ETV Bharat / state

ಕುಡಿದು ವಾಹನ ಚಾಲನೆ: 12 ತಿಂಗಳಲ್ಲಿ 107 ಪ್ರಕರಣ ದಾಖಲು - ಡ್ರಂಕ್​ ಅಂಡ್​ ಡ್ರೈವ್​ ಪ್ರಕರಣ

ಬಿಸಿಲೂರಿನ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 107 ಡ್ರಂಕ್​ ಅಂಡ್​ ಡ್ರೈವ್​ ಪ್ರಕರಣಗಳು ದಾಖಲಾಗಿವೆ.

drunk and drive
ಕುಡಿದು ವಾಹನ ಚಾಲನೆ
author img

By

Published : Dec 14, 2020, 6:13 PM IST

ರಾಯಚೂರು: ವರ್ಷದ ಆರಂಭದಿಂದ ಈವರೆಗೂ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ 107 ಪ್ರಕರಣಗಳು ದಾಖಲಾಗಿದ್ದು, ₹9.08 ಲಕ್ಷ ದಂಡ ಸಂಗ್ರಹವಾಗಿದೆ. ಮದ್ಯ ಸೇವಿಸಿ ವಾಹ ಚಾಲನೆ ಮಾಡಿರುವ ಕಾರಣ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೋಟಾರು ವಾಹನ ಕಾಯ್ದೆ - 2019ರ ಪ್ರಕಾರ ಕುಡಿದು ವಾಹನ ಚಲಾಯಿಸುವುದು ಕಾನೂನುಬಾಹಿರ. ಹಾಗೆಯೇ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿದೆ. ಹಾಗೆಯೇ ಆರು ತಿಂಗಳು ಜೈಲು ಅಥವಾ ₹10,000 ದಂಡ ಪಾವತಿಸಬೇಕಾಗುತ್ತದೆ.

ಮತ್ತಷ್ಟು ಜಾಗೃತಿ ಅಗತ್ಯ: ಮದ್ಯ ಸೇವಿಸಿ ವಾಹನ ಚಲಾಯಿಸಬಾರದು ಎಂಬ ನಿಯಮವಿದ್ದರೂ ಅದರ ಪ್ರಕರಣಗಳು ಏರುತ್ತಿವೆ. ಇದು ಅಪಘಾತಗಳ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಕೈಗೊಳ್ಳಬೇಕು. ಶಾಲಾ - ಕಾಲೇಜುಗಳಲ್ಲಿ ಸೇರಿದಂತೆ ಹಲವೆಡೆ ವಿಭಿನ್ನ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.