜೇನ್ಸಿಯಿಂದ ಪ್ರತಿ ತಿಂಗಳು ಉಜ್ವಲ ಯೋಜನೆಯಡಿ ಎಷ್ಟು ಜನ ಅರ್ಹಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಗುತ್ತಿರುವ ಪಟ್ಟಿ ನೀಡುವಂತೆ ಸೂಚಿಸಿದರು. Conclusion:ಆದರೆ ಅಸಮರ್ಪಕ ಮಾಹಿತಿ ನೀಡಲಾಯಿತು ಮಾಲೀಕರ ವಿರುದ್ದ ಗರಂ ಉಪನಿರ್ದೇಶಕರ ಸಂಜೆ ವೇಳೆ ಸಮಪರ್ಕವಾದ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಏಜೇನ್ಸಿ ರದ್ದಿತಿಗೆ ಶಿಫಾರ ಸ್ಸು ಮಾಡಲಾಗುವುದು ಎಚ್ಚರಿದ್ರು. ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸಾಥ್ ನೀಡಿದ್ರು.
ಬೈಟ್.1: ಅರುಣಕುಮಾರ ಸಂಗಾವಿ, ಉಪನಿರ್ದೇಶಕ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ರಾಯಚೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.