ETV Bharat / state

ಕೆರೆ ಅಭಿವೃದ್ಧಿಗೆ ಮುಂದಾದ ಜೈನ ಸಂಘಟನೆ... 12 ಕೆರೆಗಳ ಹೂಳೆತ್ತುವ ಕಾರ್ಯ!

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ.

ಜೈನ್ ಸಂಘಟನೆಯಿಂದ ಕರೆಗಳ ಹೊಳ್ಳುತ್ತವ ಕಾರ್ಯ
author img

By

Published : Jun 4, 2019, 10:26 AM IST

ರಾಯಚೂರು: ಭಾರತೀಯ ಜೈನ ಸಮುದಾಯ ಸಂಘಟನೆಯಿಂದ ಜಿಲ್ಲಾದ್ಯಂತ ಕೆರೆಗಳ ಹೊಳೆತ್ತುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ. ಈ ಕಾರ್ಯಕ್ಕೆ ಸರಕಾರದಿಂದ ಜೆಸಿಬಿ ಯಂತ್ರಗಳಿಗೆ ಡೀಸೆಲ್​​ ಸೌಲಭ್ಯ ಕಲ್ಪಿಸುತ್ತಿದ್ದು, ಜೈನ ಸಮುದಾಯದಿಂದ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಇನ್ನು ಖಾಸಗಿ ಶಿಲ್ಪಾ ಫೌಂಡೇಶನ್ ಸಿ.ಎಸ್.ಆರ್. ಅನುದಾನದಡಿಯಲ್ಲಿ ನೆರವು ಪಡೆದುಕೊಂಡು ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ.

ಜೈನ ಸಂಘಟನೆಯಿಂದ ಕೆರೆಗಳ ಹೊಳ್ಳುತ್ತವ ಕಾರ್ಯ

12 ಕೆರೆಗಳ ಪೈಕಿ ಸದ್ಯ 8 ಕೆರೆಗಳಲ್ಲಿ ಕಾರ್ಯ ಭರದಿಂದ ಸಾಗಿದೆ. ಕೆರೆಯ ಹೂಳೆತ್ತಿದ್ದ ಮಣ್ಣನ್ನು ರೈತರಿಗೆ ಉಚಿತವಾಗಿ ನಿಡಲಾಗುತ್ತಿದೆ. ಇನ್ನು ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಆದಷ್ಟು ಬೇಗ ಹೂಳೆತ್ತುವ ಕಾರ್ಯವನ್ನು ಮುಗಿಸಲು ವೇಗದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜೈನ ಸಮುದಾಯದ ಮುಖಂಡರು ಹೇಳಿದರು.

Intro:ಭಾರತೀಯ ಜೈನ್ ಸಮುದಾಯ ಸಂಘಟನೆಯಿಂದ ರಾಯಚೂರು ಜಿಲ್ಲೆಯಲ್ಲಿ ಕರೆಗಳ ಹೊಳ್ಳುತ್ತೇವೆ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

Body:ಜಿಲ್ಲೆಯ ತಲಾ ನೂರಾರು ಎಕರೆ ಪ್ರದೇಶವನ್ನ ಹೊಂದಿರುವಂತಹ ೧೨ ಕರೆಗಳನ್ನ ಹೊಳ್ಳು ತೆಗೆಯುವುದಕ್ಕೆ ಮುಂದಾಗಿದೆ. ಕೆಲ ತಿಂಗಳನಿಂದ ಆರಂಭಿಸಿದ ಕೆರೆಯ ಹೊಳ್ಳುತ್ತೇವ ಕೆಲಸವನ್ನ ಆರಂಭಿಸಿದೆ. ಜೈನ್ ಸಮುದಾಯ ಸಂಘಟನೆಯ ಈ ಕಾರ್ಯಕ್ಕೆ ಸರಕಾರದಿಂದ ಹೊಳ್ಳುತ್ತೇವೆ ಜೆಸಿಬಿಗಳಿಗೆ ಜೆಸಿಬಿ ಯಂತ್ರಗಳಿಗೆ ಡಿಸೇಲ್ ಸೌಲಭ್ಯ ಕಲ್ಪಿಸಿದ್ದಾರೆ, ಜೈನ್ ಸಮುದಾಯ ಸಂಘಟನೆಯಿಂದ ಜೆಸಿಬಿ ಯಂತ್ರಗಳು ಬಳಕೆ ಮಾಡಿಕೊಳ್ಳತ್ತದೆ.

Conclusion:ಇಷ್ಟು ಅಲ್ಲದೆ ಸ್ಥಳೀಯವಾಗಿ ಖಾಸಗಿ ಶಿಲ್ಪಾ ಫೌಂಡೇಶನ್ ಸಿಎಸ್‌ಆರ್ ಅನುದಾನ ನೆರವು ಪಡೆದುಕೊಂಡು ಕರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ. ೧೨ ಕರೆಗಳ ಈ ಯೋಜನೆ ವ್ಯಾಪ್ತಿಯಲ್ಲಿ ಬರಲಿದೆ. ೮ ಕರೆಗಳಲ್ಲಿ ಕಾರ್ಯ ಬರದಿಂದ ಸಾಗಿದೆ. ಕರೆಯ ಹೊಳ್ಳುನ್ನ ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ರೈತರು ಅತ್ಯಂತ ಉತ್ಸುಕರಾಗಿ ಹೊಳ್ಳುನ್ನ ಕೊಂಡುಯ್ಯುತ್ತಿದ್ದಾರೆ. ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದ ಅದಷ್ಟು ಬೇಗ ಕಾರ್ಯವನ್ನ ಮುಗಿಸಲು ವೇಗ ಕಾಮಗಾರಿ ನಡೆಸಲಾಗುತ್ತಿದೆ ಅಂತಾರೆ ಜೈನ್ ಸಮುದಾಯದ ಮುಖಂಡರು ಹೇಳುತ್ತಿದ್ದರು. ಈ ಕುರಿತು ನಮ್ಮ ಪ್ರತಿನಿಧಿ ಮರ್ಚೆಡ್ ಗ್ರಾಮದಿಂದ ಪ್ರತ್ಯಕ್ಷೀವಾಗಿ ನೀಡಿರುವ ವರದಿ ಇಲ್ಲಿದೆ ನೋಡಿ.

ಫ್ಲೋ...ಚೀಟ್‌ಚಾಟ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.