ETV Bharat / state

ರೇವಣ್ಣ ನಿಂಬೆ ಹಣ್ಣು ವರ್ಕೌಟ್​ ಆಗ್ಲಿಲ್ಲ : ಎ ಮಂಜು ವ್ಯಂಗ್ಯ - ಚಾಮುಂಡೇಶ್ವರಿ ದೇವಾಲಯ

ಚಾಮುಂಡಿ ತಾಯಿಯ ವರ್ಧಂತಿ ನಿಮಿತ್ತ ಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎ. ಮಂಜು ಪೂಜೆ ನಂತರ ಮಾತನಾಡಿ, ದೇವರು ಎಲ್ಲರಿಗೂ ಒಬ್ಬನೇ, ಆದರೆ, ಹೆಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು, ಬರಿಕಾಲಿನಲ್ಲಿ ದೇವಸ್ಥಾನ ಹಾಗೂ ವಿಧಾನಸೌಧದಲ್ಲಿ ತಿರುಗಾಡಿದರು, ರೇವಣ್ಣರ ನಿಂಬೆಹಣ್ಣು ವರ್ಕೌಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಎ.ಮಜು, ಮಾಜಿ ಶಾಸಕ
author img

By

Published : Jul 24, 2019, 1:14 PM IST

ಮೈಸೂರು: ರೇವಣ್ಣ ಅವರ ನಿಂಬೆಹಣ್ಣು ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಮುಖಂಡ ಎ ಮಂಜು ವ್ಯಂಗ್ಯವಾಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ದೇವಸ್ಥಾನಕ್ಕೆ ಬಂದಿರುವುದು ರಾಜ್ಯ ಸುಗಮವಾಗಿರಲಿ ಎಂದು ಮತ್ತು ರಾಜ್ಯದ ಜನರು ಕ್ಷೇಮವಾಗಿಲಿ ಅಂತ ಮಂಜು ತಿಳಿಸಿದರು.

ರೇವಣ್ಣನ ನಿಂಬೆ ಹಣ್ಣು ವರ್ಕೌಟ್​ ಆಗ್ಲಿಲ್ಲ

ಇಂದು ಚಾಮುಂಡಿ ತಾಯಿಯ ವರ್ಧಂತಿಯ ನಿಮಿತ್ತ ಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎ. ಮಂಜು ಪೂಜೆ ನಂತರ ಮಾತನಾಡಿ, ದೇವರು ಎಲ್ಲರಿಗೂ ಒಬ್ಬನೇ. ಆದರೆ ಹೆಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು, ಬರಿಕಾಲಿನಲ್ಲಿ ದೇವಸ್ಥಾನ ಹಾಗೂ ವಿಧಾನಸೌಧದಲ್ಲಿ ತಿರುಗಾಡಿದರು. ರೇವಣ್ಣರ ನಿಂಬೆಹಣ್ಣು ವರ್ಕೌಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ, ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಬರಲಿ ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದರು.

Intro:ಮೈಸೂರು: ರೇವಣ್ಣ ಅವರ ನಿಂಬೆಹಣ್ಣು ಬರಿಕಾಲಿನ ಪೂಜೆ ಪಲಿಸಲಿಲ್ಲ ಎಂದು ಮಾಜಿ ಸಚಿವ ಎ. ಮಂಜು ಚಾಮುಂಡಿ ಬೆಟ್ಟದಲ್ಲಿ ವ್ಯಂಗ್ಯವಾಡಿದ್ದಾರೆ.Body:

ಇಂದು ಚಾಮುಂಡಿ ತಾಯಿಯ ವರ್ಧಂತಿಯ ನಿಮಿತ್ತ ಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎ. ಮಂಜು ಪೂಜೆ ನಂತರ ಮಾಧ್ಯಮಗಳ ಜೊತೆ ಮಾತನಾಡಿ ದೇವರು ಎಲ್ಲರಿಗೂ ಒಬ್ಬನೇ, ಆದರೆ ಹೆಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು, ಬರಿಕಾಲಿನಲ್ಲಿ ದೇವಸ್ಥಾನ ಹಾಗೂ ವಿಧಾನಸೌಧದಲ್ಲಿ ತಿರುಗಾಡಿದರು ರೇವಣ್ಣ ಅವರ ನಿಂಬೆಹಣ್ಣು ವರ್ಕೌಟ್ ಆಗಲಿಲ್ಲ.
ಆದರೆ ದೇವರು ಎಲ್ಲರಿಗೂ ಒಬ್ಬನೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ವ್ಯಂಗ್ಯ ರೀತಿಯಲ್ಲಿ ಹೇಳಿದ ಮಾಜಿ ಸಚಿವ ಎ. ಮಂಜು ರಾಜ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದೆ ಮಳೆ ಕಡಿಮೆಯಾಗಿದೆ,ರೈತರು ಸಂಕಷ್ಟದಲ್ಲಿ ಇದ್ದಾರೆ ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಬರಲಿ ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದ ಎ. ಮಂಜು
ಸರ್ಕಾರ ಬಿದ್ದಿದೆ ಎನ್ನುವುದಕ್ಕಿಂತ ಬೀಳಿಸಿಕೊಂಡಿದ್ದಾರೆ ಎನ್ನಬಹುದು ಜನರ ತೀರ್ಪು ಬಿಜೆಪಿಗೆ ಇತ್ತು. ಆದರೆ ಸಂಖ್ಯಾಬಲ ಇಲ್ಲದ ಕಾರಣ ಅಧಿಕಾರ ನಡೆಸಲು ಆಗಲಿಲ್ಲ. ಈಗ ಮತ್ತೆ ಒಳ್ಳೆಯ ಸರ್ಕಾರ ಬಂದಿದೆ.‌ ನಾನು ಹಾಸನ ಲೋಕಸಭಾ ವಿಚಾರದಲ್ಲಿ ಕೋರ್ಟ್ ಗೆ ಹೋಗಿದ್ದೇನೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ ಅವರು ಇಂದು ಕೆಲವು ಶಾಸಕರು ರಾಜೀನಾಮೆ ನೀಡಿ ಹೋಗಿರುವ ವ್ಯಕ್ತಿಗಳನ್ನು ಅತೃಪ್ತರು ಎನ್ನುವುದಕ್ಕಿಂತ ಅವರನ್ನು ಸಮ್ಮಿಶ್ರ ಸರ್ಕಾರ ಆ ರೀತಿ ನಡೆಸಿಕೊಂಡಿದೆ ಎಂದರು.
ಈ ಬಗ್ಗೆ ಪ್ರಾರಂಭದಲ್ಲೇ ಹೆಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.