ETV Bharat / state

ನಾಳೆಯಿಂದ ಮೈಸೂರಿನ ಪ್ರಮುಖ ಮಾರುಕಟ್ಟೆ ಪ್ರದೇಶಗಳು 4 ದಿನ ಬಂದ್ - Spreding of sanitaiser

ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳನ್ನು ಸ್ಯಾನಿಟೈಸರ್ ಮಾಡುವ ಉದ್ದೇಶದಿಂದ ನಾಳೆಯಿಂದ ನಾಲ್ಕು ದಿನ ಬಂದ್ ಮಾಡಲಾಗುತ್ತಿದೆ.

Mysore
Mysore
author img

By

Published : Jun 24, 2020, 4:16 PM IST

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪ್ರಮುಖ ವ್ಯಾಪಾರ ಸ್ಥಳಗಳನ್ನು ಸ್ಯಾನಿಟೈಸರ್ ಮಾಡುವ ಉದ್ದೇಶದಿಂದ ಬಂದ್ ಮಾಡಲು ಆಯುಕ್ತರು ಆದೇಶ ಹೊರಡಿಸಿದ್ದಾರೆ

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚು ಜನ ಸೇರುವ ದೇವರಾಜ ಮಾರುಕಟ್ಟೆ , ಸಂತೆಪೇಟೆ, ಶಿವರಾಮಪೇಟೆ, ಮನ್ನಾರ್ಸ್ ಮಾರುಕಟ್ಟೆ ಹಾಗೂ ಬೋಟಿ ಬಜಾರ್ ಅನ್ನು ಸ್ಯಾನಿಟೈಸರ್ ಮಾಡುಲು ನಿರ್ಧರಿಸಲಾಗಿದ್ದು, ಈ ಸಂಬಂಧ ನಾಳೆಯಿಂದ 4 ದಿನಗಳ ಕಾಲ ಮುಚ್ಚಲು ಮಹಾನಗರ ಪಾಲಿಕೆ ಆಯುಕ್ತರು ಆದೇಶ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.