ETV Bharat / state

ಕೊರೊನಾ ನಿಯಮ ಪಾಲಿಸದಿದ್ದರೆ, ಮತ್ತೆ ಲಾಕ್​ಡೌನ್‌ಗೆ ನಿರ್ಧಾರ : ಸಚಿವ ನಾರಾಯಣ ಗೌಡ ಎಚ್ಚರಿಕೆ - ಮಂಡ್ಯ ಲೇಟೆಸ್ಟ್​ ನ್ಯೂಸ್

ಮಂಡ್ಯ ಜಿಲ್ಲೆಯಲ್ಲಿ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ‌‌. ಕಡ್ಡಾಯವಾಗಿ ಪ್ರತಿಯೊಬ್ಬರೂ ಕೊರೊನಾ ನಿಯಮ ಪಾಲನೆ ಮಾಡಿ ಸರ್ಕಾರಕ್ಕೆ ಸಹಕರಿಸಿ‌‌‌‌ ಎಂದು ಮನವಿ ಮಾಡಿದರು..

Minister Dr KC Narayana Gowda
ಸಚಿವ ನಾರಾಯಣ ಗೌಡ
author img

By

Published : Apr 14, 2021, 2:58 PM IST

ಮಂಡ್ಯ : ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮತ್ತೆ ಲಾಕ್​ಡೌನ್ ಮಾಡಲು ನಿರ್ಧರಿಸಲಾಗುವುದು ಎಂದು ಸಚಿವ ಡಾ. ಕೆ ಸಿ ನಾರಾಯಣ ಗೌಡ ಎಚ್ಚರಿಸಿದರು.

ಕೊರೊನಾ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿದ ಸಚಿವ ನಾರಾಯಣ ಗೌಡ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್​ಡೌನ್ ಮಾಡಲು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ‌‌‌. ಆದರೆ, ಕೊರೊನಾ ನಿಯಂತ್ರಣಕ್ಕೆ ಹಲವು ನಿಯಮ ಮಾಡಲಾಗಿದೆ. ಕೊರೊನಾಗೆ ಕಡಿವಾಣ ಹಾಕಲೇಬೇಕು‌‌. ಎಚ್ಚರಿಕೆ ಕೊಡಬೇಕು, ಇಲ್ಲದಿದ್ದರೆ ಕಷ್ಟವಾಗುತ್ತದೆ.‌‌

ಮಂಡ್ಯ ಜಿಲ್ಲೆಯಲ್ಲಿ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ‌‌. ಕಡ್ಡಾಯವಾಗಿ ಪ್ರತಿಯೊಬ್ಬರೂ ಕೊರೊನಾ ನಿಯಮ ಪಾಲನೆ ಮಾಡಿ ಸರ್ಕಾರಕ್ಕೆ ಸಹಕರಿಸಿ‌‌‌‌ ಎಂದು ಮನವಿ ಮಾಡಿದರು.

ಓದಿ: ಪೌರ ಕಾರ್ಮಿಕರಿಗೆ 9.34 ಕೋಟಿ ರೂ. ವೆಚ್ಚದಲ್ಲಿ ಸಮವಸ್ತ್ರ ಸೇರಿ ಅಗತ್ಯವಸ್ತುಗಳ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.