ETV Bharat / state

ಜಾತಿಯಿಂದ ಜ್ಞಾನಿಗಳಾಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ - ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ಕನಕ ಪುತ್ಥಳಿ ಹಾಗೂ ಶನೇಶ್ವರ ದೇವಸ್ಥಾನ ಉದ್ಘಾಟನೆ

ಜಾತಿಯಿಂದ ಜ್ಞಾನಿಗಳಾಗಲು ಸಾಧ್ಯವಿಲ್ಲ, ಜ್ಞಾನದಿಂದಲೇ ಜ್ಞಾನಿಗಳಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

siddaramaiah
ಕನಕ ಪುತ್ಥಳಿ ಹಾಗೂ ಶನೇಶ್ವರ ದೇವಸ್ಥಾನ ಉದ್ಘಾಟನೆ
author img

By

Published : Feb 6, 2020, 6:56 PM IST

ಮೈಸೂರು: ಜಾತಿಯಿಂದ ಜ್ಞಾನಿಗಳಾಗಲು ಸಾಧ್ಯವಿಲ್ಲ. ಜ್ಞಾನದಿಂದಲೇ ಜ್ಞಾನಿಗಳಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಕನಕ ಪುತ್ಥಳಿ ಹಾಗೂ ಶನೇಶ್ವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ದೇವರು ಎಲ್ಲೆಡೆ ಇದ್ದಾನೆ, ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಬೇಕು. ಮನುಷ್ಯ ಮನುಷ್ಯನನ್ನು ದ್ವೇಷಿಸದಿರೋದೇ ಧರ್ಮದ ನಡೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಯಕವೇ ಕೈಲಾಸ ಎಂದು ಅಂದೇ ಬಸವಾದಿ ಶರಣರು ಹೇಳಿದ್ದರು.‌ ಕಾಯಕ ಮಾಡದೇ ಯಾರಾದರೂ ದೊಡ್ಡವನಾಗಿ ಬೆಳೆಯಲು ಸಾಧ್ಯವೇ? ಕಾಯಕವೇ ಮನುಷ್ಯನಿಗೆ ಶಕ್ತಿ ತುಂಬುವುದು ಎಂದರು. ನಂತರ ವ್ಯಾಸರಾಯರು ಹಾಗೂ ಕನಕದಾಸರ ನಡುವೆ ನಡೆದ ಬಾಳೆಹಣ್ಣಿನ ಕಥೆ ಹೇಳಿದರು.

ಬಳಿಕ ಕಾರ್ಯಕ್ರಮ ಕುರಿತು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.

Intro:ಸಿದ್ದರಾಮಯ್ಯ

Body:ಜಾತಿಯಿಂದ ಜ್ಞಾನಿಗಳಾಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಮೈಸೂರು: ಜಾತಿಯಿಂದ ಜ್ಞಾನಿಗಳಾಗಲು ಸಾಧ್ಯವಿಲ್ಲ ಜ್ಞಾನದಿಂದಲ್ಲೇ ಜ್ಞಾನಿಗಳಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉವಾಚಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ಕನಕ ಪುತ್ಥಳಿ ಹಾಗೂ ಶನೇಶ್ವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ದೇವರು ಎಲ್ಲೆಡೆ ಇದ್ದಾನೆ, ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಬೇಕು.ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು ಅದೇ ಧರ್ಮದ ನಡೆ ಎಂದರು.
ಕಾಯಕವೇ ಕೈಲಾಸ ಎಂದು ಅಂದೇ ಬಸವಾದಿ ಶರಣರು ಅಂದೇ ಹೇಳಿದ್ದಾರೆ.‌ಕಾಯಕ ಮಾಡದೇ ಯಾವುದೇ ದೊಡ್ಡವನಾಗಿ ಬೆಳೆಯಲು ಸಾಧ್ಯವೇ? ಕಾಯವೇ ಮನುಷ್ಯನ ಶಕ್ತಿ ತುಂಬುವುದು ಎಂದು ಹೇಳಿದರು.
ವ್ಯಾಸರಾಯರು ಹಾಗೂ ಕನಕದಾಸರ ನಡುವೆ ನಡೆದ ಬಾಳೆಹಣ್ಣಿನ ಕಥೆ ಹೇಳಿದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು ಅವರು ಮಾತನಾಡಿದರು.

Conclusion:ಸಿದ್ದರಾಮಯ್ಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.