ETV Bharat / state

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೊಸ ಐಡಿಯಾ.. ಬೈಕ್‌ಗಳಿಗೆ ಪರದೆ ಕಟ್ಟೋದು ಹೊಸ ಟ್ರೆಂಡ್‌

author img

By

Published : Apr 28, 2019, 8:41 PM IST

ಸೂರ್ಯನಿಂದ ರಕ್ಷಣೆ ಪಡೆಯಲು ಬೈಕ್ ಸವಾರರು ತಮ್ಮ ಬೈಕ್ ಗಳಿಗೆ ಪರದೆಯನ್ನ ಕಟ್ಟಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಸೂರ್ಯನಿಂದ ರಕ್ಷಣೆ ಪಡೆಯಲು ಬೈಕ್ ಸವಾರು ತಮ್ಮ ಬೈಕ್ ಗಳಿಗೆ ಪರದೆಯನ್ನ ಕಟ್ಟಿಕೊಂಡು ಅರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ

ರಾಯಚೂರು : ಬಿಸಿಲಿನ ತಾಪಮಾನಕ್ಕೆ ಹೆದರಿ ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದ್ದು ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲಿ ಜನ ಮನೆ ಸೇರುತ್ತಾರೆ. ಆದರೆ, ಅನಿವಾರ್ಯ ಎನ್ನುವಂತೆ ಬೈಕ್ ಸವಾರರು ಸೂರ್ಯನಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದ್ದು ಅದು ಈಗ ಹೊಸ ಟ್ರೆಂಡ್ ಆಗಿದೆ.

ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯಗಳು ಮತ್ತು ತೆಳ್ಳನೆ ಬಟ್ಟೆಯನ್ನು ಧರಿಸುತ್ತಿದ್ದಾರೆ. ಆದರೆ, ನಿತ್ಯ ಕೆಲಸಕ್ಕಾಗಿ ತಿರುಗಾಡುವ ಬೈಕ್ ಸವಾರರು ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೈಕ್‌ಗಳಿಗೆ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ.

ಬೈಕ್‌ಗಳಿಗೆ ಪರದೆ ಕಟ್ಟಿಕೊಳ್ಳೋದು ಈಗ ಹೊಸ ಟ್ರೆಂಡ್

ಈ ಹಿಂದೆ ಕೆಲವೆಡೆ ಕೇವಲ ಬೆರಳಣಿಕೆ ಜನ ಈ ರೀತಿ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದರು. ಆದರೆ, ಈಗ ಬಹುತೇಕರು ತಮ್ಮ ಬೈಕ್‌ಗಳಿಗೆ ಪರದೆ ಕಟ್ಟಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ. ಏನೇ ಆದರೂ ಈ ಸುಡುವ ಬಿಸಿಲಿಗೆ ಎಲ್ಲರೂ ಕಂಗೆಟ್ಟಿದ್ದು ಈಗ ತಮ್ಮ ರಕ್ಷಣೆಗೆ ಪರದೆ ಕಟ್ಟಿಕೊಂಡು ಹೊಸ ಟ್ರೆಂಡ್ ಶುರು ಮಾಡಿದ್ದಾರೆ.

Intro:ರಾಯಚೂರು ಏ.28
ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ‌ ತಾಪಮಾನ ಹೆಚ್ಚಾಗಿದ್ದು ‌ಜನರು ಬಿಸಿಲಿನ‌ ಪರಿತಪಿಸುತಿದ್ದು ಮತ್ತೊಂದೆಡೆ ‌ಬಿಸಿಲಿನ‌್ಗೆಯಿಂದ ತಮ್ಮನ್ನು ಹೊಸ ಐಡಿಯಾ ಹುಡುಕಿದ್ದಾರೆ.
ಹೌದು, ಬಿಸಿಲು ನಾಡು ರಾಯಚೂರಿನ ಲ್ಲಿ ಈಗ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು ಜನರು ಎಳನೀರು,ತಂಪು‌ಪಾನೀಯ ,ತೆಳ್ಳನೆಯ ಬಟ್ಟೆ ಹಾಕುತಿದ್ದು ಕೆಲವರು ತಮ್ಮ ದಿನನಿತ್ಯದ ಕೆಲಸ ಮಾಡಲು ಹೊರ ನಡೆದರೇ ಸಾಕು ನೆತ್ತಿ ಮೆಲೆ ಸೂರ್ಯ ನೆತ್ತಿ ನರ್ತನ ಮಾಡುತ್ತಾನೆ.
ಕೆಲವರು ಬಿಸಿಲಿಗೆ ಹೆದರಿ ಹೊರಗೆ ಹೋಗುವ ಸಮಯ ಬದಲಾಯಿಸಿ ಕೊಂಡಿದ್ದು ಕಾಣಬಹುದಾಗಿದ್ದು ಇನ್ನೂ ಕೆಲವರು ತಮ್ಮ ಬೈಕ್ಗಳಿಗೆ ಪರದೆ ಹಾಕಿಕೊಂಡು ಬಿಸುಲು ತಾಕದಂತೆ ಮಾಡಿಕೊಂಡು ತಮ್ಮ ರಕ್ಷಣೆಗೆ ಮುಂದಾಗಿದ್ದಾರೆ.
.Body:ಮೊದಲು ಬಿಸಿಲಿಗೆ ಹೆದರಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೊಡೆಯ ಮೋರೆ ಹೋಗುತ್ತಿದ್ದರು ಆದ್ರೆ ಈಗ ಕಾಲ ಬದಲಾದಂತೆ ಹೊಸ ಟ್ರೆಂಡ್ ಶುರುವಾಗಿದೆ .
ಈ ಹಿಂದೆ ಒಂದಿಬ್ಬರು ಈ ತರಹ ತಮ್ಮ ಬೈಕ್ ಗಳಿಗೆ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದರು.ಆದ್ರೆ ಈಗ ಹಲವಾರು ಜನರು ತಮ್ಮ ಬೈಕ್ ಗಳಿಗೆ ಪರದೆ ಕಟ್ಟಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ.
ಏನೇ ಆದ್ರೂ ಈ ಸುಡುವ ಬಿಸಿಲಿಗೆ ಎಲ್ಲರೂ ಕೆಂಗೆಟ್ಟಿದ್ದು ಈಗ ತಮ್ಮ ರಕ್ಷಣೆಗೆ ಪರದೆ ಕಟ್ಟಿ ಕೊಂಡು ಹೊಸ ಟ್ರೆಂಡ್ ಶುರು ಮಾಡಿದ್ದಾರೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.