ETV Bharat / state

ಲಿಂಗಸುಗೂರು: ಪಟ್ಟಣದಲ್ಲಿ ಭಾರೀ ವಾಹನಗಳು ಪ್ರವೇಶಿಸದಂತೆ ತಡೆಯಲು ಮನವಿ

ಪುರಸಭೆ ವ್ಯಾಪ್ತಿಯ ಕರಡಕಲ್ಲ, ಕಸಬಾಲಿಂಗಸುಗೂರು, ಬಸವಸಾಗರ ವೃತ್ತದ ಮೂಲಕ ಭಾರೀ ವಾಹನಗಳು ಬರುತ್ತಿರುವುದರಿಂದ ಸಂಚಾರ ಅವ್ಯವಸ್ಥೆ ಜೊತೆಗೆ ವ್ಯಾಪಾರ ವಹಿವಾಟು ನಡೆಸಲು ಹಾಗೂ ಸಣ್ಣಪುಟ್ಟ ವಾಹನ ಸಂಚಾರಕ್ಜೆ ತೊಂದರೆ ಆಗುತ್ತಿದೆ.

appeal-by-karnataka-rakshana-vedike
appeal-by-karnataka-rakshana-vedike
author img

By

Published : Sep 11, 2020, 8:31 PM IST

ಲಿಂಗಸುಗೂರು (ರಾಯಚೂರು): ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಭಾರೀ ವಾಹನಗಳು ಪ್ರವೇಶಿಸದಂತೆ ತಡೆಯಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಮಾಡಿದರು.

ಪುರಸಭೆ ವ್ಯಾಪ್ತಿಯ ಕರಡಕಲ್ಲ, ಕಸಬಾಲಿಂಗಸುಗೂರು, ಬಸವಸಾಗರ ವೃತ್ತದ ಮೂಲಕ ಭಾರೀ ವಾಹನಗಳು ಬರುತ್ತಿರುವುದರಿಂದ ಸಂಚಾರ ಅವ್ಯವಸ್ಥೆ ಜೊತೆಗೆ ವ್ಯಾಪಾರ ವಹಿವಾಟು ನಡೆಸಲು ಹಾಗೂ ಸಣ್ಣಪುಟ್ಟ ವಾಹನ ಸಂಚಾರಕ್ಜೆ ತೊಂದರೆ ಆಗುತ್ತಿದೆ.

ಮನವಿ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ

ಪಟ್ಟಣ ಪ್ರವೇಶಿಸದಂತೆ ಆಯಕಟ್ಟಿನ ಸ್ಥಳಗಳಲ್ಲಿ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಪಟ್ಟಿಗಳ ಜೋಡಣೆ ಮಾಡಬೇಕು. ಎಲ್ಲಾ ಭಾರೀ ವಾಹನಗಳನ್ನು ಬೈಪಾಸ್ ರಸ್ತೆ ಮೂಲಕವೇ ಸಂಚರಿಸಲು ಅಗತ್ಯ ಕ್ರಮ ಕೈಗೊಂಡು ವಾಹನ ದಟ್ಟನೆಗೆ ಕಡಿವಾಣ ಹಾಕಲು ಸುಮಗ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.

ತಹಶೀಲ್ದಾರ್ ಚಾಮರಾಜ ಪಾಟೀಲ್ ಮಾತನಾಡಿ, ಈಗಾಗಲೆ ಭಾರೀ ವಾಹನಗಳು ಪಟ್ಟಣದ ಒಳಗಡೆ ಬರದಂತೆ ಕ್ರಮ ಕೈಗೊಳ್ಳಲು ಪುರಸಭೆಗೆ ಸೂಚಿಸಿದೆ. ಈ ಕೂಡಲೆ ಅಗತ್ಯ ಎಚ್ಚರಿಕೆ ವಹಿಸಲು ತಿಳಿಸಲಾಗುತ್ತೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.