ETV Bharat / state

ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ದೈಹಿಕ ಶಿಕ್ಷಕನಿಗೆ ಅಮಾನತು ಶಿಕ್ಷೆ.. - Physical teacher suspension at Lingasuguru

ಗ್ರಾಮ ಪಂಚಾಯತ್​ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ಲಿಂಗಸೂಗೂರು ಗುರುಗುಂಟಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕನನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ.

Physical teacher suspension involved in election campaign
ದೈಹಿಕ ಶಿಕ್ಷಕ ಅಮಾನತು
author img

By

Published : Jan 13, 2020, 12:25 PM IST

ರಾಯಚೂರು: ಜಿಲ್ಲೆಯ ಜಂಗಿರಾಂಪೂರ ಗ್ರಾಮ ಪಂಚಾಯತ್​ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ದೈಹಿಕ ಶಿಕ್ಷಕನನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ.

ಲಿಂಗಸೂಗೂರು ಗುರುಗುಂಟಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಲೋಕಪ್ಪ ಅಮಾನತುಗೊಂಡಿರುವ ದೈಹಿಕ ಶಿಕ್ಷಕ. 2019ನ.12ರಂದು ಜಂಗಿರಾಂಪೂರದ ಗ್ರಾಪಂ ಚುನಾವಣೆ ವೇಳೆ ಬಹಿರಂಗವಾಗಿ ಪ್ರಚಾರದಲ್ಲಿ ಭಾಗವಹಿಸಿರುವುದು ಹಾಗೂ ವಾಟ್ಸ್‌ಆ್ಯಪ್​ನಲ್ಲಿ ರಾಜಕೀಯ ವ್ಯಕ್ತಿಗಳ ಫೋಟೋ ಹಂಚಿಕೊಂಡಿರುವ ದೂರು ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ಲಿಂಗಸೂಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Intro:ಸ್ಲಗ್: ದೈಹಿಕ ಶಿಕ್ಷಕ ಅಮಾನತ್ತು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೩-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಜಂಗಿರಾಂಪೂರ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ದೈಹಿಕ ಶಿಕ್ಷಕನನ್ನು ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ. Body:ಜಿಲ್ಲೆಯ ಲಿಂಗಸೂಗೂರು ಗುರುಗುಂಟಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಲೋಕಪ್ಪ ಅಮಾನತ್ತುಗೊಂಡಿರುವ ದೈಹಿಕ ಶಿಕ್ಷಕ. ಕಳೆದ ವರ್ಷ 2019 ನ.12ರಂದು ಜಂಗಿರಾಂಪೂರದ ಗ್ರಾ.ಪಂ. ಚುನಾವಣೆ ವೇಳೆ ಬಹಿರಂಗವಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿರುವುದು ಹಾಗೂ ವಾಟ್ಸಪ್ ರಾಜಕೀಯ ವ್ಯಕ್ತಿಗಳ ಪೋಟೋ ವರ್ಗಾವಣೆ ಮಾಡಿರುವ ದೂರು ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ  ಆಧಾರದ ಮೇಲೆ ಲಿಂಗಸೂಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

Conclusion:ಪೋಟೋ: ಲೋಕಪ್ಪ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.