ETV Bharat / state

SSLC Result 2022: ಶಾಸಕ ಡಾ. ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಟಾಪರ್​ - Dr Shivaraj Patil s daughter got High score in SSLC examination

ಶಾಸಕ ಡಾ. ಶಿವರಾಜ್ ಪಾಟೀಲ್ ಪುತ್ರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಶಾಸಕ ಡಾ. ಶಿವರಾಜ್ ಪಾಟೀಲ್ ಪುತ್ರಿ
ಶಾಸಕ ಡಾ. ಶಿವರಾಜ್ ಪಾಟೀಲ್ ಪುತ್ರಿ
author img

By

Published : May 19, 2022, 9:01 PM IST

ರಾಯಚೂರು: ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಪುತ್ರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ್ದ ಶಾಸಕರ ಪುತ್ರಿ ಸಾಕ್ಷಿ ಪಾಟೀಲ್ ಇದೀಗ ಕೀರ್ತಿ ಗಳಿಸಿದ್ದಾರೆ.

ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿದರು

ಒಟ್ಟು 625 ಅಂಕಗಳಿಗೆ 625 ಅಂಕಗಳನ್ನು ಪಡೆಯುವ ಮೂಲಕ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟು 6 ವಿಷಯಗಳಿಗೆ A+ ಗ್ರೇಡ್ ಪಡೆದುಕೊಂಡು ಎಸ್​ಎಸ್​ಎಲ್​ಸಿ ಟಾಪರ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಮಗಳ ವಿದ್ಯಾಬ್ಯಾಸ ಸಾಧನೆ ಬಹಳ ಖುಷಿ ತಂದಿದೆ. ಮಗಳ ಓದಿನ ಸಾಧನೆ ನನ್ನ ಪತ್ನಿಗೆ ಸಲುತ್ತದೆ. ಶಾಸಕರಾಗಿದ್ದರಿಂದ ಮಗಳ ಓದಿನ ಕಡೆ ಗಮನ ಹರಿಸಿಲ್ಲ. ಆದರೆ, ನನ್ನ ಧರ್ಮಪತ್ನಿ ಮಗಳ ಓದಿ‌ನ ಬಗ್ಗೆ ಮುತುವರ್ಜಿ ವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Dr Shivaraj Patil s daughter got High score in SSLC examination
ಸಾಕ್ಷಿ ಪಾಟೀಲ್ ಅವರ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ

ಓದಿ: SSLC Result 2022: ಬಾಗಲಕೋಟೆಯ ಏಳು ವಿದ್ಯಾರ್ಥಿಗಳಿಗೆ 625 ಕ್ಕೆ 624 ಅಂಕ.. ಪೋಷಕರ ಸಂತಸ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.