ETV Bharat / state

ಟಾಟಾ ಏಸ್-ಟಂ ಟಂ ನಡುವೆ ಡಿಕ್ಕಿ : 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಾಯ

ತೀವ್ರ ಗಾಯಗೊಂಡವರನ್ನ ರಾಯಚೂರಿ‌ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರನ್ನ ಸಿರವಾರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ..

ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ
ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ
author img

By

Published : Sep 25, 2021, 10:32 PM IST

ರಾಯಚೂರು : ಟಾಟಾ ಏಸ್-ಟಂಟಂ ವಾಹನ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ
ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ

ಜಿಲ್ಲೆಯ ಸಿರವಾರ ಪಟ್ಟಣ ಹೊರವಲಯದ ಸಿರವಾರ-ರಾಯಚೂರು ರಸ್ತೆಯ ಶ್ರೀ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ಬಳಿ‌ ದುರ್ಘಟನೆ ಸಂಭವಿಸಿದೆ. ಕೂಲಿ ಕೆಲಸಕ್ಕೆ ತೆರಳಿದ ಕಾರ್ಮಿಕರು, ತಮ್ಮ ಕೆಲಸವನ್ನ ಮುಗಿಸಿಕೊಂಡು ವಾಪಸ್ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಟಾಟಾ ಏಸ್ ವಾಹನ ಕೂಲಿ ಕಾರ್ಮಿಕರಿದ್ದ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಅದು ಪಲ್ಟಿಯಾಗಿದೆ.

ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ
ಟಾಟಾ ಏಸ್-ಟಂಟಂ ನಡುವೆ ಡಿಕ್ಕಿ

ತೀವ್ರ ಗಾಯಗೊಂಡವರನ್ನ ರಾಯಚೂರಿ‌ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರನ್ನ ಸಿರವಾರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.