ETV Bharat / state

111 ಮಂದಿ ಕೊರೊನಾ ಶಂಕಿತರ ವರದಿ ನೆಗೆಟಿವ್​: ನಿಟ್ಟುಸಿರು ಬಿಟ್ಟ ಮಂಡ್ಯ ಜನತೆ - Corona

ಮಂಡ್ಯದಲ್ಲಿ ತಬ್ಲಿಘಿಗಳು ಹಾಗೂ ನಂಜನಗೂಡು ನಂಜಿನ ಜೊತೆ ಸಂಪರ್ಕ ಹೊಂದಿದ್ದ 111 ಮಂದಿಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವಂತಾಗಿದೆ.

ಕೊರೊನಾ
ಕೊರೊನಾ
author img

By

Published : Apr 19, 2020, 7:28 PM IST

ಮಂಡ್ಯ: ಕೊರೊನಾ ಆತಂಕದ ನಡುವೆಯೂ ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವ ಫಲಿತಾಂಶ ಭಾನುವಾರ ಬಂದಿದೆ. ಮಳವಳ್ಳಿ ಹಾಗೂ ಮಂಡ್ಯದ 111 ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು, ಒಂದಿಷ್ಟು ಆತಂಕ ದೂರವಾಗಿದೆ.

ತಬ್ಲಿಘಿಗಳು ಹಾಗೂ ನಂಜನಗೂಡಿನ ಜುಬಿಲಂಟ್​ ನಂಜಿನ ಜೊತೆ ಸಂಪರ್ಕ ಹೊಂದಿದ್ದ 111 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟಾರೆ ಜಿಲ್ಲೆಯ 357 ಮಂದಿ ಫಲಿತಾಂಶ ಜಿಲ್ಲಾಡಳಿತದ ಕೈಗೆ ತಲುಪಿದೆ.

ಜಿಲ್ಲೆಯ ಫಲಿತಾಂಶ ನೋಡುವುದಾದರೆ:

ಸಂಗ್ರಹಿಸಲಾದ ಒಟ್ಟು ಮಾದರಿಗಳ ಸಂಖ್ಯೆ-482,

ದೃಢಪಟ್ಟ ಕೊರೊನಾ ರೋಗಿಗಳು-12,

ನೆಗೆಟಿವ್ ಫಲಿತಾಂಶ-357,

ಫಲಿತಾಂಶ ಬರಬೇಕಾದವರ ಸಂಖ್ಯೆ-113,

ಕಡ್ಡಾಯ ಗೃಹ ವಾಸ್ತವ್ಯಕ್ಕೆ ಒಳಪಡಿಸಲಾದವರ ಸಂಖ್ಯೆ -196, 14 ದಿನಗಳ ಕಡ್ಡಾಯ ಗೃಹ ವಾಸ್ತವ್ಯವನ್ನು ಪೂರ್ಣಗೊಳಿಸಬೇಕಾದವರ ಸಂಖ್ಯೆ -00,

28 ದಿನಗಳ ಕಡ್ಡಾಯ ಗೃಹ ವಾಸ್ತವ್ಯವನ್ನು ಪೂರ್ಣಗೊಳಿಸಬೇಕಾದವರ ಸಂಖ್ಯೆ -21

, ಐಸೋಲೇಷನ್ ವಾರ್ಡ್​ನಲ್ಲಿ ಇರುವವರ ಸಂಖ್ಯೆ -12,

ಆಸ್ಪತ್ರೆಯ ಕ್ವಾರಂಟೈನ್​​ ವಾರ್ಡ್​ನಲ್ಲಿ ಇರುವವರ ಸಂಖ್ಯೆ -9,

ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆ -13,

ಹೋಮ್​ ಕಾರಂನ್‌ಟೈನ್‌ನಲ್ಲಿ ಇರುವವರ ಸಂಖ್ಯೆ -577

ETV Bharat Logo

Copyright © 2025 Ushodaya Enterprises Pvt. Ltd., All Rights Reserved.