ETV Bharat / state

ಪೂಜೆ ವೇಳೆ ದಿಢೀರ್​ ಬಂದು ಶ್ರೀರಾಮನ ದರ್ಶನ ಪಡೆದ ಕೋತಿ... ಮಂತ್ರಾಲಯದಲ್ಲಿ ಅಚ್ಚರಿ! - Av

ಮಂತ್ರಾಲಯ ಶ್ರೀಮಠದಲ್ಲಿ ಶ್ರೀಗಳು ರಾಮನವಮಿಯ ಅಂಗವಾಗಿ ರಾಮದೇವರಿಗೆ ಪೂಜೆ ನೇರವೇರಿಸುವ ವೇಳೆ ಕೋತಿವೊಂದು ಬಂದು ರಾಮ ದರ್ಶನ ಪಡೆಯುವ ಮೂಲಕ ಅಚ್ಚರಿ ಮೂಡಿಸಿತು.

ಮಧ್ಯರಾಧನೆ ಮಹೋತ್ಸವ
author img

By

Published : Apr 14, 2019, 4:58 PM IST

Updated : Apr 14, 2019, 5:53 PM IST

ರಾಯಚೂರು: ಶ್ರೀ ಕವೀಂದ್ರ ತೀರ್ಥ ಮಧ್ಯಾರಾಧನೆ ಮಹೋತ್ಸವದ ಅಂಗವಾಗಿ ಸುಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇಂದು ಮೂಲ ನವ ಬೃಂದಾವನ ಗಡ್ಡಿಯಲ್ಲಿ ದೇವರು ಇತರೆ ಸಂಸ್ಥಾನ ದೇವತೆಗಳಿಗೆ ಮಹಾಭಿಷೇಕ ಜರುಗಿತು.

Madhyaradhane
ಮಧ್ಯಾರಾಧನೆ ಮಹೋತ್ಸವ

ಶ್ರೀಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

Madhyaradhane
ಮಧ್ಯಾರಾಧನೆ ಮಹೋತ್ಸವ

ಹನುಮ ದರ್ಶನ:

ಶ್ರೀಮಠದಲ್ಲಿ ಶ್ರೀಗಳು ರಾಮನವಮಿಯ ಅಂಗವಾಗಿ ಶ್ರೀರಾಮನಿಗೆ ಪೂಜೆ ಸಲ್ಲಿಸುವ ವೇಳೆ ಕೋತಿಯೊಂದು ದಿಢೀರ್​ ಬಂದು ರಾಮ ದರ್ಶನ ಪಡೆಯುವ ಮೂಲಕ ಅಚ್ಚರಿ ಮೂಡಿಸಿತು. ಈ ಅಪರೂಪದ ಕ್ಷಣಕ್ಕೆ ಮಠದ ಅಡಳಿತಾಧಿಕಾರಿ, ಸಿಬ್ಬಂದಿ ಹಾಗೂ ನೂರಾರು ಭಕ್ತರು ಸಾಕ್ಷಿಯಾದರು.

Intro:ರಾಯಚೂರು ಏ.14
ಶ್ರೀ ಕವೀಂದ್ರ ತೀರ್ಥ ಮಧ್ಯರಾಧನೆ ಮಹೋತ್ಸವದ ಅಂಗವಾಗಿ ಸುಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇಂದು ಮೂಲ ನವ ಬೃಂದಾವನ ಗಡ್ಡಿಯಲ್ಲಿ ದೇವರು ಇತರೆ ಸಂಸ್ಥಾನ ದೇವತೆಗಳಿಗೆ ಮಹಾಭಿಷೇಕ ನಡೆಯಿತು.
ಶ್ರೀಮಠದ ಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳು ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯ ಗಳು ನೆರವೇರಿಸಿದರು.
Body:ಹನುಮ ದರ್ಶನ:ಶ್ರೀಮಠದಲ್ಲಿ ಶ್ರೀಗಳು ರಾಮನವಮಿಯ ಅಂಗವಾಗಿ ರಾಮದೇವರಿಗೆ ಪೂಜೆ ಮಾಡುವ ವೇಳೆ ಮಂಗ(ಕಪಿ)ಒಂದು ಬಂದು ರಾಮ ದರ್ಶನ ಪಡೆಯುವ ಮೂಲಕ ಅಚ್ಚರಿ ಹಾಗೂ ಪವಾಡ ಸದೃಷ್ಯಕ್ಕೆ ಶ್ರೀಮಠ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಮಠದ ಅಡಳಿತಾಧಿಕಾರಿ,ಸಿಬ್ಬಂದಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.Conclusion:
Last Updated : Apr 14, 2019, 5:53 PM IST

For All Latest Updates

TAGGED:

Av
ETV Bharat Logo

Copyright © 2025 Ushodaya Enterprises Pvt. Ltd., All Rights Reserved.