ETV Bharat / state

ಎತ್ತಿನ ಗಾಡಿ ಓಡಿಸಿದ ದಚ್ಚು-ಯಶ್​​... ಯೋಧನೊಂದಿಗೆ 'ಡಿಬಾಸ್'​ ವಿಡಿಯೋ ಕಾಲ್​​​

author img

By

Published : Apr 13, 2019, 4:53 PM IST

ಎತ್ತಿನ ಗಾಡಿ ಓಡಿಸಿ ಜೋಡೆತ್ತು ಎಂದು ಕರೆದಿದ್ದವರಿಗೆ ಯಶ್ - ದರ್ಶನ್ ತಿರುಗೇಟು. ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ಪರ ಮತಯಾಚನೆ. ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೊಬ್ಬನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದ ದಚ್ಚು.

ಎತ್ತಿನ ಗಾಡಿ ಓಡಿಸುತ್ತಿರುವ ದರ್ಶನ್​-ಯಶ್​

ಮಂಡ್ಯ: ರಾಜಕೀಯ ನಾಯಕರಿಂದ ಜೋಡೆತ್ತು ಎಂದು ಟೀಕಿಸಿಕೊಂಡಿದ್ದ ಯಶ್ ಹಾಗೂ ದರ್ಶನ್ ಎತ್ತಿನ ಗಾಡಿ ಓಡಿಸುವ ಮೂಲಕ ರೈತರ, ಮತದಾರರ ಗಮನ ಸೆಳೆದರು.

ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಎತ್ತಿನ ಗಾಡಿ ಓಡಿಸಿ ಸುಮಲತಾ ಅಂಬರೀಶ್​ ಪರ ಮತಯಾಚನೆ ಮಾಡಿದರು. ಅಲ್ಲದೇ ಈ ಮೂಲಕ ಜೋಡೆತ್ತು ಎಂದು ಕರೆದಿದ್ದ ಟೀಕಾಕಾರರಿಗೆ ಉತ್ತರ ನೀಡಿದರು‌.

ಎತ್ತಿನ ಗಾಡಿ ಓಡಿಸುತ್ತಿರುವ ದರ್ಶನ್​-ಯಶ್​

ಸೈನಿಕನ ಜೊತೆ ವಿಡಿಯೋ ಕಾಲ್:

ನಟ ದರ್ಶನ್ ಊಟದ ವೇಳೆಯಲ್ಲಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೊಬ್ಬನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು‌.
ಈ ವೇಳೆ ಸೈನಿಕ, ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ದರ್ಶನ್ ಪ್ರಚಾರಕ್ಕೆ ಹಾಗೂ ಸುಮಲತಾ ಅಂಬರೀಶ್ ಗೆಲುವಿಗೆ ಶುಭ ಹಾರೈಸಿದರು.

Intro:ಮಂಡ್ಯ: ರಾಜಕೀಯ ನಾಯಕರಿಂದ ಜೋಡೆತ್ತು ಎಂದು ಟೀಕಿಸಿಕೊಂಡಿದ್ದ ಯಶ್ ಹಾಗೂ ದರ್ಶನ್ ಎತ್ತಿನ ಗಾಡಿ ಓಡಿಸುವ ಮೂಲಕ ರೈತರ ಗಮನ ಸೆಳೆದರು.
ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಎತ್ತಿನ ಗಾಡಿ ರೈಡ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಹಾಗೂ ರೈತರ ಮೆಚ್ಚುಗೆ ಗಳಿಸಿದರು‌.
ಇನ್ನು ಮದ್ದೂರು ತಾಲ್ಲೂಕಿನ ಅಬಲವಾಡಿ ಗ್ರಾಮದಲ್ಲಿ ಯಶ್ ಎತ್ತಿನ ಗಾಡಿ ರೈಡಿಂಗ್ ಮಾಡಿ ಗಮನ ಸೆಳೆದರು. ನಾವೂ ರೈತರ ಮಕ್ಕಳೇ ಅಂತ ಸಾಬೀತು ಪಡಿಸಿದರು‌.
ಎತ್ತಿನ ಗಾಡಿ ಒಡೆಯೋ ಮೂಲಕ ದರ್ಶನ್ ಹಾಗೂ ಯಶ್ ಮತಯಾಚನೆಗೆ ಮುಂದಾದರು. ಆ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು‌.
ಸೈನಿಕನ ಜೊತೆ ವಿಡಿಯೋ ಕಾಲ್: ನಟ ದರ್ಶನ್ ಊಟದ ವೇಳೆಯಲ್ಲಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಕುಸಲೋಪರಿ ವಿಚಾರಿಸಿದರು‌.
ಈ ವೇಳೆ ಸೈನಿಕ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ದರ್ಶನ್ ಪ್ರಚಾರಕ್ಕೆ ಶುಭ ಕೋರುವುದರ ಜೊತೆಗೆ ಸುಮಲತಾ ಅಂಬರೀಶ್ ಗೆಲುವಿಗೆ ಶುಭ ಹಾರೈಸಿದರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.