ETV Bharat / state

ರಾಯಚೂರಿನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು - ಕಾಳಿಕಾದೇವಿ ದೇವಿಯ ದೇವಾಲಯ

ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

ಈಜಲು ಹೋದ ಬಾಲಕರಿಬ್ಬರ ಸಾವು
author img

By

Published : Sep 30, 2019, 2:10 PM IST

ರಾಯಚೂರು: ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪಟ್ಟಣ ಕಾಳಿಕಾದೇವಿ ದೇವಿಯ ದೇವಾಲಯದ ಬಳಿ ತಗ್ಗು ಪ್ರದೇಶದಲ್ಲಿ ನಿಂತ ನೀರಿನಲ್ಲಿ ಈಜಲು‌ ಹೋದಾಗ ಈಜಲು ಬಾರದೆ ಮೃತಪಟ್ಟಿದ್ದಾರೆ. ಸಚಿನ್(13), ಆನೆಹೊಸುರು ಗ್ರಾಮದ‌ ಬಸಲಿಂಗಪ್ಪ(11) ಮೃತ ಬಾಲಕರು. ತಗ್ಗು ಪ್ರದೇಶದಲ್ಲಿ ನೀರು ಕಂಡ ಬಾಲಕರು ಆಟವಾಡುತ್ತಾ, ನೀರಿನಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಈಜಲು ಬಾರದೆ ಮೃತಪಟ್ಟಿದ್ದಾರೆ. ಈ ಘಟನೆ ಲಿಂಗಸೂಗೂರು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

Intro:ಸ್ಲಗ್: ಬಾಲಕಿರಬ್ಬರು ಸಾವು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೩೦-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಪಟ್ಟಣ ಕಾಳಿಕಾದೇವಿ ದೇವಿಯ ದೇವಾಲಯದ ಬಳಿ ತೆಗ್ಗು ಪ್ರದೇಶದಲ್ಲಿ ನಿಂತ ನೀರಿನಲ್ಲಿ ಈಜಲು‌ ಹೋದಾಗ ಈಜಲು ಬಾರದೆ ಮೃತಪಟ್ಟಿದ್ದಾರೆ. ಸಚಿನ್(೧೩), ಆನೆಹೊಸುರು ಗ್ರಾಮದ‌ ಬಸಲಿಂಗಪ್ಪ(೧೧) ಮೃತ ಬಾಲಕರೆಂದು ಗುರುತಿಸಲಾಗಿದೆ. ತೆಗ್ಗು ಪ್ರದೇಶದಲ್ಲಿ ನೀರು ಕಂಡು ನೋಡಿದ ಬಾಲಕರು ಆಟವಾಡುತ್ತಾ, ನೀರಿನಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಈಜಲು ಬಾರದೆ ಮೃತಪಟ್ಟಿದ್ದಾರೆ. ನೀರಿನಲ್ಲಿ ಬಾಲಕರಿಬ್ಬರ ತಲೆ ತೇಲಿ ಕಂಡು ಘಟನೆ ಬೆಳಕಿಗೆ ಬಂದಿದೆ. Conclusion:ಲಿಂಗಸೂಗೂರು ಠಾಣೆ ವ್ಯಾಪ್ತಿಯಲ್ಲಿ ‌ಘಟನೆ ಜರುಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.