ETV Bharat / state

ಮೈಸೂರು ಮೃಗಾಲಯದಲ್ಲಿ 99.20 ಲಕ್ಷದಲ್ಲಿ ನಿರ್ಮಾಣವಾಗುತ್ತಿದೆ ಒರಾಂಗೂಟಾನ್ ಮನೆ - ಮೈಸೂರು ಜೂನಲ್ಲಿ ಒರಾಂಗೂಟಾನ್​ಗಾಗಿ ಪ್ರಾಣಿ ಮನೆ ನಿರ್ಮಾಣ

ಮೈಸೂರು ಮೃಗಾಲಯದಲ್ಲಿ 99.20 ಲಕ್ಷದಲ್ಲಿ ವೆಚ್ಚದಲ್ಲಿ ಒರಾಂಗೂಟಾನ್ ಪ್ರಾಣಿ ಮನೆ ನಿರ್ಮಾಣವಾಗುತ್ತಿದೆ.

Animal house built for Orangutan, Animal house built for Orangutan at Mysore Zoo, Mysore Zoo news, ಒರಾಂಗೂಟಾನ್​ಗಾಗಿ ಪ್ರಾಣಿ ಮನೆ ನಿರ್ಮಾಣ, ಮೈಸೂರು ಜೂನಲ್ಲಿ ಒರಾಂಗೂಟಾನ್​ಗಾಗಿ ಪ್ರಾಣಿ ಮನೆ ನಿರ್ಮಾಣ, ಮೈಸೂರು ಜೂ ಸುದ್ದಿ,
ಒರಾಂಗೂಟಾನ್ ಪ್ರಾಣಿ ಮನೆ
author img

By

Published : Jan 1, 2022, 9:47 PM IST

ಮೈಸೂರು: ಮೃಗಾಲಯದಲ್ಲಿ ಮತ್ತೊಂದು ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯ ನಿರ್ಮಾಣ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ BNPMI 99.20 ಲಕ್ಷ ಅನುದಾನ ನೀಡಿದೆ.

ಮೈಸೂರು ಮೃಗಾಲಯದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ( ಬಿಎನ್​ಪಿಎಂಐ) ರವರು ಸಿಎಸ್ಆರ್ ಅನುದಾನದಲ್ಲಿ ರೂ 99.20 ಲಕ್ಷ ಕೊಡುಗೆಯನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಅನುದಾನದಿಂದ ಮೃಗಾಲಯದಲ್ಲಿ ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಮೃಗಾಲಯದ ‌ಮೂಲಗಳು ತಿಳಿಸಿವೆ.

Animal house built for Orangutan, Animal house built for Orangutan at Mysore Zoo, Mysore Zoo news, ಒರಾಂಗೂಟಾನ್​ಗಾಗಿ ಪ್ರಾಣಿ ಮನೆ ನಿರ್ಮಾಣ, ಮೈಸೂರು ಜೂನಲ್ಲಿ ಒರಾಂಗೂಟಾನ್​ಗಾಗಿ ಪ್ರಾಣಿ ಮನೆ ನಿರ್ಮಾಣ, ಮೈಸೂರು ಜೂ ಸುದ್ದಿ,
99.20 ಲಕ್ಷದಲ್ಲಿ ನಿರ್ಮಾಣವಾಗುತ್ತಿದೆ ಒರಾಂಗೂಟಾನ್ ಪ್ರಾಣಿ ಮನೆ

ಇತ್ತೀಚಿಗೆ ಮೈಸೂರು ಮೃಗಾಲಯಕ್ಕೆ ಸಿಂಗಪುರ್ ಹಾಗೂ ಮಲೇಷಿಯಾದಿಂದ ಕ್ರಮವಾಗಿ ಮರ್ಲಿನ್-ಅಟಿನ ಮತ್ತು ಅಫಾ - ಮಿನ್ನಿ ಎಂಬ ಎರಡು ಜೊತೆ ಒರಾಂಗೂಟಾನ್​ಗಳನ್ನು ತರಿಸಲಾಗಿತ್ತು. ಇವುಗಳನ್ನು ಬಿಎನ್ ಪಿಎಂಐ ನೀಡಿದ 70 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಇರಿಸಲಾಗಿದೆ.

ಈ ಒರಾಂಗೂಟಾನ್ ತಳಿಯ ಸಂತಾನಾಭಿವೃದ್ಧಿ ಮಾಡಲು ಈಗಾಗಲೇ ಇರುವ ಒರಾಂಗೂಟಾನ್ ಮನೆಯು ಸಾಲದೆ ಇರುವುದರಿಂದ ಅವುಗಳ ಕುಟುಂಬಕ್ಕೆ ಮತ್ತೊಂದು ಮನೆಯ ಅವಶ್ಯಕತೆ ಇದೆ. ಹಾಗಾಗಿ ಈ ನವೀನ ಮಾದರಿಯ ಒರಾಂಗೂಟಾನ್ ಮನೆಗೆ ಸುಮಾರು 99.20 ಲಕ್ಷ ವೆಚ್ಚವಾಗಬಹುದು ಎಂಬುದನ್ನು ಮೃಗಾಲಯದವರು ಅಂದಾಜಿಸಿದ್ದಾರೆ. ಈ ಮೊತ್ತವನ್ನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ ನವರು ತಮ್ಮ ಸಿಎಸ್ಆರ್ ಅನುದಾನದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಮೃಗಾಲಯದಲ್ಲಿ ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.