ETV Bharat / state

ರೈತರಿಗೆ ತಲುಪದ ತುಂಗಭದ್ರೆ... ಭೌಗೋಳಿಕ ಸಮೀಕ್ಷೆಗೆ ಮುಂದಾದ ಸರ್ಕಾರ - visls And scrpit

ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಪಾಲಿಗೆ ಜೀವ ನದಿಯಾಗಿದ್ದು, ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತದೆ. ಆದ್ರೆ ಇತ್ತೀಚೆಗೆ ಅಕ್ರಮ ನೀರಾವರಿ ಮತ್ತು ನಾಲೆ ದುರಸ್ತಿಯಿಂದಾಗಿ ತುಂಗಭದ್ರಾ ಎಡದಂಡೆಯ (ಟಿಎಲ್​ಬಿಸಿ) ಕೆಲ ಪ್ರದೇಶಕ್ಕೆ ನೀರು ಸಮರ್ಪಕವಾಗಿ ನೀರು ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಭೌಗೋಳಿಕ ಸಮೀಕ್ಷೆಗೆ ಮುಂದಾದ ಸರ್ಕಾರ
author img

By

Published : Apr 8, 2019, 6:11 PM IST

ರಾಯಚೂರು: ತುಂಗಭದ್ರಾ ನದಿ ತ್ರಿವಳಿ ಜಿಲ್ಲೆಯ ಪಾಲಿಗೆ ಜೀವನಾಡಿ. ಜಲಾಶಯ ನೀರನ್ನೇ ನಂಬಿಕೊಂಡು ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಆದ್ರೆ, ಜಲಾಯಶ ವ್ಯಾಪ್ತಿಗೆ ಬರುವಂತಹ ರೈತರಿಗೆ ನೀರು ತಲುಪದ ಹಿನ್ನೆಲೆ ಪರಿಹಾರ ಕಂಡುಕೊಳ್ಳುವುದಕ್ಕೆ ನೀರಾವರಿ ಇಲಾಖೆ ಕೋಟ್ಯಂತರ ರೂಪಾಯಿ ವ್ಯಯ ಮಾಡುವ ಮೂಲಕ ಭೌಗೋಳಿಕ ಸಮೀಕ್ಷೆಗೆ ಮುಂದಾಗಿದೆ.

ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಪಾಲಿಗೆ ಜೀವ ನದಿಯಾಗಿದ್ದು, ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತದೆ. ಆದ್ರೆ ಇತ್ತೀಚೆಗೆ ಅಕ್ರಮ ನೀರಾವರಿ ಮತ್ತು ನಾಲೆ ದುರಸ್ತಿಯಿಂದಾಗಿ ತುಂಗಭದ್ರಾ ಎಡದಂಡೆಯ (ಟಿಎಲ್​ಬಿಸಿ) ಕೆಲ ಪ್ರದೇಶಕ್ಕೆ ನೀರು ಸಮರ್ಪಕವಾಗಿ ನೀರು ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಭೌಗೋಳಿಕ ಸಮೀಕ್ಷೆಗೆ ಮುಂದಾದ ಸರ್ಕಾರ

ಹೀಗಾಗಿ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ನಾಲೆಗಳಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಭೌಗೋಳಿಕ ಸರ್ವೆ(Topographical Survey)ಗೆ ಚಿಂತನೆ ಮಾಡಿ, ನೀರಾವರಿ ನಿಗಮ 9.98 ಕೋಟಿ ರೂಪಾಯಿ ಮೊತ್ತದ ಟೆಂಡರ್(Tr.No-19859298) ಆಹ್ವಾನಿಸಿದೆ.

ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವಂತಹ ಮಾನ್ವಿ, ರಾಯಚೂರು ತಾಲೂಕಿನ ಕೆಳಭಾಗದ ರೈತರಿಗೆ ನೀರು ಸಲಹಾ ಸಮಿತಿಯಲ್ಲಿನ ನಿರ್ಧಾರಂತೆ ಕಾಲುವೆ ನೀರು ಹರಿಸಬೇಕು. ಆದ್ರೆ ನಿಗದಿತ ಪ್ರಮಾಣದಲ್ಲಿ ಕಾಲುವೆ ನೀರು ದೊರೆಯದ ಪರಿಣಾಮ ರೈತರ ಬೆಳೆಗೆ ಹಾನಿ ಉಂಟಾಗುತ್ತದೆ. ಈ ಹಾನಿ ತಪ್ಪಿಸಿಕೊಳ್ಳಲು ರೈತರು ಜಿಲ್ಲಾಡಳಿತಕ್ಕೆ ನೀರು ಒದಗಿಸುವಂತೆ ಪ್ರತಿಭಟನೆ, ರಸ್ತೆ ತಡೆ, ಸತ್ಯಾಗ್ರಹ ಸೇರಿದಂತೆ ನಾನಾ ರೀತಿಯಲ್ಲಿ ಹೋರಾಟ ನಡೆಸುವುದು ಪ್ರತಿ ವರ್ಷ ಅನಿವಾರ್ಯವಾಗಿದೆ.

ಇನ್ನು ಅಕ್ರಮ ನೀರಾವರಿಯನ್ನ ತಡೆಯದೆ ಅನಗತ್ಯವಾಗಿ ಕೋಟ್ಯಂತರ ರೂಪಾಯಿ ಹಣವನ್ನ ಭೌಗೋಳಿಕ ಸರ್ವೆಗೆ ವ್ಯಯ ಮಾಡಲು ಮುಂದಾಗಿರುವುದಕ್ಕೆ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

Intro:ತುಂಗಭದ್ರಾ ನದಿ ತ್ರೀವಳಿ ಜಿಲ್ಲೆಯ ಪಾಲಿಗೆ ಜೀವನಾಡಿ. ಜಲಾಶಯ ನೀರಿನ ನೆಚ್ಚಿಕೊಂಡು ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಆದ್ರೆ ಜಲಾಯಶ ವ್ಯಾಪ್ತಿಗೆ ಬರುವಂತಹ ತುಂಗಭದ್ರಾ ಎಡದಂಡೆ ನಾಲೆ ನೀರು ಸರಿಯಾಗಿ ರೈತರಿಗೆ ತಲುಪದ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕೆ ನೀರಾವರಿ ಇಲಾಖೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡುವ ಮೂಲಕ ಭೌಗೋಳಿಕ ಸಮೀಕ್ಷೆ ಮುಂದಾಗಿದೆ. ಈ ಕುರಿತು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
Body:ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಪಾಲಿಗೆ ಜೀವ ನದಿಯಾಗಿದ್ದು, ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತದೆ. ಆದ್ರೆ ಇತ್ತೀಚೆಗೆ ಅಕ್ರಮ ನೀರಾವರಿ ಮತ್ತು ನಾಲೆ ದುರಸ್ತಿಯಿಂದಾಗಿ ತುಂಗಭದ್ರಾ ಎಡದಂಡೆಯ (ಟಿಎಲ್ ಬಿಸಿ) ಕೆಲ ಪ್ರದೇಶಕ್ಕೆ ನೀರು ಸಮರ್ಪಕವಾಗಿ ನೀರು ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ನಾಲೆಗಳಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಭೌಗೋಳಿಕ ಸರ್ವೆ(Topographical Survey) ಚಿಂತನೆ ಮಾಡಿ, ನೀರಾವರಿ ನಿಗಮ 9.98 ಕೋಟಿ ರೂಪಾಯಿ ಮೊತ್ತದ ಟೆಂಡರ್(Tr.No-19859298) ಆಹ್ವಾನಿಸಿದೆ.
ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವಂತಹ ಮಾನವಿ, ರಾಯಚೂರು ತಾಲೂಕಿನ ಕೆಳಭಾಗದ ರೈತರಿಗೆ ನೀರು ಸಲಾಹ ಸಮಿತಿಯಲ್ಲಿ ನಿರ್ಧಾರಂತೆ ಕಾಲುವೆ ನೀರು ಹರಿಸಬೇಕು. ಆದ್ರೆ ನಿಗದಿ ಪ್ರಮಾಣದಲ್ಲಿ ಕಾಲುವೆ ನೀರು ದೊರೆಯದ ಪರಿಣಾಮ ರೈತರ ಬೆಳೆ ಹಾನಿ ಉಂಟಾಗುತ್ತದೆ. ಈ ಹಾನಿ ತಪ್ಪಿಸಿಕೊಳ್ಳಲು ರೈತರು ಜಿಲ್ಲಾಡಳಿತಕ್ಕೆ ನೀರು ಒದಗಿಸುವಂತೆ, ಪ್ರತಿಭಟನೆ, ರಸ್ತೆ ತಡೆ, ಸತ್ಯಾಗ್ರಹ ಸೇರಿದಂತೆ ನಾನಾ ರೀತಿಯಲ್ಲಿ ರೈತರು ಹೋರಾಟ ನಡೆಸುವುದು ಪ್ರತಿ ವರ್ಷ ರೈತರಿಗೆ ಅನಿವಾರ್ಯವಾಗಿದೆ.
Conclusion: ಈ ಸಮಸ್ಯೆ ಕಾರಣ ಮೇಲ್ಭಾಗದ ನಡೆಯುತ್ತಿರುವ ಅಕ್ರಮ ನೀರಾವರಿ ಪದ್ದತಿಯಿಂದ. ಈ ಬಗ್ಗೆ ನೀರಾವರಿ ಅಧಿಕಾರಿಗಳ ಸಹ ಗಮನಕ್ಕಿದ್ದು, ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಅಕ್ರಮ ನೀರಾವರಿ ನಡೆಯುತ್ತಿದೆ ಎಂದು ಇಲಾಖೆ ಸರ್ವೆ ಹೇಳುತ್ತಿವೆ. ಆದ್ರೆ ಈ ಅಕ್ರಮ ತಡೆಯಬೇಕಾದ ಮುಂದಾಗಬೇಕಾದ ಅಧಿಕಾರಿಗಳು ಬದಲಾಗಿ, ಅಕ್ರಮ ನೀರಾವರಿ ಪದ್ದತಿ, ಕಾಲುವೆ ಗುಣಮಟ್ಟ, ಕಾಲುವೆಯ ದುರಸ್ಥಿಗೆ ಕಾರಣ, ನಾಲೆಗೆ ನೀರು ಹರಿದು ಸಮರ್ಪಕವಾಗಿ ಹರಿಯುತ್ತಿದ್ದೀಯಾ, ಈಗಿರುವ ಕಾಲುವೆ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳೊಂಡತೆ ಕರ್ನಾಟಕ ನೀರಾವರಿ ನಿಗಮ 9.98 ಕೋಟಿ ರೂಪಾಯಿ ಟೆಂಡರ್ ಆಹ್ವಾನಿಸುವ ಮೂಲಕ ಭೌಗೋಳಿಕವಾಗಿ ಸರ್ವೇ ನಡೆಸುವುದಕ್ಕೆ ಮುಂದಾಗಿದೆ. ಆದ್ರೆ ಇದಕ್ಕೆ ರೈತ ಸಂಘ ಅಕ್ರಮ ನೀರಾವರಿ ತಡೆಗಟ್ಟಿದ್ದಾರೆ ಸಾಕು, ಕೆಳಭಾಗದ ನೀರು ದೊರೆಯುತ್ತೇವೆ. ಅಲ್ಲದೇ ಕಾಲುವೆ ದುರಸ್ಥಿಯನ್ನ ಸರ್ಮಪಕವಾಗಿ ನಿಭಾಯಿಸಿದ್ರೆ ಸಾಕು. ಆದ್ರೆ ಅಕ್ರಮ ನೀರಾವರಿಯನ್ನ ತಡೆಯದೆ ಅನಗತ್ಯವಾಗಿ ಕೋಟ್ಯಾಂತರ ರೂಪಾಯಿ ಹಣವನ್ನ ಅ ಭೌಗೋಳಿಕ ಸರ್ವೇ ಮುಂದಾಗಿರುವುದಕ್ಕೆ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಒಟ್ನಿಲ್ಲಿ, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿಯನ್ನ ತಡೆಯಬೇಕಾದ ನೀರಾವರಿ ಇಲಾಖೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡುವ ಮೂಲಕ ಇದೀಗ ಕಾಲುವೆ ಭೌಗೋಳಿಕ ಸರ್ವೇ ಕಾರ್ಯ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಲಿದೆ ಎಂಬುವುದನ್ನ ಕಾದು ನೋಡಬೇಕಾಗಿದೆ.
ಬೈಟ್.1: ಚಾಮರಸ ಮಾಲೀಪಾಟೀಲ್, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸೀರು ಸೇನೆ ಸಂಘಟನೆ,
-ಮಲ್ಲಿಕಾರ್ಜುನ ಸ್ವಾಮಿ, ಈಟಿವಿ ಭಾರತ, ರಾಯಚೂರು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.