ETV Bharat / state

ಮಂಡ್ಯದಲ್ಲಿ ಒಂದೆಡೆ ಕೆರೆ ತುಂಬಿದ ಸಂತಸ, ಮತ್ತೊಂದೆಡೆ ನೀರಿಲ್ಲದೆ ಆತಂಕ... - ವಿಸಿ ನಾಲೆ

ಮಂಡ್ಯದಲ್ಲಿ ಇತ್ತ ವಿಸಿ ನಾಲೆ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿದ್ದರೆ, ಅತ್ತ ಹೇಮಾವತಿ ನಾಲೆ ಸೇರಿದಂತೆ ಕೆ.ಆರ್‌.ಪೇಟೆ, ಮೇಲುಕೋಟೆ, ನಾಗಮಂಗಲ, ಮಳವಳ್ಳಿ ತಾಲೂಕಿನ ಕೆರೆಗಳು ನೀರಿಲ್ಲದೆ ಒಣಗುತ್ತಿವೆ. ಈ ಮಳೆಯಲ್ಲಾದರೂ ಕೆರೆ ತುಂಬಬಹುದು ಎಂಬ ಖುಷಿಯಲ್ಲಿದ್ದ ರೈತರಿಗೆ ಆತಂಕ ಶುರುವಾಗಿದೆ.

ಮಂಡ್ಯದಲ್ಲಿ ಒಂದೆಡೆ ಕೆರೆ ತುಂಬಿದ ಸಂತಸ, ಮತ್ತೊಂದೆಡೆ ನೀರಿಲ್ಲದೆ ಆತಂಕ
author img

By

Published : Aug 22, 2019, 7:58 PM IST

ಮಂಡ್ಯ: ಜಿಲ್ಲೆಯ ಹಲವೆಡೆ ಕೆರೆಗಳು ಭರ್ತಿಯಾಗಿದ್ದು, ರೈತರು ವ್ಯವಸಾಯ ಆರಂಭ ಮಾಡಿದ್ದಾರೆ‌. ಆದರೆ ಇನ್ನೂ ಕೆಲವು ಕಡೆ ಮಳೆ ಬಂದರೂ ಕೆರೆಗಳು ತುಂಬದೇ ರೈತರು ಆತಂಕಗೊಂಡಿದ್ದಾರೆ.

ಕೆಆರ್​​ಎಸ್ ತುಂಬಿದರೆ ಸಾಕು ಜಿಲ್ಲೆಯ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ. ಅಣೆಕಟ್ಟೆನಿಂದ ಕೆರೆಗಳಿಗೆ ನೀರು ಬಿಡುವುದರಿಂದ ಕೆರೆಗಳು ಭರ್ತಿಯಾಗಿ ಬಿತ್ತನೆ ಕಾರ್ಯವನ್ನು ರೈತರು ಪ್ರಾರಂಭಿಸುತ್ತಾರೆ. ವಿಸಿ ನಾಲೆ ವ್ಯಾಪ್ತಿಯ ಕೆರೆಗಳು ತುಂಬಿದ್ದು, ಕೆಲವು ಕೆರೆಗಳು ಕೋಡಿ ಬಿದ್ದು ಕೃಷಿಯ ಜೊತೆಗೆ ಮೀನು ಹಿಡಿಯುವುದರಲ್ಲಿ ರೈತರು ತಲ್ಲೀನರಾಗಿದ್ದಾರೆ. ಎಷ್ಟೋ ಕೆರೆಗಳು ತುಂಬಿ ಏರಿ ಹೊಡೆಯುವ ಹಂತಕ್ಕೂ ಬಂದಿವೆ.

ಮಂಡ್ಯದಲ್ಲಿ ಒಂದೆಡೆ ಕೆರೆ ತುಂಬಿದ ಸಂತಸ, ಮತ್ತೊಂದೆಡೆ ನೀರಿಲ್ಲದೆ ಆತಂಕ

ಇತ್ತ ವಿಸಿ ನಾಲೆ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿದ್ದರೆ, ಅತ್ತ ಹೇಮಾವತಿ ನಾಲೆ ಸೇರಿದಂತೆ ಕೆ.ಆರ್‌.ಪೇಟೆ, ಮೇಲುಕೋಟೆ, ನಾಗಮಂಗಲ, ಮಳವಳ್ಳಿ ತಾಲೂಕಿನ ಕೆರೆಗಳು ನೀರಿಲ್ಲದೆ ಒಣಗುತ್ತಿವೆ. ಕೆರೆಗೆ ಬಿದ್ದ ಮಳೆ ನೀರು ಇಂಗಿ ಹೋಗುತ್ತಿದೆ. ಈ ಮಳೆಯಲ್ಲಾದರೂ ಕೆರೆ ತುಂಬಬಹುದು ಎಂಬ ಖುಷಿಯಲ್ಲಿದ್ದ ರೈತರಿಗೆ ಆತಂಕ ಶುರುವಾಗಿದೆ. ಸಮ್ಮಿಶ್ರ ಸರ್ಕಾರ ಕೇವಲ ಭರವಸೆಯಲ್ಲಿಯೇ ಕಾಲ ಕಳೆದಿದೆ, ಇನ್ನಾದರೂ ಯಡಿಯೂರಪ್ಪ ಸರ್ಕಾರ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.

Intro:ಮಂಡ್ಯ: ಈ ಬಾರೀಯ ಮಳೆಗಾಲ ಜಿಲ್ಲೆಯ ರೈತರಿಗೆ ಖುಷಿ ನೀಡಿದೆ. ಯಾಕೆಂದರೆ ಎಷ್ಟೋ ಕೆರೆಗಳು ಭರ್ತಿಯಾಗಿದ್ದು, ರೈತರು ವ್ಯವಸಾಯ ಆರಂಭ ಮಾಡಿದ್ದಾರೆ‌. ಆದರೆ ಇನ್ನೂ ಕೆಲವು ಕಡೆ ಕೆರೆಗಳು ಖಾಲಿ ಖಾಲಿಯಾಗಿದ್ದು, ಮಳೆ ಬಂದರೂ ಕೆರೆ ತುಂಬಿಲ್ಲ ಎಂದು ಆತಂಕಗೊಂಡಿದ್ದಾರೆ. ಸಕ್ಕರೆ ಜಿಲ್ಲೆಯ ಸಮೃದ್ಧಿ ಹಾಗೂ ಬರದ ಸಂಪೂರ್ಣ ವರದಿ ಇಲ್ಲಿದೆ ನೋಡಿ.

Body:ಕೆ.ಆರ್.ಎಸ್ ತುಂಬಿದರೆ ಸಾಕು ಜಿಲ್ಲೆಯ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳುತ್ತವೆ. ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ಬಿಡುವುದರಿಂದ ಕೆರೆಗಳು ಭರ್ತಿಯಾಗಿ ಬಿತ್ತನೆ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ವಿಸಿ ನಾಲೆ ವ್ಯಾಪ್ತಿಯ ಕೆರೆಗಳು ತುಂಬಿದ್ದು, ಕೆಲವು ಕೆರೆಗಳು ಕೋಡಿ ಬಿದ್ದು ಕೃಷಿಯ ಜೊತೆಗೆ ಮೀನು ಹಿಡಿಯುವುದರಲ್ಲಿ ರೈತರು ತಲೀನರಾಗಿದ್ದಾರೆ. ಎಷ್ಟೋ ಕೆರೆಗಳು ತುಂಬಿ ಏರಿ ಹೊಡೆಯುವ ಹಂತಕ್ಕೂ ಬಂದಿವೆ.

ಬೈಟ್: ಬಸವರಾಜು, ರೈತ. ( ಯಂಗ್ ಮ್ಯಾನ್)

ವಿಸಿ ನಾಲೆ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿದ್ದರೆ, ಅತ್ತ ಹೇಮಾವತಿ ನಾಲೆ ಸೇರಿದಂತೆ ಕೆ.ಆರ್‌.ಪೇಟೆ, ಮೇಲುಕೋಟೆ, ನಾಗಮಂಗಲ, ಮಳವಳ್ಳಿ ತಾಲ್ಲೂಕಿನ ಕೆರೆಗಳು ನೀರಿಲ್ಲದೆ ಒಣಗುತ್ತಿವೆ. ಕೆರೆಗೆ ಬಿದ್ದ ಮಳೆ ನೀರು ಹಿಂಗಿ ಹೋಗುತ್ತಿದೆ. ಈ ಮಳೆಯಲ್ಲಾದರೂ ಕೆರೆ ತುಂಬಬಹುದು ಎಂಬ ಖುಷಿಯಲ್ಲಿದ್ದ ರೈತರಿಗೆ ಆತಂಕ ಶುರುವಾಗಿದೆ. ಸಮ್ಮಿಶ್ರ ಸರ್ಕಾರ ಕೇವಲ ಭರವಸೆಯಲ್ಲಿಯೇ ಕಾಲ ಕಳೆದಿದೆ, ಇನ್ನಾದರೂ ಯಡಿಯೂರಪ್ಪ ಸರ್ಕಾರ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.

ಬೈಟ್: ಚಂದ್ರಶೇಖರ್, ರೈತ ( ಹಸಿರು ಟವಲ್ ಹಾಕಿರುವವರು)

ಒಂದೇ ಜಿಲ್ಲೆಯಲ್ಲಿ ಎರಡು ರೀತಿಯ ಸಂಕಷ್ಟ ಎದುರಾಗಿದೆ. ಒಂದುಕಡೆ ಕೆರೆ ತುಂಬಿದ ಸಂತಸ, ಮತ್ತೊಂದು ಕಡೆ ಕೆರೆಯಲ್ಲಿ ನೀರಿಲ್ಲದೇ ಆತಂಕ. ನೀರಾವರಿ ಅಧಿಕಾರಿಗಳು ಕ್ರಮ ವಹಿಸಿದರೆ ಆತಂಕ ಮತ್ತು ದುಗುಡ ಎರಡನ್ನೂ ಹೋಗಲಾಡಿಸಬಹುದಾಗಿದೆ.

ಯತೀಶ್ ಬಾಬು, ಈಟಿವಿ ಭಾರತ್ ಮಂಡ್ಯ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.