ETV Bharat / state

14 ಜನರಿಗೆ ಸೋಂಕು ದೃಢ... ಸೋಂಕಿತರ ಸಂಖ್ಯೆ 670ಕ್ಕೆ ಏರಿಕೆ - ರಾಯಚೂರು ಕೊರೊನಾ ನ್ಯೂಸ್

ಜಿಲ್ಲೆಯಲ್ಲಿ ದಿನೇ-ದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು 14 ಜನರಿಗೆ ಸೋಂಕು ತಗುಲಿದೆ. 670 ಸೋಂಕಿತರ ಪೈಕಿ 466 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.

Raichur corona case
Raichur corona case
author img

By

Published : Jul 11, 2020, 11:30 PM IST

ರಾಯಚೂರು: ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 670ಕ್ಕೆ ತಲುಪಿದೆ.

ಇಂದು ಪತ್ತೆಯಾಗಿರುವ 14 ಪ್ರಕರಣಗಳಲ್ಲಿ ರಾಯಚೂರಿನ-12 ಜನ, ಸಿಂಧನೂರಿನ-2 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 466 ಮಂದಿ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ 196 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇಂದು ಪತ್ತೆಯಾಗಿರುವ ಸೋಂಕಿತರನ್ನು ಚಿಕಿತ್ಸೆಗೆಂದು ಐಸೋಲೋಷನ್ ವಾರ್ಡ್​​ಗೆ ದಾಖಲಿಸಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.