ETV Bharat / state

ಹೊಸ ವರ್ಷಕ್ಕೆ ಕೇಕ್​ ತರಲು ಹೋದವರಲ್ಲಿ ಬದುಕುಳಿಯಲಿಲ್ಲ ಆತ, ನಾಲ್ವರು ಗಂಭೀರ - The rider died when the bikes collided

ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಿಂದಾಗಿ ಸವಾರ ಮೃತಪಟ್ಟಿದ್ದು, ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

deadly accident in raichur, one died, four injured
ಅಪಘಾತ
author img

By

Published : Jan 1, 2020, 10:05 AM IST

ರಾಯಚೂರು: ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕೇಕ್​​ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀಕಾಂತ್(24) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ರಾಯಚೂರಿನ ಕಡ್ಗಂದೊಡ್ಡಿ ಗ್ರಾಮದ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ.

bike crusdeadly accident in raichur, one died, four injuredh
ಜಖಂಗೊಂಡಿರುವ ಬೈಕ್​

ರಾಯಚೂರಿನಿಂದ ಕಡ್ಗಂದೊಡ್ಡಿ ಗ್ರಾಮಕ್ಕೆ ಹೊರಟ ಹೀರೋ ಹೊಂಡ ಬೈಕ್ ಹಾಗೂ ಬೂರ್ದಿಪಾಡದಿಂದ ರಾಯಚೂರಿಗೆ ಬರುತ್ತಿದ್ದ ಹೋಂಡಾ ಶೈನ್ ಬೈಕ್​ಗಳು ಪರಸ್ಪರ ಗುದ್ದಿಕೊಂಡಿವೆ. ಈ ವೇಳೆ ಸವಾರರು ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

bike crusdeadly accident in raichur, one died, four injuredh
ಜಖಂಗೊಂಡಿರುವ ಬೈಕ್​

ಹೀ ರೋಹೊಂಡ ಬೈಕ್​​ ಸವಾರರು ಹೊಸ ವರ್ಷಚರಣೆಗೆ ಕೇಕ್, ಬ್ಯಾನರ್ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಮೃತ ವ್ಯಕ್ತಿಯ ಶವವನ್ನು ಶವಗಾರದಲ್ಲಿ ಇರಿಸಲಾಗಿದೆ. ಇನ್ನುಳಿದ ನಾಲ್ವರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು, ನಾಲ್ವರ ಗಂಭೀರ ಗಾಯ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 01-01-2020
ಸ್ಥಳ: ರಾಯಚೂರು
ಆಂಕರ್: ಎರಡು ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ನಾಲ್ವರ ಗಂಭೀರವಾಗಿ ಗೊಂಡಿರುವ ಘಟನೆ ರಾಯಚೂರಿನ ಕಡ್ಗಂದೊಡ್ಡಿ ಗ್ರಾಮದ ಕ್ರಾಸ್ ಬಳಿ ನಡೆದಿದೆ. ಶ್ರೀಕಾಂತ್(24) ಮೃತ ಬೈಕ್ ಸವಾರನೆಂದು ಗುರುತಿಸಲಾಗಿದೆ. ರಾಯಚೂರಿನಿಂದ ಕಡ್ಗಂದೊಡ್ಡಿ ಗ್ರಾಮಕ್ಕೆ ಹೋರಾಟ ಹಿರೋ ಹೊಂಡ ಬೈಕ್ ಹಾಗೂ ಬೂರ್ದಿಪಾಡದಿಂದ ರಾಯಚೂರಿಗೆ ಬರುತ್ತಿದ್ದ ಶೈನ್ ಗಾಡಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುವ ವೇಳೆ ಬೈಕ್ ಗಳ ಮಧ್ಯ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ರಾಯಚೂರುನಿಂದ ಹಿರೋ ಹೊಂಡದ ಗಾಡಿಯಲ್ಲಿ ತೆರಳುತ್ತಿದ್ದವರು ಹೊಸ ವರ್ಷ ಆಚರಣೆ ಮಾಡುವುದಕ್ಕೆ ಕೇಕ್, ಬ್ಯಾನರ್ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಮೃತ ವ್ಯಕ್ತಿಯನ್ನ ಶವಗಾರದಲ್ಲಿ ಇರಿಸಲಾಗಿದ್ದು, ಇನ್ನೂಳಿದ ನಾಲ್ವರನ್ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Body: ಶ್ರೀಕಾಂತ್(24) ಮೃತ ಬೈಕ್ ಸವಾರನೆಂದು ಗುರುತಿಸಲಾಗಿದೆ. ರಾಯಚೂರಿನಿಂದ ಕಡ್ಗಂದೊಡ್ಡಿ ಗ್ರಾಮಕ್ಕೆ ಹೋರಾಟ ಹಿರೋ ಹೊಂಡ ಬೈಕ್ ಹಾಗೂ ಬೂರ್ದಿಪಾಡದಿಂದ ರಾಯಚೂರಿಗೆ ಬರುತ್ತಿದ್ದ ಶೈನ್ ಗಾಡಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುವ ವೇಳೆ ಬೈಕ್ ಗಳ ಮಧ್ಯ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ರಾಯಚೂರುನಿಂದ ಹಿರೋ ಹೊಂಡದ ಗಾಡಿಯಲ್ಲಿ ತೆರಳುತ್ತಿದ್ದವರು ಹೊಸ ವರ್ಷ ಆಚರಣೆ ಮಾಡುವುದಕ್ಕೆ ಕೇಕ್, ಬ್ಯಾನರ್ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಮೃತ ವ್ಯಕ್ತಿಯನ್ನ ಶವಗಾರದಲ್ಲಿ ಇರಿಸಲಾಗಿದ್ದು, ಇನ್ನೂಳಿದ ನಾಲ್ವರನ್ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.Conclusion: ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.