ETV Bharat / state

ಜಂಬೂಸವಾರಿಯಲ್ಲಿ‌ ಪಾಲ್ಗೊಂಡ ಸ್ತಬ್ಧ ಚಿತ್ರಗಳಿಗೆ ಬಹುಮಾನ ವಿತರಣೆ..

ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿ ಪಾಲ್ಗೊಂಡ 39 ಸ್ತಬ್ಧ ಚಿತ್ರಗಳಿಗೆ ಇಂದು ಮೈಸೂರು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಬಹುಮಾನ ವಿತರಣೆ
author img

By

Published : Oct 14, 2019, 4:52 PM IST

ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 39 ಸ್ತಬ್ಧ ಚಿತ್ರಗಳಿಗೆ ಇಂದು ಮೈಸೂರು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಸ್ತಬ್ಧ ಚಿತ್ರಗಳಿಗೆ ಬಹುಮಾನ ವಿತರಣೆ..
  1. ಮೊದಲ ಬಹುಮಾನ - 30,000 - ಚಾಮರಾಜನಗರ (ಸಂವೃದ್ದಿ ಸಂಪತ್ತಿನ ನಡುವೆ ಹುಕಿಯ ಸಂತೃಪ್ತ ತಾಣ)
  2. ಎರಡನೇ ಬಹುಮಾನ - 20,000 - ಉತ್ತರ ಕನ್ನಡ (ಕದಂಬ/ಬನವಾಸಿ)
  3. ಮೂರನೇ ಬಹುಮಾನ - 10,000 - ತುಮಕೂರು (ನಡೆದಾಡುವ ದೇವರು)

ಸಮಾಧಾನಕರ ಬಹುಮಾನ :

  1. ಚಿಕ್ಕಮಗಳೂರು (ಶಿಶಿಲ ಬೆಟ್ಟ)
  2. ವಾರ್ತಾ ಇಲಾಖೆ (ಸರ್ಕಾರದ ಸೌಲಭ್ಯ ಮಾಹಿತಿ)
  3. ಶಿವಮೊಗ್ಗ (ಫಿಟ್ ಇಂಡಿಯಾ)

ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 39 ಸ್ತಬ್ಧ ಚಿತ್ರಗಳಿಗೆ ಇಂದು ಮೈಸೂರು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಸ್ತಬ್ಧ ಚಿತ್ರಗಳಿಗೆ ಬಹುಮಾನ ವಿತರಣೆ..
  1. ಮೊದಲ ಬಹುಮಾನ - 30,000 - ಚಾಮರಾಜನಗರ (ಸಂವೃದ್ದಿ ಸಂಪತ್ತಿನ ನಡುವೆ ಹುಕಿಯ ಸಂತೃಪ್ತ ತಾಣ)
  2. ಎರಡನೇ ಬಹುಮಾನ - 20,000 - ಉತ್ತರ ಕನ್ನಡ (ಕದಂಬ/ಬನವಾಸಿ)
  3. ಮೂರನೇ ಬಹುಮಾನ - 10,000 - ತುಮಕೂರು (ನಡೆದಾಡುವ ದೇವರು)

ಸಮಾಧಾನಕರ ಬಹುಮಾನ :

  1. ಚಿಕ್ಕಮಗಳೂರು (ಶಿಶಿಲ ಬೆಟ್ಟ)
  2. ವಾರ್ತಾ ಇಲಾಖೆ (ಸರ್ಕಾರದ ಸೌಲಭ್ಯ ಮಾಹಿತಿ)
  3. ಶಿವಮೊಗ್ಗ (ಫಿಟ್ ಇಂಡಿಯಾ)
Intro:ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿ ಪಾಲ್ಗೊಂಡ ಸ್ತಬ್ಧ ಚಿತ್ರಗಳಿಗೆ ಇಂದು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.



Body:ದಸರಾ ಮಹೋತ್ಸವದ ಹಿನ್ನೆಲೆ ವಿಜಯದಶಮಿ ದಿನದಂದು ನಡೆದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ೩೯ ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು. ಅದರಲ್ಲಿ ಕೆಲವು ಜಿಲ್ಲೆಯ ಸ್ತಬ್ಧ ಚಿತ್ರಗಳು ಬಹುಮಾನ ಪಡೆದುಕೊಂಡಿವೆ.
೧ ಮೊದಲ ಬಹುಮಾನ ಚಾಮರಾಜನಗರ ( ಸಂವೃದ್ದಿ ಸಂಪತ್ತಿನ ನಡುವೆ ಹುಕಿಯ ಸಂತೃಪ್ತ ತಾಣ ).
೨. ಎರಡನೇ ಬಹುಮಾನ ಉತ್ತರ ಕನ್ನಡ ( ಕದಂಬ/ಬನವಾಸಿ ).
೩. ಮೂರನೇ ಬಹುಮಾನ ತುಮಕೂರು ( ನಡೆದಾಡುವ ದೇವರು ).

ಸಮಾಧಾನಕರ ಬಹುಮಾನ
೧. ಚಿಕ್ಕಮಗಳೂರು (ಶಿಶಿಲ ಬೆಟ್ಟ ).
೨. ವಾರ್ತಾ ಇಲಾಖೆ ( ಸರ್ಕಾರದ ಸೌಲಭ್ಯ ಮಾಹಿತಿ ).
೩. ಶಿವಮೊಗ್ಗ ( ಫಿಟ್ ಇಂಡಿಯಾ ).
ಮೊದಲ ಬಹುಮಾನ ಪಡೆದವರಿಗೆ ೩೦೦೦೦ ಸಾವಿರ ರೂ ಬಹುಮಾನ.
ಎರಡನೇ ಸ್ಥಾನ ಪಡೆದವರುಗೆ ೨೦೦೦೦ ರೂ,
ತೃತೀಯ ಸ್ಥಾನ ಪಡೆದವರಿಗೆ ೧೦೦೦೦ ರೂ ಹಣವನ್ನು ಚೆಕ್ ಮುಖಾಂತರ ನೀಡಿ ಗೌರವಿಸಲಾಗುವುದು.‌ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಬಾರಿಯ ದಸರಾ ಬಹಳ ಖುಷಿ ಕೊಟ್ಟಿದೆ ಎಂದು ಸಿಇಒ ಕೆ.ಜ್ಯೋತಿ ಇದೇ ಸಂದರ್ಭದಲ್ಲಿ ತಿಳಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.