ಮಂಡ್ಯ: ಪಾಂಡವಪುರ ತಾಲೂಕಿನ ದೊಡ್ಡ ಬೇಡರಹಳ್ಳಿಯಲ್ಲಿ ಧ್ಯಾನ್ ಫೌಂಡೇಷನ್ ವತಿಯಿಂದ ನಡೆಸಲಾಗುತ್ತಿರುವ ಚೈತ್ರಾ ಗೋ ಶಾಲೆಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಸೋಮವಾರ ಭೇಟಿ ನೀಡಿ, ಗೋ ಪೂಜೆ ಸಲ್ಲಿಸಿದರು.
ಸುಮಾರು 3.5 ಎಕರೆಯಲ್ಲಿರುವ ಗೋ ಶಾಲೆಯಲ್ಲಿ 760ಕ್ಕೂ ಹೆಚ್ಚು ಗೋವುಗಳು ಇಲ್ಲಿವೆ. ಇವುಗಳಲ್ಲಿ ಬಹುತೇಕ ಗೋವುಗಳನ್ನು ಅಕ್ರಮ ಸಾಗಣೆ ಮತ್ತು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಕ್ಷಣೆ ಮಾಡಲಾಗಿದೆ.
ಗೋ ಶಾಲೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ - ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಗೋ ಶಾಲೆಗೆ ಭೇಟಿ
ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಸೋಮವಾರ ಗೋ ಶಾಲೆಗೆ ಭೇಟಿ ನೀಡಿ, ಗೋ ಪೂಜೆ ಸಲ್ಲಿಸಿದರು.
ಗೋ ಶಾಲೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ