ETV Bharat / state

ನ್ಯಾಯ ಎಲ್ಲಿದೆ?... ಪಡಿತರ ಅಕ್ಕಿ ವಿತರಣೆಯಲ್ಲಿ ಮೋಸ, ತೂಕದ ಬದಲು ಬಕೆಟ್​​ನಲ್ಲಿ ಅಳತೆ - ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯದ ಆರೋಪ

ನ್ಯಾಯ ಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗೆ 7 ಕೆ.ಜಿ. ಅಕ್ಕಿಯನ್ನ ತೂಕ ಮಾಡಿ ನೀಡಬೇಕು. ಆದ್ರೆ ತೂಕವಿಲ್ಲದೆ ಬಕೆಟ್​ನಲ್ಲಿ 6 ಕೆ.ಜಿ. ಮಾತ್ರ ನೀಡುತ್ತಾರೆ ಎಂದು ಬಸಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

Allegations of injustice at fair shop in Raichur
ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯದ ಆರೋಪ
author img

By

Published : Nov 28, 2019, 3:16 PM IST

ರಾಯಚೂರು: ಪಡಿತರ ಅಕ್ಕಿ ವಿತರಣೆಯಲ್ಲಿ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಕೇಳಿ ಬಂದಿದೆ.

ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯದ ಆರೋಪ

ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗೆ 7 ಕೆ.ಜಿ. ಅಕ್ಕಿಯನ್ನ ತೂಕ ಮಾಡಿ ನೀಡಬೇಕು. ಆದ್ರೆ ತೂಕವಿಲ್ಲದೆ ಬಕೆಟ್​ನಲ್ಲಿ 6 ಕೆ.ಜಿ. ಮಾತ್ರ ನೀಡುತ್ತಾರೆ ಎಂದು ಬಸಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ನ್ಯಾಯ ಬೆಲೆ ಅಂಗಡಿಯಲ್ಲಿ ನಡೆಯುತ್ತಿರುವ ಮೋಸವನ್ನ ಗ್ರಾಮಸ್ಥರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಈ ನ್ಯಾಯ ಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಜೊತೆಗೆ ಪರವಾನಿಗೆ ರದ್ದು ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Intro:¬ಸ್ಲಗ್: ನ್ಯಾಯ ಬೆಲೆ ಅಂಗಡಿಯಲ್ಲಿ, ಅನ್ಯಾಯದ ಆರೋಪ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 28-11-2019
ಸ್ಥಳ: ರಾಯಚೂರು
ಆಂಕರ್: ನ್ಯಾಯ ಬೆಲೆ ಅಂಗಡಿ ಮೂಲಕ ಪಡಿತರ ಅಕ್ಕಿ ವಿತರಣೆ ಮಾಡುವ ಕೇಂದ್ರದಲ್ಲಿ ಅಕ್ಕಿ ವಿತರಣೆಯಲ್ಲಿ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪ ರಾಯಚೂರು ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಕೇಳಿ ಬಂದಿದೆ. Body:ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗೆ 7 ಕೆ.ಜಿ. ಅಕ್ಕಿಯನ್ನ ತೂಕ ಮಾಡಿ ನೀಡಬೇಕು. ಆದ್ರೆ ತೂಕವಿಲ್ಲದೆ ಬಾಕೆಟ್ ನಲ್ಲಿ 6 ಕೆ.ಜಿ. ಮಾತ್ರ ನೀಡುತ್ತಾರೆ ಎಂದು ಬಸಾಪುರ ಗ್ರಾಮಸ್ಥರು ಆರೋಪಸಿದ್ದಾರೆ. ಅಲ್ಲದೇ ನ್ಯಾಯ ಬೆಲೆ ಅಂಗಡಿಯಲ್ಲಿ ನಡೆಯುತ್ತಿರುವ ಮೋಸವನ್ನ ಗ್ರಾಮಸ್ಥರೊಬ್ಬರು ವಿಡಿಯೋ ಮಾಡುವ ಮೂಲಕ ನ್ಯಾಯ ಬೆಲೆ ಅಂಗಡಿಯಲ್ಲಿ ಆಗುತ್ತಿರುವ ಮೋಸವನ್ನ ಬಯಲಿಗೆ ಎಳೆದಿದ್ದಾನೆ.
Conclusion: ಸಂಬಂಧಿಸಿದ ಅಧಿಕಾರಿಗಳು ಮೋಸ ಆಗುತ್ತಿರುವ ಈ ನ್ಯಾಯ ಬೆಲೆ ಅಂಗಡಿ ಮಾಲಿಕನ ಕ್ರಮ ಕೈಗೊಳ್ಳಬೇಕು ಜತೆಗೆ ಪರವಾನಿಗೆ ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.