ETV Bharat / state

ಕಾಲು ಜಾರಿ ಬಿದ್ದು ಗಾಯಗೊಂಡ ದೇವದುರ್ಗ ಶಾಸಕ - Devadurga legislator injured

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಎರಡು ದಿನಗಳ‌ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಭುಜಕ್ಕೆ ಹೆಚ್ಚು ತೊಂದರೆಯಾಗಿರುವುರಿಂದ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ.

ಕಾಲು ಜಾರಿ ಬಿದ್ದು ಗಾಯಗೊಂಡ ದೇವದುರ್ಗ ಶಾಸಕ..!
author img

By

Published : Oct 10, 2019, 10:12 PM IST

ರಾಯಚೂರು: ಜಿಲ್ಲೆಯ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಎರಡು ದಿನಗಳ‌ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ.

ಕಾಲು ಜಾರಿ ಬಿದ್ದಿದ್ದರಿಂದ ಭುಜಕ್ಕೆ ಗಾಯವಾಗಿದ್ದು, ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಪ್ರಾಥಮಿಕವಾಗಿ ರಾಯಚೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಭುಜಕ್ಕೆ ಹೆಚ್ಚು ತೊಂದರೆಯಾಗಿರುವುರಿಂದ ಶಸ್ತ್ರಚಿಕಿತ್ಸೆ ‌ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ.

Intro:ಸ್ಲಗ್: ಕಾಲು ಜಾರಿ ಬಿದ್ದು ಗಾಯಗೊಂಡ ಕೆ.ಎಸ್.ನಾಯಕ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೦-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. Body:ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಕಳೆದು ಎರಡು ದಿನಗಳ‌ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದಿದ್ದರೆ. ಇದರಿಂದ ಭುಜಕ್ಕೆ ಗಾಯವಾಗಿದ್ದು, ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. Conclusion:ಪ್ರಾಥಮಿಕವಾಗಿ ರಾಯಚೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಭುಜಕ್ಕೆ ತೊಂದರೆಯಾಗಿರುವುರಿಂದ ಶಸ್ತ್ರಚಿಕಿತ್ಸೆ ‌ಮಾಡಬೇಕೆಂದು ವೈದ್ಯರು ಸಲಹೆ ಮೆರೆಗೆ  ಬೆಂಗಳೂರಿಗೆ ಚಿಕಿತ್ಸೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.