ETV Bharat / state

ಮಾಜಿ ಎಂಪಿ ವಿಜಯ್ ಶಂಕರ್​ಗೆ ಅಡ್ಡಿ ಪಡಿಸಿದ ಗೌಡನಕೊಪ್ಪಲಿ ಗ್ರಾಮಸ್ಥರು: ವಿಡಿಯೋ

author img

By

Published : Dec 2, 2019, 2:24 PM IST

ಇಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದು, ಪ್ರಚಾರ ಮಾಡದೆ ಸಚಿವರು ವಾಪಾಸ್​ ಹೋಗುವಂತೆ ಮಾಡಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.

ವಿಜಯ್ ಶಂಕರ್
Former MLA Vijay Shankar

ಮೈಸೂರು: ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.

ಪ್ರಚಾರ ವೇಳೆ ವಿಜಯ್ ಶಂಕರ್​ಗೆ ಅಡ್ಡಿ ಪಡಿಸಿದ ಗೌಡನಕೊಪ್ಪಲಿ ಗ್ರಾಮಸ್ಥರು

ಹುಣಸೂರು ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಇಂದು ಎಚ್.ವಿಶ್ವನಾಥ್ ಪರ ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ, ಶಂಕರ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಗ್ರಾನಸ್ಥರಲ್ಲಿ ಕೇಳಿಕೊಂಡರು.

ಈ ವೇಳೆ, ಗ್ರಾಮಸ್ಥರು ವಿಜಯ್ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆ ಪ್ರಚಾರ ಮಾಡದಂತೆ ಅಡ್ಡಿ ಪಡಿಸಿದರು. ಗ್ರಾಮಸ್ಥರ ಆಕ್ರೋಶದಿಂದ ಸಿ.ಎಚ್.ವಿಜಯ್ ಶಂಕರ್ ಚುನಾವಣೆ ಪ್ರಚಾರ ಮಾಡದೇ ವಾಪಸ್ ಹೋದರು.

Intro:ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಮಾಡಲು ಹೋಗಿದ್ದ ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಗೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.Body:

ದಿನದಿಂದ ದಿನಕ್ಕೆ ಹುಣಸೂರಿನಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಬಿಜೆಪಿ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಸಿ.ಎಚ್. ವಿಜಯ್ ಶಂಕರ್ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ತಮ್ಮ ಪಕ್ಷದ ಅಭ್ಯರ್ಥಿಯಾದ ಎಚ್.ವಿಶ್ವನಾಥ್ ಪರ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆದರೆ ಮಲ್ಲಯ್ಯ ಗೌಡನ ಕೊಪ್ಪಲಿನ ಗ್ರಾಮಸ್ಥರು ವಿಜಯ್ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆ ಪ್ರಚಾರ ಮಾಡದಂತೆ ಅಡ್ಡಿ ಪಡಿಸಿದರು. ಗ್ರಾಮಸ್ಥರ ಆಕ್ರೋಶದಿಂದ ಸಿ.ಎಚ್.ವಿಜಯ್ ಶಂಕರ್ ಚುನಾವಣೆ ಪ್ರಚಾರ ಮಾಡದಂತೆ ವಾಪಸ್ ಹೋದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.