ETV Bharat / state

ಅರಮನೆಯಲ್ಲಿ ನವರಾತ್ರಿ ಆಚರಣೆ: 3 ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ - latest mysur news

ಅರಮನೆಯಲ್ಲಿ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟಂಬರ್‌ 29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2:39ರ ವರೆಗೆ, ಅಯುಧಪೂಜೆ ದಿನವಾದ ಅಕ್ಟೋಬರ್ 7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:30ವರೆಗೆ ಹಾಗೂ ಅ.8 ವಿಜಯ ದಶಮಿಯಂದು ದಿನವಿಡೀ ಅರಮನೆಗೆ ಪ್ರವಾಸಿಗರು ಹಾಗು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಅರಮನೆಯಲ್ಲಿ ನವರಾತ್ರಿ ಹಿನ್ನಲೆ ; 3 ದಿನ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ
author img

By

Published : Sep 20, 2019, 9:16 PM IST

ಮೈಸೂರು: ಅರಮನೆಯಲ್ಲಿ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.

ಇದೇ ತಿಂಗಳ 24 ರಂದು ದಸರಾ ಮಹೋತ್ಸವದ ಪ್ರಮುಖವಾದ ಖಾಸಗಿ ದರ್ಬಾರ್​ ಪ್ರಯುಕ್ತ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಸಲಾಗುತ್ತದೆ. ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯ ಇದಾಗಿದ್ದು ಸೆ.29 ರಿಂದ ಅಕ್ಟೋಬರ್ 7ರ ವರೆಗೆ ಪ್ರತಿದಿನ ಸಂಜೆ ಅರಮನೆಯ ಆವರಣದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಹೀಗಾಗಿ 24ರ ಬೆಳಿಗ್ಗೆ 10 ಗಂಟೆಯಿಂದ 1ರ ವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅಂದು ಬೆಳಗ್ಗೆ ವಿವಿಧ ರೀತಿಯ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಹೋಮ ಹವನಗಳು ನಡೆದ ನಂತರವೇ ರತ್ನಖಚಿತ ಸಿಂಹಾಸನ ಬಿಡಿಭಾಗಗಳಿರುವ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ. ಹಾಸನ ಜೋಡಣೆಯಲ್ಲಿ ಪ್ರತಿಯೊಂದು ಬಿಡಿ ಭಾಗಗಳನ್ನೂ ಶಸ್ತ್ರಸಜ್ಜಿತ ಸಿಬ್ಬಂದಿಗಳೊಂದಿಗೆ ತರಲಾಗುತ್ತದೆ. ದರ್ಬಾರ್ ನಡೆಯುವ ವೇಳೆ ಸಿಬ್ಬಂದಿಗೆ ಮೊಬೈಲ್ ನಿಷೇಧ ಮಾಡಲಾಗಿದ್ದು, ಸಿಸಿಟಿವಿಗೂ ಪರದೆ ಹಾಕಲಾಗುತ್ತದೆ.

29ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:39ರ ವರೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅಯುಧಪೂಜೆ ದಿನವಾದ ಅಕ್ಟೋಬರ್ 7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ ಹಾಗೂ ಅ.8 ವಿಜಯದಶಮಿಯಂದು ದಿನವಿಡೀ ಅರಮನೆಗೆ ಪ್ರವಾಸಿಗರ, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

Intro:ಮೈಸೂರು: ಅರಮನೆಯಲ್ಲಿ ನವರಾತ್ರಿ ಹಿನ್ನಲೆಯಲ್ಲಿ ೩ ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.
Body:

ಇದೇ ತಿಂಗಳ ೨೪ ರಂದು ದಸರಾ ಮಹೋತ್ಸವದ ಪ್ರಮುಖವಾದ ಖಾಸಗಿ ದರ್ಬಾರ್ ನ ರತ್ನ ಖಚಿತ ಸಿಂಹಾಸ ಜೋಡಣೆ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಅರಮನೆ ಆಡಳಿತ ಮಂಡಳಿ ತಿರ್ಮಾನಿಸಿದೆ. ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಂನಲ್ಲಿ ಇಟ್ಟಿರುವ ಸಿಂಹಾಸನದ ಜೋಡಣೆ ಕಾರ್ಯವನ್ನು ನೆರವೇರಿಸಲಾಗುತ್ತದೆ.
ರಾಜಮನೆತನದ ಧಾರ್ಮಿಕ ಕಾರ್ಯವಾಗಿರುವ ಇದು ಸೆ.೨೯ ರಿಂದ ಅಕ್ಟೋಬರ್ ೭ರ ವರೆಗೆ ಪ್ರತಿದಿನ ಸಂಜೆ ಅರಮನೆಯ ಆವರಣದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಳಿತು ದರ್ಬಾರ್ ನಡೆಸಲಿದ್ದಾರೆ. ೨೪ರ ಬೆಳಿಗ್ಗೆ ೧೦ ಗಂಟೆಯಿಂದ ೧ರ ವರೆಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದ್ದು, ಅಂದಿನ ಬೆಳಗ್ಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದ್ದು ಹೋಮ ಹವನಗಳು ನಡೆದ ನಂತರವೇ ಸ್ಟ್ರಾಂಗ್ ರೂಂ ಅನ್ನು ತೆರಯಲಾಗುತ್ತದೆ. ಸಿಂಹಾಸನ ನಡೆಯುವ ವೇಳೆ ಸಿಬ್ಬಂದಿಗಳಿಗೆ ಮೊಬೈಲ್ ನಿಷೇಧ ಮಾಡಲಾಗಿದ್ದು, ಸಿಸಿಟಿವಿಯಗೂ ಸಹ ಪರದೆಯನ್ನು ಹಾಕಲಾಗಿದೆ. ಸಿಂಹಾಸನ ಜೋಡಣೆಯಲ್ಲಿ ಪ್ರತಿಯೊಂದು ಬಿಡಿ ಭಾಗಗಳನ್ನು ಶಸ್ತ್ರಸಜ್ಜಿತ ಸಿಬ್ಬಂದಿಗಳೊಂದಿಗೆ ತರಲಾಗುತ್ತದೆ.
ಸೆಪ್ಟೆಂಬರ್ ೨೯ ರಂದು ಬೆಳಿಗ್ಗೆ ಸಿಂಹಾಸನಕ್ಕೆ "ಸಿಂಹ"ವನ್ನು ಜೋಡಣೆ ಮಾಡಲಾಗುತ್ತದೆ.
೨೯ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨:೩೯ರ ವರೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅಯುಧಪೂಜೆ ದಿನವಾದ ಅಕ್ಟೋಬರ್ ೭ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨:೩೦ ವರೆಗೆ ಹಾಗೂ ವಿಜಯದಶಮಿ ಅ. ೮ ರಂದು ದಿನವಿಡೀ ಅರಮನೆಗೆ ಪ್ರವಾಸಿಗರು ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.