ETV Bharat / state

ಮಂಡ್ಯ: ವಿಷಾಹಾರ ಸೇವಿಸಿ ಹಸುಗಳು ಸಾವು - ವಿಷಾಹಾರ ಸೇವಿಸಿ ಹಸುಗಳು ಸಾವು

ವಿಷಪೂರಿತ ಆಹಾರ ಸೇವಿಸಿ ಬೇವಿನಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ 2 ಇಲಾತಿ ಹಸುಗಳು ಸಾವಿಗೀಡಾಗಿವೆ.

cows Death Food  poisoning
ವಿಷಾಹಾರ ಸೇವಿಸಿ ಹಸುಗಳು ಸಾವು
author img

By

Published : Jun 16, 2020, 8:53 PM IST

ಮಂಡ್ಯ: ವಿಷಪೂರಿತ ಆಹಾರ ಸೇವಿಸಿ ಸುಮಾರು 1.50 ಲಕ್ಷ ರೂ. ಮೌಲ್ಯದ 2 ಹಸುಗಳು ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಸುಮಾರು 2 ಇಲಾತಿ ಹಸುಗಳು ವಿಷ ಆಹಾರ ಸೇವಿಸಿ ಸಾವಿಗೀಡಾಗಿವೆ ಎಂದು ಶಂಕಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನು ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ರೈತರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.