ಮೈಸೂರು: ಆಧುನಿಕ ಮಾಲ್ಗಳಿಗೆ ದೇವರಾಜ ಮಾರುಕಟ್ಟೆ ಸ್ಪೂರ್ತಿಯಾಗಿದ್ದು, ಇಂತಹ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕೆಪಿಎಲ್ ಮೈಸೂರು ಆವೃತ್ತಿಯ ಕಪ್ ಅನಾವರಣದ ನಂತರ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆಯ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿದೆ. ಇದೊಂದು ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಪಾರ್ಕಿಂಗ್ಗೋಸ್ಕರ ಶಿಥಿಲಗೊಂಡಿದೆ ಎಂದು ಒಡೆದು ಹಾಕುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ದುರಸ್ತಿಗೊಳಿಸಿ ಪಾರ್ಕಿಂಗ್ ಅನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಈಗ ಇರುವ ಎಲ್ಲಾ ಮಾಲ್ಗಳಿಗೂ ಮೂಲ ವಿನ್ಯಾಸ ಎಂದರೆ ದೇವರಾಜ ಮಾರುಕಟ್ಟೆ ಎಂದರು.
ಪಾರ್ಕಿಂಗ್ಗೋಸ್ಕರ ದೇವರಾಜ ಮಾರುಕಟ್ಟೆ ಒಡೆಯುವುದು ಸರಿಯಲ್ಲ: ಪ್ರಮೋದಾ ದೇವಿ ಒಡೆಯರ್ - ಅಧುನಿಕ ಮಾಲ್ಗಳಿಗೆ ದೇವರಾಜ ಮಾರುಕಟ್ಟೆ ಸ್ಪೂರ್ತಿ
ದೇವರಾಜ ಮಾರುಕಟ್ಟೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಮೈಸೂರು: ಆಧುನಿಕ ಮಾಲ್ಗಳಿಗೆ ದೇವರಾಜ ಮಾರುಕಟ್ಟೆ ಸ್ಪೂರ್ತಿಯಾಗಿದ್ದು, ಇಂತಹ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕೆಪಿಎಲ್ ಮೈಸೂರು ಆವೃತ್ತಿಯ ಕಪ್ ಅನಾವರಣದ ನಂತರ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆಯ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿದೆ. ಇದೊಂದು ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಪಾರ್ಕಿಂಗ್ಗೋಸ್ಕರ ಶಿಥಿಲಗೊಂಡಿದೆ ಎಂದು ಒಡೆದು ಹಾಕುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ದುರಸ್ತಿಗೊಳಿಸಿ ಪಾರ್ಕಿಂಗ್ ಅನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಈಗ ಇರುವ ಎಲ್ಲಾ ಮಾಲ್ಗಳಿಗೂ ಮೂಲ ವಿನ್ಯಾಸ ಎಂದರೆ ದೇವರಾಜ ಮಾರುಕಟ್ಟೆ ಎಂದರು.
Body:ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಕೆಪಿಎಲ್ ಮೈಸೂರು ಆವೃತ್ತಿಯ ಕಪ್ ಅನಾವರಣದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ ದೇವರಾಜ ಮಾರುಕಟ್ಟೆಯ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿದ್ದು ಇದೊಂದು ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಪಾರ್ಕಿಂಗ್ ಗೋಸ್ಕರ ಹಾಗೂ ಶಿಥಿಲಗೊಂಡಿದೆ ಎಂದು ಹೊಡೆದು ಹಾಕುವುದು ಸರಿಯಲ್ಲ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ.
ಇದನ್ನು ದುರಸ್ತಿಗೊಳಿಸಿ ಪಾರ್ಕಿಂಗ್ ಅನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಈಗ ಇರುವ ಎಲ್ಲಾ ಮಾಲ್ ಗಳಿಗೂ ಮೂಲ ವಿನ್ಯಾಸ ಎಂದರೆ ದೇವರಾಜ ಮಾರುಕಟ್ಟೆ.
ಅಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಇದನ್ನು ನಿರ್ಮಿಸಿದ್ದಾರೆ ಇಲ್ಲಿ ಪ್ರತಿಯೊಬ್ಬರಿಗೂ ಒಂದೆ ಸ್ಥಳದಲ್ಲಿ ಎಲ್ಲಾ ವಸ್ತುಗಳು ದೊರೆಯುತ್ತವೆ ಆದ್ದರಿಂದ ದೇವರಾಜ ಮಾರುಕಟ್ಟೆ ಆಧುನಿಕ ಮಾಲ್ ಗಳಿಗೆ ಮೂಲ ಎನ್ನಬಹುದು ಎಂದು ಹೇಳಿದ ಪ್ರಮೋದಾದೇವಿ ಒಡೆಯರ್ ಈ ಬಾರಿ ದಸರವನ್ನು ಸರಳವಾಗಿ ಆಚರಿಸುತ್ತಾರೆ ಎಂಬ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಆನೆಗಳು ಆನೆಗಳು ಮೈಸೂರಿಗೆ ಆಗಮಿಸಿವೆ. ಆದ್ದರಿಂದ ದಸರ ಸರಳ ಅಥವಾ ಅದ್ದೂರಿ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಈ ಬಗ್ಗೆ ಸರ್ಕಾರ ಸಲಹೆ ಕೇಳಿದರೆ ಸಲಹೆಯನ್ನು ಕೊಡುತ್ತೇವೆ ಎಂದರು.
Conclusion: