ETV Bharat / state

ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡದ ಭೇಟಿ: ರೈತರಿಂದ ಭಾರಿ ಆಕ್ರೋಶ - undefined

ರಾಜ್ಯದಲ್ಲೇ ಮೊದಲು ತುಂಬುವ ಹಾಗೂ ವರ್ಷದಲ್ಲೇ 2 ಬಾರಿ ತುಂಬುವ ಖ್ಯಾತಿಯನ್ನು ಪಡೆದಿರುವ ಕಬಿನಿ ಜಲಾಶಯಕ್ಕೆ ಇಂದು ಕೇಂದ್ರ ಜಲ ತಂಡ ಭೇಟಿ ನೀಡಿ, ನೀರಿನ ಮಟ್ಟದ ಕುರಿತು ಪರಿಶೀಲನೆ ನಡೆಸಿತು.

ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡ ಭೇಟಿ
author img

By

Published : Jun 27, 2019, 2:51 PM IST

ಮೈಸೂರು: ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟದ ಕುರಿತು ಪರಿಶೀಲನೆ ನಡೆಸಿತು.

ರಾಜ್ಯದಲ್ಲೇ ಮೊದಲು ತುಂಬುವ ಹಾಗೂ ವರ್ಷದಲ್ಲೇ 2 ಬಾರಿ ತುಂಬುವ ಖ್ಯಾತಿ ಪಡೆದಿರುವ ಕಬಿನಿ ಜಲಾಶಯ, ಈ ಬಾರಿ ಕೇರಳದ ವಯನಾಡಿನಲ್ಲಿ ಮಳೆ ಅಭಾವದ ಹಿನ್ನೆಲೆಯಲ್ಲಿ ಭರ್ತಿಯಾಗಿಲ್ಲ. ಜಲಾಶಯದಲ್ಲಿ ಪ್ರಸ್ತುತ 54 ಅಡಿ ಮಾತ್ರ ನೀರಿದೆ. ಈ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಪ್ರತಿ ವರ್ಷ ಜೂನ್ ತಿಂಗಳಲ್ಲಿ ಜಲಾಶಯ ತುಂಬುತ್ತಿತ್ತು.

ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡ ಭೇಟಿ

ಆದರೆ, ಈ ಬಾರಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ, ಈ ನಡುವೆ ಜಲಾಶಯದ ನೀರಿನ ಮಟ್ಟವನ್ನು ಹಾಗೂ ಇದರ ನಿರ್ವಹಣೆಯನ್ನು ಪರಿಶೀಲನೆ ಮಾಡಲು ಖುದ್ದು ಕೇಂದ್ರ ಜಲ ಮಂಡಳಿಯ ಸದಸ್ಯರು ಡ್ಯಾಂಗೆ ಕಳೆದ ವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗೇಟ್​​ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವಂತೆ ತಿಳಿಸಿದ್ದರು.

ರೈತರ ಆರೋಪ:

ಕಬಿನಿ ಜಲಾಶಯದಿಂದ ಈ ಬಾರಿ 1 ಬೆಳೆಗೆ ಮಾತ್ರ ನೀರು ಹರಿಸಿದ್ದು, ಉಳಿದ ನೀರನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹರಿಸುತ್ತಿದ್ದಾರೆ.‌ ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Intro:ಮೈಸೂರು: ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟದ ಪರಿಶೀಲನೆ ನಡೆಸಿತು.
Body:

ರಾಜ್ಯದಲ್ಲೇ ಮೊದಲು ತುಂಬುವ ಹಾಗೂ ವರ್ಷದಲ್ಲೇ ೨ ಬಾರಿ ತುಂಬುವ ಖ್ಯಾತಿಯನ್ನು ಪಡೆದಿರುವ ಕಬಿನಿ ಜಲಾಶಯ ಈ ಬಾರಿ ಕೇರಳದ ವಯನಾಡಿನಲ್ಲಿ ಮಳೆ ಅಭಾವದಿಂದ ಕೇವಲ ಜಲಾಶಯದಲ್ಲಿ ೫೪ ಅಡಿ ನೀರಿದೆ.
ಈ ಜಲಾಶಯದ ಗರಿಷ್ಠ ಮಟ್ಟ ೮೪ ಅಡಿಯಾಗಿದ್ದು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಜಲಾಶಯ ತುಂಬುತ್ತಿತ್ತು.
ಆದರೆ ಈ ಬಾರಿ ಜಲಾಶಯ ಇನ್ನೂ ತುಂಬಿಲ್ಲ ಈ ನಡುವೆ ಜಲಾಶಯದ ನೀರಿನ ಮಟ್ಟವನ್ನು ಹಾಗೂ ಇದರ ನಿರ್ವಹಣೆಯನ್ನು ಪರಿಶೀಲನೆ ಮಾಡಲು ಖುದ್ದು ಕೇಂದ್ರ ಜಲ ಮಂಡಳಿಯ ಸದಸ್ಯರು ಡ್ಯಾಂ ಗೆ ಕಳೆದ ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗೇಟ್ ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವಂತೆ ತಿಳಿಸಿದರು.
ರೈತರ ಆರೋಪ: ಕಬಿನಿ ಜಲಾಶಯದಿಂದ ಈ ಬಾರಿ ೧ ಬೆಳೆಗೆ ಮಾತ್ರ ನೀರು ಹರಿಸಿದ್ದು ಉಳಿದ ನೀರನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹರಿಸುತ್ತಿದ್ದಾರೆ.‌ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಕೂಡಲೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.