ETV Bharat / state

ಮಸ್ಕಿ ಕಾಂಗ್ರೆಸ್​​ ಯುವ ಸಮಿತಿ ವಿಸರ್ಜನೆ - ಅರುಣ ಧೋತ್ತರಬಂಡಿ

ಮಸ್ಕಿ ತಾಲೂಕು ಯುವ ಕಾಂಗ್ರೆಸ್​ ಘಟಕದಲ್ಲಿ ಅನರ್ಹ‌ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೆಂಬಲಿಗರು ಇರುವ ಕಾರಣ ತಾಲೂಕು ಸಮಿತಿಯನ್ನ ವಿಸರ್ಜನೆ ಮಾಡಲಾಗಿದೆ.

ಅರಣು ಧೋತ್ತರಬಂಡಿ
author img

By

Published : Aug 6, 2019, 9:39 AM IST

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಯುವ ಕಾಂಗ್ರೆಸ್ ಘಟಕವನ್ನು ವಿಸರ್ಜನೆ ಮಾಡಿರುವುದಾಗಿ ಜಿಲ್ಲಾಧ್ಯಕ್ಷ ಅರುಣ ಧೋತ್ತರಬಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

press release
ಪತ್ರಿಕಾ ಪ್ರಕಟಣೆ

ಮಸ್ಕಿ ತಾಲೂಕು ಯುವ ಕಾಂಗ್ರೆಸ್​ ಘಟಕದಲ್ಲಿ ಅನರ್ಹ‌ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೆಂಬಲಿಗರು ಇರುವ ಕಾರಣ ತಾಲೂಕು ಸಮಿತಿಯನ್ನ ವಿಸರ್ಜನೆ ಮಾಡಲಾಗಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡುವಂತಹ ತಾಲೂಕು ಯುವ ಘಟಕವನ್ನು ಸ್ಥಾಪಿಸುವುದಾಗಿ ಜಿಲ್ಲಾ ಯುವ ಘಟಕ ಸಮಿತಿ ತಿಳಿಸಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿ ಎರಡನೇ ಬಾರಿಗೆ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿದ್ದಾರೆ.

Intro:ಸ್ಲಗ್: ಮಸ್ಕಿ ಕಾಂಗ್ರೆಸ್ ಯುವ ಸಮಿತಿ ವಿಸರ್ಜನೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೬-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಯುವ ಕಾಂಗ್ರೆಸ್ ಘಟಕವನ್ನು ಜಿಲ್ಲಾಧ್ಯಕ್ಷ ಅರುಣ ಧೋತ್ತರಬಂಡಿ ಆದೇಶ ಮಾಡಿದ್ದಾರೆ. Body:ಮಸ್ಕಿ ತಾಲೂಕು ಘಟಕದಲ್ಲಿ ಅನರ್ಹ‌ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೆಂಬಲಿರುವ ಇರುವ ಕಾರಣ ತಾಲೂಕು ಸಮಿತಿಯನ್ನ ವಿಸರ್ಜನೆ ಮಾಡಲಿದ್ದು, ಮುಂಬರುವ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡುವಂತಹ ತಾಲೂಕು ಯುವ ಘಟಕವನ್ನು ಸ್ಥಾಪಿಸುವುದಾಗಿ ಜಿಲ್ಲಾ ಯುವ ಘಟಕ ಸಮಿತಿ ತಿಳಿಸಿದೆ. ಸದ್ಯ ಹಾಲಿಯಾಗಿ ಯುವ ಘಟಕ ಪ್ರತಾಪ್‌ಗೌಡ ಪಾಟೀಲ್‌‌ರಿಗೆ ಒಡಾಟ ಹಿರುವ ಸಾಧ್ಯತೆಯಿಂದ, ತಾಲೂಕಿನ ಪಕ್ಷ ಸಂಘಟನೆ ತೊಡಕು ಆಗಬಾರದು ಎನ್ನುವ ಕಾರಣಕ್ಕೆ ಯುವ ಘಟಕದಿಂದ ಈ ತಿರ್ಮಾನ ಕೈಗೊಂಡಿದೆ ಎನ್ನಲಾಗಿತ್ತಿದೆ. Conclusion:ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಎರಡನೇ ಬಾರಿಗೆ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ ಪಕ್ಷಾಂತರ ಕಾಯಿದೆಯಡಿ ಸ್ಪೀಕರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ರು.

ಪೋಟೋ.೧: ಅರಣು ಧೋತ್ತರಬಂಡಿ, ಜಿಲ್ಲಾಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.