ETV Bharat / state

ಮೈಸೂರು ದಸರಾ: ಗಜಪಡೆಯ ಪೂಜೆ ನೋಡಿ ಖುಷಿಯಾದ ಅಮೆರಿಕದ ಪ್ರವಾಸಿ

ಮೈಸೂರಿನಲ್ಲಿ ಆನೆಗಳ ಪೂಜೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳನ್ನು ನೋಡಿದ ಅಮೆರಿಕದ ಪ್ರವಾಸಿ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮೈಸೂರಿನಲ್ಲಿ ಗಜಪಡೆ ಕಾರ್ಯಕ್ರಮ
ಮೈಸೂರಿನಲ್ಲಿ ಗಜಪಡೆ ಕಾರ್ಯಕ್ರಮ
author img

By

Published : Aug 10, 2022, 4:33 PM IST

Updated : Aug 10, 2022, 4:40 PM IST

ಮೈಸೂರು: ದಸರಾದ ಸಾಂಸ್ಕೃತಿಕ ರಾಯಭಾರಿಗಳಾದ ಗಜ ಪಡೆಯನ್ನು ಸ್ವಾಗತಿಸುವ ಗಜ ಪಯಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದ ಬಗ್ಗೆ 'ಈಟಿವಿ ಭಾರತ' ನೇರಪ್ರಸಾರದಲ್ಲಿ ಅಮೆರಿಕದ ಪ್ರವಾಸಿ ಹಾಗೂ ಅಲ್ಲಿನ ಖಾಸಗಿ ವಾಹಿನಿಯ ವರದಿಗಾರ್ತಿ ಝರೀನಾ ಎಂಬುವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆನೆಗಳ ಪೂಜೆ ಬಗ್ಗೆ ಅಮೆರಿಕಾದ ಪ್ರವಾಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

'ಆನೆಗಳ ಪೂಜೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳನ್ನು ನೋಡಿ ಖುಷಿಯಾಗಿದ್ದು, ಈ ಕಾರ್ಯಕ್ರಮಗಳನ್ನು ಸ್ಥಳೀಯ ವಾಹಿನಿಗಳು ಚಿತ್ರೀಕರಣ ಮಾಡುತ್ತಿರುವುದನ್ನು ನೋಡಿದ್ದೇನೆ. ಇಲ್ಲಿನ ಮಾಧ್ಯಮಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಆನೆಗಳ ಪೂಜೆ ಹಾಗೂ ಇಲ್ಲಿಯ ಸಂಸ್ಕೃತಿ ಚೆನ್ನಾಗಿದೆ' ಎಂಬುದು ತಿಳಿಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರದ ವಿಸ್ತರಣೆ-ಬಲವರ್ಧನೆಗೆ ಕ್ರಮ: ಆರಗ ಜ್ಞಾನೇಂದ್ರ

Last Updated : Aug 10, 2022, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.