ETV Bharat / state

ಶಾದಿ ಡಾಟ್​ ಕಾಂ ನಿಂದ ಚಿನ್ನ ಕಳೆದುಕೊಂಡ ಮಹಿಳೆ...ಏನಿದು ಸ್ಟೋರಿ - ಮೈಸೂರು ಕಳ್ಳತನ ಪ್ರಕರಣ ಲೆಟೆಸ್ಟ್ ನ್ಯೂಸ್

ಶಾದಿ ಡಾಟ್ ಕಾಂ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ವಿಧವೆಯನ್ನು ವಿವಾಹವಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವನು ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಕೆ.ಆರ್ ಪೊಲೀಸ್ ಠಾಣೆ, kr police station
author img

By

Published : Nov 22, 2019, 6:13 PM IST

ಮೈಸೂರು: ಶಾದಿ ಡಾಟ್ ಕಾಂ ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ ವಿಧವೆಯನ್ನು ವಿವಾಹವಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವನು ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನಳಿನಿ ಎಂಬ ಮಹಿಳೆ ಶಾದಿ ಡಾಟ್ ಕಾಂನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇವರ ವಿವರ ನೋಡಿದ ಚೆನ್ನೈ ಮೂಲದ ವಿನೀತ್ ರಾಜ್ ಆನ್​ಲೈನ್​ ಮೂಲಕ ಸಂಪರ್ಕಿಸಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದನು. ಬಳಿಕ ನಗರಕ್ಕೆ ಆಗಮಿಸಿದ ವಿನೀತ್​ ಚಾಮುಂಡಿಬೆಟ್ಟದಲ್ಲಿ ಮದುವೆ ಮಾತುಕತೆ ನಡೆಸಿದ್ದನು.

ಬಳಿಕ ರೆಸ್ಟೋರೆಂಟ್​ವೊಂದಕ್ಕೆ ಕರೆದೊಯ್ದು ದೋಷ ಸರಿಪಡಿಸಬೇಕು. ನಿಮ್ಮ ಚಿನ್ನದ ಸರ ನನಗೆ ಕೊಡಿ, ನನ್ನ ಚಿನ್ನದ ಸರವನ್ನು ನೀಡುತ್ತೇನೆ ಎಂದು ಹೇಳಿ ನಂತರ ರೆಸ್ಟ್ ರೂಂಗೆ ಹೋಗಿ ಬರುವುದರೊಳಗೆ ಈಕೆಯ 30 ಗ್ರಾಂ ತೂಕದ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೈಸೂರು: ಶಾದಿ ಡಾಟ್ ಕಾಂ ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ ವಿಧವೆಯನ್ನು ವಿವಾಹವಾಗಯವಂತೆ ನಂಬಿಸಿ ಆಕೆಯ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.Body:

ಜೀವನಕ್ಕೆ ಆಧಾರವಾಗಲು ಮತ್ತೊಂದು ಮದುವೆಯಾಗಲು ಬಯಸಿದ್ದ ನಳಿನಿ (೪೬) ಶಾದಿ ಡಾಟ್ ಕಾಂನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು, ಇವರ ವಿವರ ನೋಡಿದ ಚೆನ್ನೈನ ವಿನೀತ್ ರಾಜ್ ಎಂಬಾತನು ಮದುವೆಯಾ ಪ್ರಸ್ತಾಪವನ್ನು ಮುಂದಿಟ್ಟು ಇದರ ಬಗ್ಗೆ ಮಾತನಾಡಲು ಮೈಸೂರಿಗೆ ಬಂದಿದ್ದು , ಚಾಮುಂಡಿಬೆಟ್ಟದಲ್ಲಿ ಮದುವೆಯಾ ಮಾತುಕತೆ ನಡೆಸಿ, ರೆಸ್ಟೋರೆಂಟ್ ನಲ್ಲಿ ಜ್ಯೂಸ್ ಕುಡಿದು, ಮದುವೆಯು ಮುನ್ನ ದೋಷ ಸರಿಪಡಿಸಬೇಕು ಇದಕ್ಕಾಗಿ ನಿಮ್ಮ ಚಿನ್ನದ ಸರ ಕೊಡಿ, ನಾನು ನನ್ನ ಚಿನ್ನದ ಸರ ನೀಡುತ್ತೇನೆ ಎಂದು ಹೇಳಿ, ಈಕೆಗೆ ಅವನು ತನ್ನ ನಕಲಿ ಸರ ನೀಡಿದ್ದು. ಆಕೆಯ ೩೦ ಗ್ರಾಂ ತೂಕದ ಚಿನ್ನದ ಸರ ತೆಗೆದುಕೊಂಡು, ಆಕೆಯು ರೆಸ್ಟ್ ರೂಂಗೆ ಹೋಗಿ ಬರುವುದರೊಳಗೆ ವಿನೀತ್ ರಾಜ್ ಪರಾರಿಯಾಗಿದ್ದಾನೆ. ಈ ಸಂಬಂಧ ಕೆ.ಆರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.