ETV Bharat / state

ಮೊದಲ ಕಾರ್ತಿಕ ಸೋಮವಾರ: ದಕ್ಷಿಣಕಾಶಿಗೆ ಹರಿದು ಬಂತು ಭಕ್ತಸಾಗರ - srikantheshwara temple

ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವೇ, ಕಾರ್ತಿಕ ಮಾಸದ ಮೊದಲ ಸೋಮವಾರ ಬಂದಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.

special worship in Srikantheshwara Temple of  Nanjangud
ಮೊದಲ ಕಾರ್ತಿಕಾ ಸೋಮವಾರ: ದಕ್ಷಿಣಕಾಶಿಗೆ ಹರಿದು ಬಂತು ಭಕ್ತಸಾಗರ
author img

By

Published : Nov 17, 2020, 9:36 AM IST

ಮೈಸೂರು: ದೀಪಾವಳಿ ಹಬ್ಬದ ಜೊತೆಗೆ ಮೊದಲ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ

ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವೇ, ಕಾರ್ತಿಕ ಮಾಸದ ಮೊದಲ ಸೋಮವಾರ ಬಂದಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸುತ್ತಮುತ್ತಲ ಗ್ರಾಮದ ಜನರು ಹಾಗೂ ರಾಜ್ಯದ ಬೇರೆ - ಬೇರೆ ಕಡೆಯಿಂದ ಭಕ್ತರು ಬಂದು ಶ್ರೀಕಂಠೇಶ್ವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಭಕ್ತರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಮರೆತು ದರ್ಶನ ಪಡೆಯುತ್ತಿದ್ದು, ಕಂಡು ಬಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.