ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಶಿವಮೊಗ್ಗ, ಮೈಸೂರು ಹಾಗು ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಮೈಸೂರಲ್ಲಿ ತರಕಾರಿ ದರ:
- ಬೀನ್ಸ್ -13 ರೂ.
- ಟೊಮೆಟೊ- 8 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ -6 ರೂ.
- ಗುಂಡು ಬದನೆ- 13 ರೂ.
- ಕುಂಬಳಕಾಯಿ- 10 ರೂ.
- ಹೀರೆಕಾಯಿ- 23 ರೂ.
- ಪಡವಲಕಾಯಿ -17 ರೂ.
- ತೊಂಡೆಕಾಯಿ- 25 ರೂ.
- ಹಾಗಲಕಾಯಿ -30 ರೂ.
- ದಪ್ಪ ಮೆಣಸು- 47 ರೂ.
- ಸೋರೆಕಾಯಿ -15 ರೂ.
- ಬದನೆಕಾಯಿ ವೈಟ್ -23 ರೂ.
- ಕೋಸು -10 ರೂ.
- ಸೀಮೆಬದನೆ -12 ರೂ.
- ಬಜ್ಜಿ- 30 ರೂ.
- ಮೆಣಸಿನಕಾಯಿ- 30 ರೂ.
- ಕಾಲಿಫ್ಲವರ್- 24 ರೂ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 35 ರೂ
- M.Z ಬೀನ್ಸ್-20 ರೂ.
- ರಿಂಗ್ ಬೀನ್ಸ್-30 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬೀಟ್ ರೂಟ್-30 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-26 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸ-20 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-60 ರೂ.
- ಕ್ಯಾರೆಟ್-40 ರೂ.
- ನುಗ್ಗೆಕಾಯಿ-70 ರೂ.
- ಹೂಕೋಸು-300 ರೂ ಚೀಲಕ್ಕೆ.
- ಟೊಮೆಟೊ -10 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-35 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-16 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-20ರೂ.
- ಹಸಿ ಶುಂಠಿ-30 ರೂ.
ಸೂಪ್ಪಿನ ದರ ಯಥಾಸ್ಥಿತಿ
- ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 160 ರೂ.
- ಮೆಂತೆಸೊಪ್ಪು- 100 ಕ್ಕೆ 200 ರೂ.
- ಪಾಲಕ್ ಸೂಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ 200 ರೂ.
- ಪುದಿನಸೊಪ್ಪು100 ಕ್ಕೆ - 200 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
- ಕ್ಯಾರೆಟ್ -40 ರೂ.
- ಬೀನ್ಸ್ -30 ರೂ.
- ಟೊಮೆಟೊ -15 ರೂ.
- ದಪ್ಪ ಮೆಣಸು -40 ರೂ.
- ಬೆಂಡೆಕಾಯಿ- 30 ರೂ.
- ಸೌತೆಕಾಯಿ -27 ರೂ.
- ಬದನೆ -10 ರೂ.
- ಈರುಳ್ಳಿ-15 ರೂ.
- ಕುಂಬಳಕಾಯಿ-20 ರೂ.
- ಹೀರೆಕಾಯಿ- 30 ರೂ.
- ಪಡುವಲಕಾಯಿ- 20 ರೂ.
- ತೊಂಡೆಕಾಯಿ -45 ರೂ.
- ಹಾಗಲಕಾಯಿ- 28 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್- 8 ರೂ.
- ಕೋಸು- 10 ರೂ.
- ಕಾಲಿಫ್ಲವರ್- 35 ರೂ.