ETV Bharat / state

ಫ್ರೀ ಕಾಶ್ಮೀರ ಫಲಕ ತೋರಿ ಯುವತಿಗಿಲ್ಲ ವಕೀಲರ ಬೆಂಬಲ...ವಕಾಲತ್ತು ವಹಿಸದಿರಲು ನಿರ್ಧಾರ

author img

By

Published : Jan 14, 2020, 3:59 PM IST

ಮೈಸೂರು, ಫ್ರಿ ಕಾಶ್ಮೀರ ಫಲಕ ಪ್ರದರ್ಶಿಸಿದ ಯುವತಿ ವಿರುದ್ಧ ದೇಶ ವಿರೋಧಿ ಕೇಸ್ ದಾಖಲಾಗಿರುವದರಿಂದ ಆಕೆ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಕಾರ್ಯಕಾರಣಿ ಸಭೆ ತಿರ್ಮಾನ ಕೈಗೊಂಡಿದೆ.

Lawyer's decision not to advocate for women of Free Kashmir panel
ಫ್ರೀ ಕಾಶ್ಮೀರ ಫಲಕದ ಯುವತಿ ಪರ ವಕಾಲತ್ತು ವಹಿಸದಂತೆ ವಕೀಲರ ನಿರ್ಧಾರ

ಮೈಸೂರು: ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಯುವತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿರುವದರಿಂದ ಆಕೆ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಕಾರ್ಯಕಾರಣಿ ಸಭೆ ತಿರ್ಮಾನ ಕೈಗೊಂಡಿದೆ.

ಪ್ರತಿಭಟನೆ ಸಂದರ್ಭದಲ್ಲಿ ಮೈಸೂರು ವಿವಿ ಆವರಣದಲ್ಲಿ ನಡೆದ ಪಂಜಿನ ಮೆರವಣಿಗೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದು ಸುದ್ದಿಯಾಗಿದ್ದ ನಳಿನಿ ಎಂಬ ಯುವತಿ ವಿರುದ್ಧ ನಗರದ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ದೇಶ ವಿರೋಧಿ ಕೇಸ್ ದಾಖಲಾಗಿತ್ತು. ಈ ಪ್ರಕರಣ ಈಗ ಮೈಸೂರು ನ್ಯಾಯಾಲಯಕ್ಕೆ ಬಂದಿದೆ, ಈ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಈಕೆಯ ಪರ ವಕಾಲತ್ತು ವಹಿಸದಂತೆ ಸಂಘದ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಫ್ರೀ ಕಾಶ್ಮೀರ ಫಲಕದ ಯುವತಿ ಪರ ವಕಾಲತ್ತು ವಹಿಸದಂತೆ ವಕೀಲರ ನಿರ್ಧಾರ

ಹಾಗೂ ಬೇರೆ ಕಡೆಯಿಂದ ಯಾರು ಈಕೆಯ ಪರ ವಕಾಲತ್ತು ವಹಿಸಿದ್ದಂತೆ ಮನವಿ ಕೂಡ ಮಾಡಿದ್ದಾರೆ. ಈಕೆಯ ಪರ ವಕಾಲತ್ತು ವಹಿಸಿ ಮಧ್ಯಂತರ ಜಾಮೀನು ಅರ್ಜಿ ಹಾಕಿದ್ದ ವಕೀಲರು ಸಹ ಈ ಪ್ರಕರಣದಿಂದ ಹಿಂದೆ ಸರಿದಿದ್ದಾರೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

Intro:ಮೈಸೂರು: ಫ್ರಿ ಕಾಶ್ಮೀರ ಫಲಕ ಪ್ರದರ್ಶಿಸಿದ ಯುವತಿಯ ವಿರುದ್ಧದ ದೇಶ ವಿರೋಧಿ ಕೇಸ್ ದಾಖಲಾಗಿರುವದರಿಂದ ಆಕೆ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಕಾರ್ಯಕಾರಣಿ ಸಭೆ ತಿರ್ಮಾನ ಕೈಗೊಂಡಿದೆ.

Body:ಪ್ರತಿಭಟನೆ ಸಂದರ್ಭದಲ್ಲಿ ಮೈಸೂರು ವಿವಿ ಆವರಣದಲ್ಲಿ ನಡೆದ ಪಂಜಿನ ಮೆರವಣಿಗೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದು ಸುದ್ದಿಯಾಗಿದ್ದ ನಳಿನಿ ಅವರ ವಿರುದ್ಧ ದೇಶ ವಿರೋಧಿ ಕೇಸ್ ಅನ್ನು ನಗರದ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೇಸ್ ಈಗ ಮೈಸೂರು ನ್ಯಾಯಾಲಯದಲ್ಲಿ ಬಂದಿದ್ದು ಈ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಈಕೆಯ ಪರ ವಕಾಲತ್ತು ವಹಿಸದಂತೆ ಸಂಘದ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾಗೂ ಬೇರೆ ಕಡೆಯಿಂದ ಯಾರು ಈಕೆಯ ಪರ ವಕಾಲತ್ತು ವಹಿಸಿದ್ದಂತೆ ಮನವಿ ಮಾಡಲಾಯಿತು.
ಈಕೆಯ ಪರ ವಕಾಲತ್ತು ವಹಿಸಿ ಮಧ್ಯಂತರ ಜಾಮೀನು ಅರ್ಜಿ ಹಾಕಿದ್ದ ವಕೀಲರು ಸಹ ಈ ಪ್ರಕರಣದಿಂದ ಹಿಂದೆ ಸರಿದಿದ್ದಾರೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.