ETV Bharat / state

ನಾರಾಯಣಪುರ ಡ್ಯಾಂ ನೀರು ಬಿಡುಗಡೆ ಹಿನ್ನೆಲೆ: ಗುರ್ಜಾಪುರ ಗ್ರಾಮಸ್ಥರ ಸ್ಥಳಾಂತರ - Narayanapur Reservoir Water Release Background

ಕೆಎಸ್ಆರ್​ಟಿಸಿಯ  5 ಬಸ್ ಈಗಾಗಲೇ ರಾಯಚೂರಿನ ಗುರ್ಜಾಪುರ ಗ್ರಾಮಕ್ಕೆ ಬಂದಿದ್ದು,  ಬಸ್ ಮೂಲಕ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲದೇ ಟ್ರ್ಯಾಕ್ಟರ್, ಬಂಡಿ ಮೂಲಕವೂ ಜನರು ಸ್ಥಳಾಂತರವಾಗುತ್ತಿದ್ದಾರೆ.

ಗುರ್ಜಾಪುರ ಗ್ರಾಮದ ಜನರ ಸ್ಥಳಾಂತರ
author img

By

Published : Aug 10, 2019, 6:52 PM IST

ರಾಯಚೂರು: ಜಿಲ್ಲೆಯ ನಾರಾಯಣಪುರ ಜಲಾಶಯದಿಂದ 6 ಲಕ್ಷ ಕ್ಯೂಸೆಕ್​​​ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗುರ್ಜಾಪುರ ಗ್ರಾಮದ ಜನರನ್ನು ಜೆಗರ್ಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಗುರ್ಜಾಪುರ ಗ್ರಾಮದ ಜನರ ಸ್ಥಳಾಂತರ

ಕೆಎಸ್ಆರ್​ಟಿಸಿಯ 5 ಬಸ್ ಈಗಾಗಲೇ ಗ್ರಾಮಕ್ಕೆ ಬಂದಿದ್ದು, ಬಸ್ ಮೂಲಕ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲದೇ ಟ್ರ್ಯಾಕ್ಟರ್, ಬಂಡಿ ಮೂಲಕವೂ ಜನರು ಸ್ಥಳಾಂತರವಾಗುತ್ತಿದ್ದಾರೆ.

ನಾರಾಯಣಪುರ ಜಲಾಶಯ ಅಪಾಯದ ಮಟ್ಟ ಮೀರುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗುತ್ತಿದೆ. ಮಿಲಿಟರಿ ಪಡೆ ಗ್ರಾಮಸ್ಥರಿಗೆ ಊರು ಬಿಡುವಂತೆ ಮನ ಒಲಿಸುವ ಕೆಲಸ ಮಾಡುತ್ತಿದೆ. ಒಲ್ಲದ ಮನಸ್ಸಿನಿಂದ ಊರು ಖಾಲಿ ಮಾಡುತ್ತಿರುವ ಗ್ರಾಮಸ್ಥರು ಪಕ್ಕದ ಜೆ.ಮಲ್ಲಾಪುರ ಗ್ರಾಮದಲ್ಲಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರವಾಗುತ್ತಿದ್ದಾರೆ.

Intro:ನಾರಾಯಣಪುರ ಜಲಾಶಯದಿಂದ 6 ಲಕ್ಷ ಕ್ಯೂಸೆಕ್ ನೀರು ಬಿಡುವ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಯಿತು.

Body:ಈಗಾಗಲೇ ಗ್ರಾಮದಲ್ಲಿ ಡಂಗುರ ಸಾರಿದ್ದು ಸಂತ್ರಸ್ಥರನ್ನು ಜೆಗರ್ಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಕೆಎಸ್ಅರ್ಟಿಸಿಯ 5 ಬಸ್ ಈಗಾಗಲೆ ಬಂದಿದ್ದು ಬಸ್ ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ.
ಅಲ್ಲದೇ ಟ್ರ್ಯಾಕ್ಟರ್,ಬಂಡಿ ಮೂಲಕವೂ ಜನರು ಸ್ಥಳಾಂತರವಾಗುತ್ತಿದ್ದಾರೆ.
ಗ್ರಾಮದಲ್ಲಿ ನೀರು ಹೆಚ್ಚು ಬರುತ್ತಾರೆ ರುವ ಕಾರಣ ಅಪಾಯ ಮಟ್ಟಮೀರಿರುವ ಕಾರಣ ಯಾವುದೇ ಸಂದರ್ಭದಲ್ಲಿ ಗ್ರಾಮ ಮುಳುಗಡೆಯಾಗುವ ಕಾರಣ ಜೆಗರ್ಕಲ್ ಗ್ರಾಮಸ್ಥರಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಒಲ್ಲದ ಮನೆಯಿಂದ ಸ್ಥಳಾಂಯರ ಮಾಡಲಾಗುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.