ETV Bharat / state

ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಬರ್ತಿಯಾದ ಕೆಆರ್​ಎಸ್ ಡ್ಯಾಮ್ - ಈಟಿವಿ ಭಾರತ ಕನ್ನಡ

ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್​ಎಸ್​ ಡ್ಯಾಂ​ ಭರ್ತಿಯಾಗಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಡ್ಯಾಂ ತುಂಬಿದೆ.

Mnd_19_01_k
ಕೆಆರ್​ಎಸ್​ ಡ್ಯಾಂ
author img

By

Published : Oct 19, 2022, 12:06 PM IST

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ನಾಲ್ಕನೇ ಬಾರಿಗೆ ಕೆಆರ್​ಎಸ್ ಡ್ಯಾಂ ಭರ್ತಿಯಾಗಿದೆ. ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ 124.80 ಗರಿಷ್ಠ ಅಡಿ‌ ಇರುವ KRS ಡ್ಯಾಂ ತುಂಬಿದ್ದು, ಜಲಾಶಯದ ಮೂರು ಗೇಟ್​ಗಳ ಮೂಲಕ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.

KRS ಡ್ಯಾಂ ನ ಇಂದಿನ‌ ನೀರಿನ ಮಟ್ಟ 124.80ಅಡಿ ಇದ್ದು, ಒಳಹರಿವು: 26,196 ಕ್ಯೂಸೆಕ್ ಇದೆ. ಹೊರ ಹರಿವಿನ ಪ್ರಮಾಣ 25,939 ಕ್ಯೂಸೆಕ್ ಇದೆ. ಪ್ರಸ್ತುತ ನೀರಿನ ಸಂಗ್ರಹ : 49.452 ಟಿ.ಎಂ.ಸಿ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.