ETV Bharat / state

ಒಡೆಯರ್ ಜಯಂತಿ ನೆಪದಲ್ಲಿ ಪ್ರಸಕ್ತ ರಾಜಕಾರಣವನ್ನು ವಿಡಂಬಿಸಿದ ಚೆಲುವರಾಯಸ್ವಾಮಿ - undefined

ಮಾಜಿ ಸಚಿವ ಚಲುವರಾಯಸ್ವಾಮಿ ತಮ್ಮ ಟ್ವೀಟರ್​ನಲ್ಲಿ ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿದ್ದು, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದಂತಿದೆ.

ಚಲುವರಾಯಸ್ವಾಮಿ ಟ್ವೀಟ್​​
author img

By

Published : Jul 20, 2019, 4:37 AM IST

ಮಂಡ್ಯ: ಮಾಜಿ ಸಚಿವ ಚೆಲುವರಾಯಸ್ವಾಮಿ ಟ್ವೀಟ್​ನಲ್ಲಿ ರಾಜಕೀಯ ವಿಶ್ಲೇಷಣೆ ಮಾಡಡಿ ಗಮನ ಸೆಳೆದಿದ್ದಾರೆ. ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿ ಮಾಡಿರುವ ಟ್ವೀಟ್ ವಿಶೇಷವಾಗಿದ್ದು, ಸದ್ಯ ಕೊಂಚಮಟ್ಟಿಗೆ ಚರ್ಚೆಗೂ ಕಾರಣವಾಗಿದೆ.

tweet
ಚಲುವರಾಯಸ್ವಾಮಿ ಟ್ವೀಟ್​​

"ಎಲ್ಲರೂ ಸಿಂಹಾಸನಾರೂಢರಾಗಿ ಮಹಾರಾಜರಾದರೆ ಜಯಚಾಮರಾಜ ಒಡೆಯರ್​​​​ರವರು ಅದನ್ನು ತ್ಯಜಿಸಿ ಜನರ ಹೃದಯ ಸಿಂಹಾಸನದ ಅಧಿದೇವತೆಯಾದವರು" ಎಂದು ಜಯಚಾಮರಾಜ ಒಡೆಯರ್ ಜಯಂತಿ ಕುರಿತು ಎನ್​​.ಚೆಲುವರಾಯಸ್ವಾಮಿ ಬರೆದುಕೊಂಡಿದ್ದಾರೆ.

ಈ ಟ್ವೀಟ್ ಸದ್ಯ ಎಲ್ಲರ ಗಮನ ಸೆಳೆದಿದ್ದು, ಶುಭಾಶಯ ಕೋರುವ ನೆಪದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಹಾಗೂ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

Intro:ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ಟ್ವೀಟ್ ರಾಜಕೀಯ ವಿಶ್ಲೇಷಣೆಯಿಂದ ಗಮನ ಸೆಳೆದಿದೆ. ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿ ಮಾಡಿರುವ ಟ್ವಿಟ್ ಅಚ್ಚರಿ ಮೂಡಿಸಿದೆ.
ಡಬಲ್ ಇನ್ವೇಟೆಡ್ ಕಾಮದಲ್ಲಿ ಜಯಂತಿ ಕುರಿತು ಬರೆದುಕೊಂಡಿರುವ ಚಲುವರಾಯಸ್ವಾಮಿ, ಎಲ್ಲರೂ ಸಿಂಹಾಸನಾರೂಢರಾಗಿ ಮಹಾರಾಜರಾದರೆ ಜಯಚಾಮರಾಜ ಒಡೆಯರ್ ರವರು ಅದನ್ನು ತ್ಯಜಿಸಿ ಜನರ ಹೃದಯ ಸಿಂಹಾಸನದ ಅಧಿದೇವತಡಯಾದರು ಎಂದು ಬರೆದುಕೊಂಡು ಶುಭಾಶಯ ಕೋರಿದ್ದಾರೆ.
ಈ ಟ್ವಿಟ್ ಈಗ ಗಮನ ಸೆಳೆದಿದ್ದು, ಶುಭಾಶಯ ಕೋರುವ ನೆಪದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಹಾಗೂ ಸಿಎಂ ಕುಮಾರಸ್ವಾಮಿ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗಿದೆ.Body:ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.