ETV Bharat / state

ರಾಯಚೂರಲ್ಲಿ ದಿಢೀರ್​ ಭೂಕುಸಿತ, ಬೆಚ್ಚಿಬಿದ್ದ ಜನ..! - ಇತ್ತೀಚಿನ ರಾಯಚೂರು ಸುದ್ದಿ

ರಾಯಚೂರಿನ ಸಿಯಾತಲಾಬ್ ಬಡಾವಣೆಯಲ್ಲಿ ಏಕಾಏಕಿ ಭೂಕುಸಿತವಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಯಚೂರಿನಲ್ಲಿ ಭೂಕುಸಿತ.....ಭಯಬೀತರಾದ ಸಾರ್ವಜನಿಕರು !
author img

By

Published : Oct 18, 2019, 7:34 PM IST

ರಾಯಚೂರು: ಸಿಯಾತಲಾಬ್ ಬಡಾವಣೆಯಲ್ಲಿ ಏಕಾಏಕಿ ಭೂಕುಸಿತವಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಯಚೂರಿನಲ್ಲಿ ಭೂಕುಸಿತ.....ಭಯಬೀತರಾದ ಸಾರ್ವಜನಿಕರು !

ಟ್ರ್ಯಾಕ್ಟರ್ ರಸ್ತೆ ಮೇಲೆ ಹೋಗುವಾಗ ದಿಢೀರ್ ಭೂಮಿ ಕುಸಿದಿದೆ. ಇದರಿಂದ ಟ್ರ್ಯಾಕ್ಟರ್ ಇಂಜಿನ್ ಹಾಗೂ ಟ್ರಾಲಿ ಪ್ರತ್ಯೇಕಗೊಂಡಿತ್ತು. ಆ ವೇಳೆ ಸ್ಥಳಕ್ಕೆ ಕ್ರೇನ್ ತರಿಸುವ ಮೂಲಕ ಟ್ರ್ಯಾಕ್ಟರ್, ಟ್ರಾಲಿಯನ್ನ ಬೇರ್ಪಡಿಸಲಾಯಿತು.

ಆದರೆ ಈ ಘಟನೆಯಿಂದ ಬಡಾವಣೆ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಸುದ್ದಿ ತಿಳಿದ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:
ಸ್ಲಗ್: ಭೂಕುಸಿತ ಜನರಲ್ಲಿ ಆತಂಕ

ಫಾರ್ಮೇಟ್: ಎವಿ

ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ

ದಿನಾಂಕ: 18-1೦-2019

ಸ್ಥಳ: ರಾಯಚೂರು

ಆಂಕರ್: ರಾಯಚೂರಿನಲ್ಲಿ ಏಕಾಏಕಿ ಭೂಕುಸಿತದಿಂದ ಕೆಲಕಾಲ ಆತಂಕ ವಾತಾವರಣ ನಿರ್ಮಾಣ ಘಟನೆ ನಡೆದಿದೆ. Body:ನಗರದ ಸಿಯಾತಲಾಬ್ ಬಡವಣೆಯಲ್ಲಿ ಈ ಘಟನೆ ಜರುಗಿದೆ. ಟ್ರ್ಯಾಕ್ಟರ್ ರಸ್ತೆ ಮೇಲೆ ಹೋಗುವಾಗ ದಿಢೀರ್ ಭೂಮಿ ಕುಸಿದಿದೆ. ಇದರಿಂದ ಟ್ರ್ಯಾಕ್ಟರ್ ಇಂಜಿನ್ ಹಾಗೂ ಟ್ರಾಲಿ ಪ್ರತ್ಯೇಕಗೊಂಡಿತ್ತು. ಆಗ ಸ್ಥಳಕ್ಕೆ ಕ್ರೇನ್ ತರಿಸುವ ಮೂಲಕ ಟ್ರ್ಯಾಕ್ಟರ್, ಟ್ರಾಲಿಯನ್ನ ಬೇರ್ಪಡಿಸಲಾಯಿತು. ಆದ್ರೆ ಈ ಘಟನೆಯಿಂದ ಬಡವಣೆ ನಿವಾಸಿಗಳಿಗೆ ಆತಂಕ ಸೃಷ್ಠಿಯಾಗಿದೆ. ಯಾಕೆಂದ್ರೆ ನಿತ್ಯ ಬಡವಣೆಯಲ್ಲಿ ವಾಹನ ಹಾಗೂ ಜನರು ಸಂಚಾರ ಮಾಡುತ್ತಾರೆ. Conclusion:ಇಂತಹ ಘಟನೆಯಿಂದ ಜನರು ಸಂಚಾರಿಸಲು ಆತಂಕ ಉಂಟು ಮಾಡಿದೆ. ಸುದ್ದಿ ತಿಳಿದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.