ಕುಡಿದ ಮತ್ತಿನಲ್ಲಿ ಚಾಲಕನ ಅಟ್ಟಹಾಸ... ಬಲಿಯಾಯ್ತು ಮೂಕ ಜೀವಿ! - ಕುಡಿದು ವಾಹನ ಚಾಲನೆ
ಮದ್ಯಸೇವನೆ ಮಾಡಿ ವಾಹನ ಚಲಾಯಿಸಿ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದ ಲಾರಿ ಚಾಲಕನಿಗೆ ಗ್ರಾಮಸ್ಥರು ಸರಿಯಾಗಿ ಗೂಸ ನೀಡಿದ್ದಾರೆ.
ಕುಡಿದು ವಾಹನ ಚಾಲನೆ ಮಾಡಿದ ಆರೋಪಿ
ಮಂಡ್ಯ: ಮದ್ಯ ಸೇವನೆ ಮಾಡಿ, ವಾಹನ ಚಲಾಯಿಸಿ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದ ಲಾರಿ ಚಾಲಕನಿಗೆ ಗ್ರಾಮಸ್ಥರು ಸರಿಯಾಗಿ ಗೂಸ ನೀಡಿದ್ದಾರೆ.
ಮೂಡ್ನಲ್ಲಿ ಗ್ರಾಮದ ನಾಗೇಶ್ ಅಲಿಯಾಸ್ ಬೆಂಕಿ ಮದ್ಯ ಸೇವಿಸಿದ ಚಾಲಕ. ಕೃಷ್ಣರಾಜಪೇಟೆ ತಾಲೂಕಿನ ಕುಪ್ಪಳ್ಳಿ ಕೆರೆಯ ಸಮೀಪದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸಿ ಎಮ್ಮೆಗೆ ಗುದ್ದಿದ್ದಾನೆ. ಲಾರಿ ಗುದ್ದಿದ ರಭಸಕ್ಕೆ ಮೂಕ ಜೀವಿ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಲಾರಿಯೂ ಕಾಲುವೆಗೆ ಬಿದ್ದಿದೆ.
ಚಾಲಕ ಮದ್ಯಪಾನ ಮಾಡಿದ ವಿಚಾರ ತಿಳಿದ ಗ್ರಾಮಸ್ಥರು ಆತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದು, ಹೊಸ ಮೋಟಾರು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Intro:ಮಂಡ್ಯ: ಮದ್ಯಪಾನ ಮಾಡಿ ಅಪಘಾತ ಮಾಡಿದ ಲಾರಿ ಚಾಲಕನಿಗೆ ಗ್ರಾಮಸ್ಥರು ಕೊಟ್ಟ ಶಿಕ್ಷೆ ಏನು ಗೊತ್ತಾ. ಹಾಗಾದರೆ ಈ ಸ್ಟೋರಿ ನೋಡಿ.
ಕೃಷ್ಣರಾಜಪೇಟೆ ತಾಲೂಕಿನ ಕುಪ್ಪಳ್ಳಿ ಕೆರೆ ಬಳಿ ಲಾರಿ ಚಾಲಕ ಕುಡಿದು ಅಡ್ಡಾದಿಡ್ಡಿ ಲಾರಿ ಚಲಾಯಿಸಿ ಎಮ್ಮೆಗೆ ಗುದ್ದಿ ನಂತರ ಲಾರಿಯನ್ನು ಪಲ್ಟಿ ಮಾಡಿದ್ದ. ಚಾಲಕ ಮದ್ಯಪಾನ ಮಾಡಿದ ವಿಚಾರ ತಿಳಿದ ಗ್ರಾಮಸ್ಥರು ಆತನನ್ನು ಹಿಡಿದು ಹಗ್ಗದಲ್ಲಿ ಕೈ ಕಟ್ಟಿಹಾಕಿ ಚನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ.
ಮೂಡ್ನಲ್ಲಿ ಗ್ರಾಮದ ನಾಗೇಶ್ ಅಲಿಯಾಸ್ ಬೆಂಕಿ ಮದ್ಯಪಾನ ಮಾಡಿ ಲಾರಿ ಚಾಲನೆ ಮಾಡಿದ ಚಾಲಕ ಎಂದು ತಿಳಿದು ಬಂದಿದೆ.
ಚಾಲಕನ ಮೇಲೆ ಹೊಸ ಮೋಟಾರು ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion: