ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 40ರೂ.
- ಎಂಝೆಡ್ ಬೀನ್ಸ್- 40ರೂ.
- ರಿಂಗ್ ಬೀನ್ಸ್- 40ರೂ.
- ಎಲೆಕೋಸು ಚೀಲಕ್ಕೆ- 24ರೂ.
- ಬೀಟ್ ರೂಟ್- 50ರೂ.
- ಹೀರೆಕಾಯಿ- 20ರೂ.
- ಬೆಂಡೆಕಾಯಿ- 30ರೂ.
- ಹಾಗಲಕಾಯಿ- 50ರೂ.
- ಎಳೆ ಸೌತೆ- 20ರೂ.
- ಬಣ್ಣದ ಸೌತೆ- 20ರೂ.
- ಜವಳಿಕಾಯಿ- 40ರೂ.
- ತೊಂಡೆಕಾಯಿ- 40ರೂ.
- ನವಿಲುಕೋಸು- 30ರೂ.
- ಮೂಲಂಗಿ- 20ರೂ.
- ದಪ್ಪ ಮೆಣಸು- 70ರೂ.
- ಕ್ಯಾರೆಟ್- 60ರೂ.
- ಹೂ ಕೋಸು ಚೀಲಕ್ಕೆ- 500ರೂ .
- ಟೊಮೆಟೋ-28ರೂ.
- ನಿಂಬೆಹಣ್ಣು 100ಕ್ಕೆ- 250ರೂ.
- ಈರುಳ್ಳಿ- 26ರೂ.
- ಆಲೂಗೆಡ್ಡೆ- 26ರೂ.
- ಬೆಳ್ಳುಳ್ಳಿ- 50ರೂ.
- ಸೀಮೆ ಬದನೆಕಾಯಿ- 20ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 30ರೂ.
- ಕುಂಬಳಕಾಯಿ- 24ರೂ.
- ಹಸಿ ಶುಂಠಿ- 26ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 160ರೂ.
- ಸಬ್ಬಾಸಿಕೆ ಸೊಪ್ಪು 100ಕ್ಕೆ- 200ರೂ.
- ಮೆಂತೆಸೊಪ್ಪು 100ಕ್ಕೆ- 200ರೂ.
- ಪಾಲಕ್ ಸೊಪ್ಪು100ಕ್ಕೆ- 200ರೂ.
- ಸೊಪ್ಪು 100ಕ್ಕೆ- 200ರೂ.
- ಪುದೀನ ಸೊಪ್ಪು 100ಕ್ಕೆ- 160ರೂ.
ಮೈಸೂರು ತರಕಾರಿ ದರ:
- ಬೀನ್ಸ್- 45ರೂ.
- ಟೊಮೆಟೋ- 30ರೂ.
- ಬೆಂಡೆಕಾಯಿ- 15ರೂ.
- ಸೌತೆಕಾಯಿ- 6ರೂ.
- ಗುಂಡು ಬದನೆ- 14ರೂ.
- ಕುಂಬಳಕಾಯಿ- 19ರೂ.
- ಹೀರೆಕಾಯಿ- 30ರೂ.
- ಪಡವಲಕಾಯಿ- 10ರೂ.
- ತೊಂಡೆಕಾಯಿ- 25ರೂ.
- ಹಾಗಲಕಾಯಿ- 30ರೂ.
- ದಪ್ಪ ಮೆಣಸು- 30ರೂ.
- ಸೋರೆಕಾಯಿ- 14ರೂ.
- ಬದನೆಕಾಯಿ ವೈಟ್- 30ರೂ.
- ಕೋಸು- 16ರೂ.
- ಸೀಮೆಬದನೆ- 14ರೂ.
- ಬಜ್ಜಿ ಮೆಣಸಿನಕಾಯಿ- 25ರೂ.
- ಮೆಣಸಿನಕಾಯಿ- 24ರೂ.
- ಕಾಲಿಫ್ಲವರ್- 20ರೂ.
ಹುಬ್ಬಳ್ಳಿ ತರಕಾರಿ ದರ:
- ಕ್ಯಾರೆಟ್- 70ರೂ.
- ಬೀನ್ಸ್- 50ರೂ.
- ಟೊಮೆಟೋ- 40ರೂ.
- ದಪ್ಪ ಮೆಣಸು- 40ರೂ.
- ಬೆಂಡೆಕಾಯಿ- 18ರೂ.
- ಸೌತೆಕಾಯಿ- 27ರೂ.
- ಬದನೆ- 10ರೂ.
- ಈರುಳ್ಳಿ- 15ರೂ.
- ಕುಂಬಳಕಾಯಿ- 20ರೂ.
- ಹೀರೆಕಾಯಿ- 30ರೂ.
- ಪಡವಲಕಾಯಿ- 20ರೂ.
- ತೊಂಡೆಕಾಯಿ- 45ರೂ.
- ಹಾಗಲಕಾಯಿ- 28ರೂ.
- ಸೋರೆಕಾಯಿ- 20ರೂ.
- ಬದನೆಕಾಯಿ ವೈಟ್- 8ರೂ.
- ಕೋಸು- 10ರೂ.
- ಕಾಲಿಪ್ಲವರ್- 35ರೂ.
ಇದನ್ನೂ ಓದಿ: Gold Silver Rate: ಆಭರಣ ಪ್ರಿಯರಿಗೆ ಸಿಹಿಸುದ್ದಿ.. ಚಿನ್ನದ ಬೆಲೆ ಇಳಿಕೆ