ETV Bharat / state

ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಾಭಿವೃದ್ಧಿಗೆ ಪೇಜಾವರ ಶ್ರೀಗಳಿಂದ ಧನ ಸಹಾಯ - Pageavashree declares he will give15 lakhs for flood affected areas.

ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ 15 ಲಕ್ಷ ರೂ. ನೀಡಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

ನೆರೆಪೀಡಿತ ಪ್ರದೇಶಗಳಿಗೆ 15 ಲಕ್ಷ ರೂ. ನೀಡುವುದಾಗಿ ಪೇಜಾವರ ಶ್ರೀ ಘೋಷಣೆ
author img

By

Published : Aug 9, 2019, 9:58 PM IST

ಮೈಸೂರು: ಉತ್ತರ ಕರ್ನಾಟಕ ನೆರೆಪೀಡಿತ ಪ್ರದೇಶಗಳಿಗೆ 15 ಲಕ್ಷ ರೂ. ನೀಡಲಾಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ 15 ಲಕ್ಷ ರೂ. ನೀಡುವುದಾಗಿ ಪೇಜಾವರ ಶ್ರೀ ಘೋಷಣೆ

ನಗರದ ಕೃಷ್ಣಧಾಮದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಉತ್ತರ ಕರ್ನಾಟಕ ನೆರೆಪೀಡಿತ ಪ್ರದೇಶಗಳಿಗೆ 15 ಲಕ್ಷ ರೂಪಾಯಿಯನ್ನು ಮಠದ ಕಾರ್ಯಕರ್ತರ ಮೂಲಕ ನೀಡಲಾಗುವುದು. ಎಲ್ಲರೂ ನೆರೆ ಪ್ರದೇಶಗಳ ಸಂಕಷ್ಟಕ್ಕೆ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.

ದೇಶ-ವಿದೇಶಗಳಲ್ಲಿರುವ ಭಕ್ತರಿಗೆ ಹಾಗೂ ರಾಜ್ಯದ ಸಮಸ್ತ ಜನರಲ್ಲಿ ಸಹಾಯ ಮಾಡುವಂತೆ ಮನವಿ ಮಾಡ್ತೇನೆ. ಬೆಳಗಾವಿ ಹಾಗೂ ಕೆಲವು ಪ್ರದೇಶಗಳಿಗೆ ಪಾದಯಾತ್ರೆ ಮಾಡಿ, ನೆರೆಪೀಡಿತ ಪ್ರದೇಶಗಳಿಗೆ ನೆರವು ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದು ಶ್ರೀಗಳು ಹೇಳಿದ್ರು.

Intro:ಪೇಜಾವರ ಶ್ರೀ ಸುದ್ದಿಗೋಷ್ಠಿ

Body:ಪೇಜಾವರ ಶ್ರೀ ಸುದ್ದಿಗೋಷ್ಠಿ

Conclusion:ನೆರೆ ಪೀಡಿತ ಪ್ರದೇಶಗಳಲ್ಲಿ 15 ಲಕ್ಷ ನೀಡುವುದಾಗಿ ಪೇಜಾವರ ಶ್ರೀ ಘೋಷಣೆ
ಮೈಸೂರು: ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಲ್ಲಿ 15 ಲಕ್ಷ ರೂ.ನೀಡಲಾಗುವುದು ಎಂದು ಪೇಜಾವರ ಮಠ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಮೈಸೂರಿನ ಕೃಷ್ಣಧಾಮದಲ್ಲಿ ಸುದ್ದಗೋಷ್ಠಿಯನ್ನು ಉದ್ದೇಶಿ ಮಾತಮಾಡಿದ ಅವರು, ಮಠದ ಕಾರ್ಯಕರ್ತರ ಮೂಲಕ ಹಣ ನೀಡಲಾಗುವುದು.ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕೆ ಅಥವಾ ಬೇಡವೇ ಎಂಬುವುದರ ಬಗ್ಗೆ ಚರ್ಚೆ ನಡೆಸುತ್ತಿನಿ. ಎಲ್ಲರು ನೆರೆ ಪ್ರದೇಶಗಳ ಸಂಕಷ್ಟಕ್ಕೆ ಕೈಜೋಡಿಸಬೇಕಿದೆ ಎಂದರು.
ದೇಶ-ವಿದೇಶಗಳಲ್ಲಿರುವ ಭಕ್ತರಿಗೆ ಹಾಗೂ ರಾಜ್ಯದ ಸಮಸ್ತರಲ್ಲಿ ಮನವಿ ಮಾಡುತ್ತಿನಿ.ಬೆಳಗಾವಿ ಹಾಗೂ ಕೆಲವು ಪ್ರದೇಶಗಳಿಗೆ ಪಾದಯಾತ್ರೆ ಮಾಡಿ ನೆರೆ ಪೀಡಿತ ಪ್ರದೇಶಗಳಿಗೆ ನೇರವು ನೀಡುವಂತೆ ಕೇಳಿಕೊಳ್ಳುತ್ತಿನಿ ಎಂದು ತಿಳಿಸಿದರು.
ಪಂಥಾಹ್ವಾನ ನೀಡಿಲ್ಲ: ಲಿಂಗಾಯತ-ವೀರಶೈವ ಧರ್ಮದ ಚರ್ಚೆಯ ವಿಚಾರವಾಗಿ ಯಾರಿಗೂ ಪಂಥಾಹ್ವಾನ ನೀಡಿಲ್ಲ.ಅದು ಸ್ನೇಹಕೂಟದ ಮಾತುಕತೆ ಎಂದು ಹೇಳಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.